Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಸುಂದರ ಸಂಸಾರದ ಮೇಲೆ ಕೆಟ್ಟ ದೃಷ್ಟಿ ಬೀಳದಂತೆ ಕಾಪಾಡಲಿದೆ ಈ ಬ್ರೇಸ್‌ಲೆಟ್!
ನೀವು ಸಂಬಂಧಗಳ ಉಳಿಸಿಕೊಳ್ಳಲು ಹಾಗೆ ಅದನ್ನು ಕಾಪಾಡಿಕೊಳ್ಳಲು ಬಹಳ ಜಾಗೃತೆ ವಹಿಸುವವರಾಗಿದರಬಹುದು. ಏಕೆಂದರೆ ಇತ್ತೀಚಿಗೆ ಸಂಬಂಧಗಳು ಎಷ್ಟು ಬೇಗ ಹಾಳಾಗುತ್ತವೆ ಅನ್ನೋದನ್ನು ನೋಡಿರುತ್ತೀರಿ. ಕೆಲವರು ಮದುವೆಯಾಗಿ ಎಷ್ಟು ಅನ್ಯೋನ್ಯವಾಗಿರುತ್ತಾರೆ ಅಂದ್ರೆ ನೋಡಿದವರು ಜೋಡಿ ಈ ರೀತಿ ಇರಬೇಕು ಎಂದುಕೊಳ್ಳುತ್ತಾರೆ. ಆದ್ರೆ ಏಕಾಏಕಿ ಕೆಲವು ಸಂಬಂಧಗಳಲ್ಲಿ ಮನಸ್ತಾಪ ಮೂಡುವುದು, ಮದುವೆ ಮುರಿದು ಬೀಳುವುದು ನೋಡಬಹುದು.
ಮದುವೆಯಾದ ಜೋಡಿ ಕೂಡ ಕೆಲವು ದಿನಗಳ ನಂತರ ಮನಸ್ತಾಪಗಳಿಂದ ಬೇಸರ, ಕೋಪ, ದಾಂಪತ್ಯದಲ್ಲಿ ಬಿರುಕು ಸೇರಿ ಹಲವು ರೀತಿಯ ಸಮಸ್ಯೆ ಎದುರಿಸುವುದು ನೋಡಬಹುದು. ಕೆಲವೊಮ್ಮೆ ಈ ಸಮಸ್ಯೆಗಳೇ ಹೆಚ್ಚಾಗಿ ವಿಚ್ಛೇದನದಂತಹ ದೊಡ್ಡ ನಿರ್ಧಾರಕ್ಕೂ ಮುಂದುವರೆಯುವುದು ಕೂಡ ಇದೆ. ಇನ್ನು ನೀವು ಈ ಸಂಬಂಧ ಹಾಳಾಗಲು ಏನು ಕಾರಣ ಎಂಬುದನ್ನು ಆಲೋಚಿಸಬಹುದು.

ಹಲವು ಬಾರಿ ಸಂಬಂಧಗಳು ಹಾಳಾಗಲು ಜಾತಕ ದೋಷಗಳು ಕಾರಣವಾಗುತ್ತವೆ. ಮತ್ತೆ ಕೆಲವೊಮ್ಮೆ ವೈಯಕ್ತಿಕ ಕಾರಣಗಳು ಕೂಡ ಇರಬಹುದು. ಹಾಗೆ ಬೇರೊಬ್ಬರ ದೃಷ್ಟಿ ಕೂಡ ನಿಮ್ಮ ಸಂಬಂಧ ಹಾಳಾಗಲು ಕಾರಣವಾಗಬಹುದು. ನಿಮ್ಮ ಸುಂದರ ಜೋಡಿಯ ಮೇಲೆ ಕೆಟ್ಟ ದೃಷ್ಟಿ ಬೀಳುವುದು ಕೂಡ ಮನಸ್ತಾಪಗಳಿಗೆ ಕಾರಣವಾಗುತ್ತದೆ.
ಇಂತಹ ಕೆಟ್ಟ ದೃಷ್ಟಿಗಳ ನಿವಾರಣೆಗೆ ಹಲವು ರೀತಿಯ ಪರಿಹಾರಗಳಂತೂ ಇವೆ. ಈ ಸಂಬಂಧ ಉಳಿಸಿಕೊಳ್ಳಲು ಹಾಗೆ ನಿಮ್ಮ ಜೋಡಿಯ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳದೆ ಇರುವಂತೆ ಮಾಡಲು ಕಪಲ್ ಲವ್ ಅಟ್ರಾಕ್ಷನ್ ಮತ್ತು ಇವಿಲ್ ಐ ಎರಡು ಬ್ರೇಸ್‌ಲೆಟ್ ಬಳಸಬಹುದು. ಈ ಎರಡು ಬ್ರೇಸ್‌ಲೆಟ್‌ಗಳು ನಿಮ್ಮ ಸಂಬಂಧವನ್ನು ಜೇನಿನಂತೆ ಮಧುರವಾಗಿಸಲಿವೆ.
ಈ ಎರಡು ಬ್ರೇಸ್‌ಲೆಟ್ ಖರೀದಿಸಿಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಈ ಬ್ರೇಸ್ ಲೆಟ್‌ಗಳನ್ನು ಕಾಂಬೊ ಆಫರ್‌ನಲ್ಲಿ ನೀವು ಅಸ್ಟೋಟಾಕ್ ವೆಬ್‌ಸೈಟ್ ಮೂಲಕ ಖರೀದಿಸಬಹುದು, ಈ ಎರಡೂ ಬ್ರೇಸ್‌ಲೆಟ್‌ಗಳು ಕೇವಲ 949 ರೂಪಾಯಿಗೆ ಖರೀದಿಸಬಹುದು. ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿಸಿ.
ಈ ಕಪಲ್ ಲವ್ ಅಟ್ರಾಕ್ಷನ್ & ಈವಿಲ್ ಐ ಕಾಂಬೊ ತಮ್ಮ ಬಂಧವನ್ನು ಬಲಪಡಿಸಲು ಮತ್ತು ರಕ್ಷಿಸಲು ಬಯಸುವ ದಂಪತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಗುಲಾಬಿ ಸ್ಫಟಿಕ ಶಿಲೆಯ ಬ್ರೇಸ್‌ಲೆಟ್ ಮತ್ತು ಕೆಟ್ಟ ಕಣ್ಣಿನ ಬ್ರೇಸಚ್‌ಲೆಟ್ ಎರಡನ್ನೂ ಒಳಗೊಂಡಿದೆ. ಕಪಲ್ ಲವ್ ಅಟ್ರಾಕ್ಷನ್ & ಈವಿಲ್ ಐ ಕಾಂಬೊ ದಂಪತಿಗಳ ನಡುವೆ ನಂಬಿಕೆ, ಪ್ರೀತಿ ಮತ್ತು ಭಾವನಾತ್ಮಕ ಬಂಧವನ್ನು ಉತ್ತೇಜಿಸುತ್ತದೆ. ಸಂಬಂಧದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಈ ಕಾಂಬೊ ದಂಪತಿಗಳು ತಮ್ಮ ಸಂಪರ್ಕದ ಸಂಕೇತವಾಗಿ ಹೊಂದಾಣಿಕೆಯ ಜೀವನ ನಡೆಸಲು ಇದು ಸಹಕಾರಿಯಾಗಲಿದೆ. ಹಾಗೆ ನಿಮ್ಮ ಸುಂದರ ದಾಂಪತ್ಯದ ಮೇಲೆ ಬೇರೆಯವರ ನಕಾರಾತ್ಮಕ ದೃಷ್ಟಿ ಬೀಳದಂತೆ ತಡೆಯಲಿದೆ. ನಿಮ್ಮ ಇಬ್ಬರ ಕೈಯಲ್ಲೂ ಈ ಬ್ರೇಸ್‌ಲೆಟ್ ಫ್ಯಾಷನ್ ಆಗಿ ಟ್ರೆಂಡಿ ಲುಕ್ ನೀಡಲಿದೆ.
ದಂಪತಿಗಳು ತಮ್ಮ ಸಂಬಂಧಕ್ಕೆ ಹಾನಿ ಮಾಡುವ ಯಾವುದೇ ಬಾಹ್ಯ ನಕಾರಾತ್ಮಕ ಪ್ರಭಾವಗಳು ಅಥವಾ ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸಲಿದೆ. ಹಾಗೆ ನಿಮ್ಮ ದಾಂಪತ್ಯದಲ್ಲಿ ಯಾವುದೇ ಬಿರುಕುಗಳು ಮೂಡದಂತೆ ತಡೆಯಲಿದೆ. ಇದರಿಂದ ನಿಮ್ಮ ಸಂಸಾರದಲ್ಲಿ ಸುಖ, ಶಾಂತಿ ಇರಲಿದೆ.
(ಹಕ್ಕು ನಿರಾಕರಣೆ: ಈ ಲೇಖನವು ಪ್ರಾಯೋಜಿತ ಲಿಂಕ್‌ಗಳನ್ನು ಒಳಗೊಂಡಿದೆ. ಈ ಮೂಲಕ ನೀವು ಏನಾದರು ಖರೀದಿಸಿದರೆ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಾವು ಸಣ್ಣ ಕಮಿಷನ್ ಗಳಿಸಬಹುದು. ಖರೀದಿಸುವ ಮೊದಲು ದಯವಿಟ್ಟು ಎಲ್ಲಾ ಉತ್ಪನ್ನ ವಿವರಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ. ನಿಮ್ಮ ಖರೀದಿಯಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ.)



Click it and Unblock the Notifications