Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡೀ ಮನೆಯನ್ನು ಕೆಟ್ಟ ದೃಷ್ಟಿಯಿಂದ ಪಾರು ಮಾಡಿ..! ಈ ಇವಿಲ್ ಐ ಟ್ರೀ ಖರೀದಿಸಿ
ಇತ್ತೀಚಿನ ದಿನಗಳಲ್ಲಿ ಆರೋಗ್ಯವಂತರು ಅನಾರೋಗ್ಯಕ್ಕೆ ತುತ್ತಾಗೋದು, ವ್ಯಾಪಾರಿಗಳಾಗಿದ್ದರೆ ನಷ್ಟವಾಗೋದು, ಉದ್ಯೋಗಸ್ಥರು ಕೆಲಸ ಕಳೆದುಕೊಳ್ಳುವುದು ಹೀಗೆ ದುರಾದೃಷ್ಟಗಳ ತರುವಂತಹ ಹಲವು ವಿಚಾರಗಳ ನೋಡಬಹುದು. ಅದ್ರಲ್ಲೂ ನಾವು ಇಂದಿನ ದಿನಗಳಲ್ಲಿ ಒತ್ತಡದ ಜೀವನವನ್ನು ನಡೆಸುತ್ತೇವೆ. ಇದಲ್ಲದೆ, ನಮ್ಮ ಸುತ್ತಲೂ ಬಹಳಷ್ಟು ನಕಾರಾತ್ಮಕ ಶಕ್ತಿಗಳು ಇರುವುದರಿಂದ, ಜೀವನದ ಮೇಲೆ ಅದರ ಪರಿಣಾಮ ಬೀರುವುದು ನೋಡಬಹುದು.
ನಮ್ಮ ಜೀವನ, ಆಸ್ತಿ, ವಸ್ತು, ಕೆಲಸಗಳ ಮೇಲೆ ದುಷ್ಟ ಕಣ್ಣುಗಳಿಂದ ಆಗುವ ಹಾನಿ ಅಷ್ಟಿಷ್ಟಲ್ಲ. ನಿಮ್ಮ ಜೀವದಲ್ಲಿ ಅನುಭವಿಸುವ ಈ ಇವಿಲ್ ಐ ಗಳಿಂದ ಹಲವು ರೀತಿಯ ಸಮಸ್ಯೆಗಳ ನೊಡಬೇಕಾಗುತ್ತದೆ. ಆ ವ್ಯಕ್ತಿಯು ಕೆಲವೊಮ್ಮೆ ಬಹಳಷ್ಟು ಒತ್ತಡ, ಮಾನಸಿಕ ಗೊಂದಲ, ತೀವ್ರ ದೈಹಿಕ ಆಯಾಸ ಮತ್ತು ಯಾವುದೇ ಕಾರಣವಿಲ್ಲದೆ ವೈಫಲ್ಯಗಳ ಎದುರಿಸುವುದು ನೋಡಬಹುದು.

ಇಂತಹ ಸಂದರ್ಭದಲ್ಲಿ ನಿಮ್ಮ ಮೇಲೆ ಇವಿಲ್ ಐ ಅಥವಾ ಕೆಟ್ಟ ದೃಷ್ಟಿಯ ಪ್ರಭಾವ ಉಂಟಾಗಿದೆ ಎಂಬುದಾಗಿ ಅರ್ಥೈಸಬಹುದು. ಆದ್ರೆ ಈ ಕೆಟ್ಟ ದೃಷ್ಟಿಗೆ ಪರಿಹಾರವಾಗಿ ನಾವು ಇವಿಲ್ ಐ ಪೆಂಡೆಂಟ್‌ನ ಟ್ರೀ ಬಳಸಬಹುದು. ಇದನ್ನು ಮನೆಯಲ್ಲಿ, ಆಫಿಸ್‌ನಲ್ಲಿ ಇಟ್ಟುಕೊಂಡರೆ ಇಂತಹ ಹಲವು ರೀತಿಯ ಕೆಟ್ಟ ದೃಷ್ಟಿಯಿಂದ ನಾಕರಾತ್ಮಕ ವಿಚಾಗಳಿಂದ ನೀವು ದೂರ ಉಳಿಯಬಹುದು.
ಈ ಮರವು ಮನೆಯಲ್ಲಿ ಅಲಂಕಾರಿಕ ವಸ್ತುವಾಗಿ ಬಳಸಬಹುದು. ಹಾಗೆ ಯಾವುದೇ ಕೆಟ್ಟ ಶಕ್ತಿಗಳು ಕೂಡ ನಿಮ್ಮನ್ನು ನಾಕರಾತ್ಮಕವಾಗಿ ಕಾಡದಂತೆ ತಡಯಲಿದೆ. ಇದು ನಿಮ್ಮ ಮಾನಸಿಕ ಸ್ಪಷ್ಟತೆ, ನೆಮ್ಮದಿ ತರಲಿದೆ.
ಈ ಲಿಂಕ್ ಮೇಲ ಕ್ಲಿಕ್ ಮಾಡುವ ಮೂಲಕ ಇವಿಲ್ ಐ ಟ್ರೀ ಖರೀದಿಸಿ
ಈ ಟ್ರೀಯಿಂದಾಗಿ ಹಲವು ಪ್ರಯೋಜನಗಳಿವೆ. ಇದು ನಕಾರಾತ್ಮಕ ಶಕ್ತಿಗಳು ನಿಮ್ಮ ಬಳಿ ಸುಳಿಯದಂತೆ ತಡೆಯಲಿದೆ. ಹಾಗೆ ದುಷ್ಟ ಕಣ್ಣಿನ ಪರಿಣಾಮವನ್ನು ಕಡಿಮೆ ಮಾಡಲಿದೆ. ಇದು ನಿಮ್ಮಲ್ಲಿ ಭದ್ರತೆಯ ಭಾವನೆಯನ್ನು ಹೆಚ್ಚಾಗಿಸಲು ಸಹಕಾರಿಯಾಗಲಿದೆ. ಮಾನಸಿಕ ನೆಮ್ಮದಿ ತರಲು ಈ ಟ್ರೀ ಸಹಕಾರಿಯಾಗುತ್ತದೆ.
ಮುಖ್ಯವಾಗಿ ದುಷ್ಟ ಕಣ್ಣಿನ ಈ ಟ್ರೀ ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿಯನ್ನು ತರಬಹುದು. ಅದು ಒಬ್ಬರ ಮನೆಯಲ್ಲಿದ್ದರೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಮತೋಲನವನ್ನು ತರಲಿದೆ. ಈ ಮರವು ಮನೆಯಲ್ಲಿನ ಎಲ್ಲರ ಮನಸ್ಸನ್ನು ಶಾಂತವಾಗಿಸಲಿದೆ. ಇದು ಬೇರೆಯವರು ನಿಮ್ಮ ಮೇಲೆ ಅಸೂಯೆ ಪಡುವುದನ್ನು ತಡೆಯಲಿದೆ. ಹೀಗಾಗಿ ನಿಮ್ಮ ಕುಟುಂಬ ಜೀವನ, ಔದ್ಯೋಗಿಕ ಜೀವನ ಹಾಗೆ ದಾಂಪತ್ಯ ಜೀವನದಂತಹ ವಿಚಾರದಲ್ಲಿ ನಿಮಗೆ ಸಂತಸ ಇರಲಿದೆ.
ಇವಿಲ್ ಐ ಮರವನ್ನು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಇಡುವುದು ಒಳ್ಳೆಯದು. ಅದು ಮನೆಯಲ್ಲಿದ್ದರೆ ಅದನ್ನು ಮುಖ್ಯ ದ್ವಾರದ ಬಳಿ ಇಡಬೇಕು ಮತ್ತು ಆಫಿಸ್‌ನಲ್ಲಿಡುವುದಾದರೆ ಮೇಜಿನ ಮೇಲೆ ಇಡಬೇಕು. ಈ ಮರವನ್ನು ಕಿಟಕಿಯ ಬಳಿ ಅಥವಾ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಇಡಬೇಕು. ಇದನ್ನು ಈ ರೀತಿ ಇಡುವುದರಿಂದ ಅದರ ಶಕ್ತಿ ಹೆಚ್ಚಾಗುತ್ತದೆ.
ನೀವು ಈ ಮರವನ್ನು ಮನೆಯಲ್ಲಿ ಇಟ್ಟುಕೊಂಡರೆ, ನೀವು ವಾರಕ್ಕೊಮ್ಮೆ ಅದನ್ನು ಸ್ವಚ್ಛಗೊಳಿಸಬೇಕು. ಅದನ್ನೂ ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಬೇಕು.
ಈ ಮರವನ್ನು ಇರಿಸಲು ಉತ್ತಮ ಸಮಯ ಯಾವುದು?
ಮನೆಯಲ್ಲಿ ಈ ದುಷ್ಟ ಕಣ್ಣಿನ ಮರವನ್ನು ಇರಿಸಲು ಉತ್ತಮ ಸಮಯ ಬೆಳಗ್ಗೆ. ಮನೆಯ ಪ್ರವೇಶ ದ್ವಾರದ ಬಳಿ ಅಥವಾ ಕಚೇರಿಯ ಪ್ರವೇಶದ್ವಾರದ ಬಳಿ ಇಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಇದು ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ. ನೀವು ಈ ಇವಿಲ್ ಐ ಟ್ತರೀ ಅನ್ನು ಆಸ್ಟ್ರೋಟಾಕ್ ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು. ಇದರ ಬೆಲೆ ಕೇವಲ ₹799 ಆಗಿದೆ.
(ಹಕ್ಕು ನಿರಾಕರಣೆ: ಈ ಲೇಖನವು ಪ್ರಾಯೋಜಿತ ಲಿಂಕ್‌ಗಳನ್ನು ಒಳಗೊಂಡಿದೆ. ಈ ಮೂಲಕ ನೀವು ಏನಾದರು ಖರೀದಿಸಿದರೆ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಾವು ಸಣ್ಣ ಕಮಿಷನ್ ಗಳಿಸಬಹುದು. ಖರೀದಿಸುವ ಮೊದಲು ದಯವಿಟ್ಟು ಎಲ್ಲಾ ಉತ್ಪನ್ನ ವಿವರಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ. ನಿಮ್ಮ ಖರೀದಿಯಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ.)



Click it and Unblock the Notifications