Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೀವನದಲ್ಲಿ ಒತ್ತಡ, ನೋವು ಅನುಭವಿಸುತ್ತಿದ್ದೀರಾ? ಪರಿಹಾರ ಈ ಬ್ರೇಸ್‌ಲೆಟ್‌ನಲ್ಲಿದೆ!
ಎಲ್ಲರ ಜೀವನದಲ್ಲು ಒತ್ತಡ, ಆಶಾಂತಿ, ಮನಸ್ತಾಪಗಳು, ಆತಂಕ ಇಂತಹ ಪರಿಸ್ಥಿತಿಗಳು ಯಾವಾಗಲು ಎದುರಾಗುತ್ತಲೇ ಇರುತ್ತೆ. ಅದ್ರಲ್ಲೂ ನಿತ್ಯದ ಜೀವನದಲ್ಲಿ ನಾವು ಒಂದಲ್ಲಾ ಒಂದು ರೀತಿಯ ಒತ್ತಡದ ಪರಿಸ್ಥಿತಿಗೆ ಒಳಗಾಗುವುದು ಸರ್ವೇ ಸಾಮಾನ್ಯ. ಹಾಗೆ ಹಲವು ಸಮಸ್ಯೆಗಳ ಎದುರಿಸಲು ನಮಗೆ ಆತ್ಮವಿಶ್ವಾಸದ ಅಗತ್ಯತೆ ಇರಲಿದೆ.
ಯಾರು ಜೀವನದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೋ ಅವರು ಯಾವುದೇ ಕೆಲಸವನ್ನು ಪ್ರಮಾಣಿಕವಾಗಿ, ಶ್ರಮವಹಿಸಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗೆ ಅವರು ಜೀವನದಲ್ಲಿ ಯಶಸ್ಸು ಗಳಿಸುವುದು ಕೂಡ ದೊಡ್ಡ ಸವಾಲಿನ ಕೆಲಸವಾಗುತ್ತದೆ. ಅದ್ರಲ್ಲೂ ಹಲವರು ಈ ಕೆಲಸದ ಒತ್ತಡದಲ್ಲಿ ಮನಃಶಾಂತಿ ಕಳೆದುಕೊಂಡಿರುತ್ತಾರೆ. ಯಾವಾಗಲು ಆಲೋಚನೆಯಲ್ಲಿ ಮುಳುಗಿರುತ್ತಾರೆ.

ಆದ್ರೆ ಇಂತಹ ಆಲೋಚನೆಗಳು ಬಹುತೇಕದಲ್ಲಿ ನಕಾರಾತ್ಮಕ ಆಲೋಚನೆಗಳು ತುಂಬಿಕೊಳ್ಳುತ್ತವೆ. ಇದರಿಂದ ಅವರ ವ್ಯಯಕ್ತಿಕ ಜೀವನ ಹಾಗೆ ಕೌಟುಂಬಿಕ ಜೀವನ ಎರಡೂ ಕೂಡ ಹಾಳಾಗುವುದು ನೋಡಬಹುದು. ಇದರಿಂದ ಅವರಲ್ಲಿ ನೆಮ್ಮದಿ ಇಲ್ಲದ ಜೀವನ ನಡೆಸುವಂತಾಗುತ್ತದೆ. ಆದ್ರೆ ನಾವಿಂದು ಈ ಒತ್ತಡದ ಜೀವನ ನಡೆಸುವ ಮಂದಿಗೆ ಸುಲಭವಾಗಿ ಪರಿಹಾರ ಹೇಳಲಿದ್ದೇವೆ ನೋಡಿ.
ಒತ್ತಡ ನಿವಾರಣೆ ಹಾಗೆ ಮನದಲ್ಲಿ ಗೊಂದಲ, ದುಗುಡ ನಿವಾರಣೆಗಾಗಿ ಈ ಅಮೆಥಿಸ್ಟ್ ಬ್ರೇಸ್‌ಲೆಟ್ ಧರಿಸಬೇಕು. ಈ ಬ್ರೇಸ್‌ಲೆಟ್ ಇಂತಹ ಹಲವು ಸಮಸ್ಯೆಗಳ ನಿವಾರಣೆ ಮಾಡಲಿದೆ. ಇದು ಟ್ರೆಂಡಿ ಲುಕ್ ಜೊತೆಗೆ ನಿಮ್ಮ ಮನಃಶಾಂತಿ ಕಾಪಾಡಲು ಕೂಡ ಇದು ಅತ್ಯುತ್ತಮ ಮಾರ್ಗ ಎನ್ನಬಹುದು. ಈ ಅಮೆಥಿಸ್ಟ್ ಬ್ರೇಸ್‌ಲೆಟ್ ಬುದ್ಧನ ಒಂದು ಚಿಕ್ಕ ಆಧ್ಯಾತ್ಮಿಕ ಮೂರ್ತಿಯೊಂದಿಗೆ ನಿಮ್ಮ ಕೈಯಲ್ಲಿ ಕಾಣಿಸಲಿದೆ. ಇದು ನಿಮ್ಮಲ್ಲಿ ಶಾಂತ ರೀತಿಯ ಹಾಗೆ ಧನಾತ್ಮಕ ಪ್ರಭಾವವನ್ನು ಉಂಟು ಮಾಡಲಿದೆ.
ಈ ಅಮೆಥಿಸ್ಟ್ ಬ್ರೇಸ್‌ಲೆಟ್ ಖರೀದಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಇದು ಮಾನಸಿಕ ಸ್ಪಷ್ಟತೆಯನ್ನು ಬೆಂಬಲಿಸುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ದೂರಾಗಿಸುವ ಮೂಲಕ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ವಿಶ್ರಾಂತಿ, ನಿದ್ರೆ ಉತ್ತೇಜಿಸಲು ಹಾಗೆ ಮನಸ್ಸನ್ನು ಕೇಂದ್ರೀಕರಿಸಲು ಹಾಗೆ ಶಾಂತಗೊಳಿಸಲು ಇದು ಸಹಕಾರಿಯಾಗಿದೆ. ಅದ್ರಲ್ಲೂ ನಿಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುವಂತಹ ನಕಾರಾತ್ಮಕ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸಲಿದೆ.
ಇದನ್ನು ಬಳಸುವುದು ಹೇಗೆ?
ಈ ಬ್ರೇಸ್‌ಲೆಟ್ ಅನ್ನು ನೀವು ಯಾವ ದಿನವಾದರು ಧರಿಸಬಹುದಂತೆ ಹಾಗೆ ಓಂ ಶಾಂತಿ ಶಾಂತಿ ಶಾಂತಿ ಶಾಂತಿ ಎಂಬ ಮಂತ್ರವನ್ನು 11 ಬಾರಿ ಪಠಿಸಿ ಮತ್ತು ನಂತರ ಬ್ರೇಸ್‌ಲೆಟ್ ಧರಿಸಬಹುದು. ಇದು ನೀವು ಯಾವುದೇ ರೀತಿಯ ಉಡುಗೆ ಜೊತೆಗೂ ಕೂಡ ಧರಿಸಬಹುದು, ಇದರ ಧನಾತ್ಮಕ ಪ್ರಭಾವವು ಎಲ್ಲರ ಗಮನ ಸೆಳೆಯುವಂತೆ ಮಾಡಲಿದೆ. ಈ ಮೊದಲ ಬಾರಿಗೆ ಧರಿಸುವಾಗ ಅದನ್ನು ಪೂಜೆ ಜೊತೆಗೆ ಮಂತ್ರ ಪಠಿಸಿ ಶನಿವಾರದಂದು ಧರಿಸಬೇಕು ಎಂದು ಹೇಳಲಾಗಿದೆ.
ಅಮೆಥಿಸ್ಟ್ ಬ್ರೇಸ್‌ಲೆಟ್‌ನ ಪ್ರಯೋಜನವೇನು?
ಈ ಅಮೆಥಿಸ್ಟ್ ಬ್ರೇಸ್‌ಲೆಟ್ ನಿಮ್ಮಲ್ಲಿರುವ ಆತಂಕ ದೂರ ಮಾಡಲು ಬಹಳ ಮುಖ್ಯ ಸಾಧನವಾಗಲಿದೆ. ನಿಮ್ಮಲ್ಲಿ ಯಾವುದೇ ವಿಚಾರವಾಗಿ ಅಥವಾ ಯಾವುದಾದರು ಕೆಲಸ ಮಾಡುವಾಗ ಎದುರಾಗುವ ಆತಂಕ, ಗೊಂದಲ ಭಯ ಹಾಗೆ ಅಡ್ಡಿಯಾಗುವ ನಕಾರಾತ್ಮಕ ಅಂಶಗಳನ್ನು ಇದು ದೂರ ಮಾಡಲಿದೆ. ನಿಮ್ಮಲ್ಲಿರುವ ಕೆಟ್ಟ ಆಲೋಚನೆಯನ್ನು ಕೂಡ ನೀವು ದೂರ ಇಡಬಹುದು.
ನೀವು ಯಾವುದಾದರು ವಿಚಾರದ ಕುರಿತಾಗಿ ಒತ್ತಡ ಎದುರಿಸುತ್ತಿದ್ದರೆ ಹಾಗೆ ಯಾವುದೇ ವಿಚಾರದಲ್ಲಿ ನಿಮಗೆ ಸಮಸ್ಯೆಗಳು ಎದುರಾದರೂ ಕೂಡ ಈ ಅಮೆಥಿಸ್ಟ್ ಬ್ರೇಸ್‌ಲೆಟ್‌ನಿಂದ ಪರಿಹಾರ ಪಡೆಯಬಹುದು. ನೀವು ಕೂಡ ಈ ಅಮೆಥಿಸ್ಟ್ ಬ್ರೇಸ್ ಲೆಟ್ ಅನ್ನು ಈ ಅಸ್ಟ್ರೋಟಾಕ್ ವೆಬ್‌ಸೈಟ್ ಮೂಲಕ ಖರೀದಿಸಬಹುದು. ಇದು ಕೇವಲ 599 ರೂಪಾಯಿಗೆ ಲಭ್ಯವಿದೆ.
(ಹಕ್ಕು ನಿರಾಕರಣೆ: ಈ ಲೇಖನವು ಪ್ರಾಯೋಜಿತ ಲಿಂಕ್‌ಗಳನ್ನು ಒಳಗೊಂಡಿದೆ. ಈ ಮೂಲಕ ನೀವು ಏನಾದರು ಖರೀದಿಸಿದರೆ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಾವು ಸಣ್ಣ ಕಮಿಷನ್ ಗಳಿಸಬಹುದು. ಖರೀದಿಸುವ ಮೊದಲು ದಯವಿಟ್ಟು ಎಲ್ಲಾ ಉತ್ಪನ್ನ ವಿವರಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ. ನಿಮ್ಮ ಖರೀದಿಯಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ.)



Click it and Unblock the Notifications