Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ನಿದ್ರೆ ಬಾರದಿದ್ದರೆ, ಆಧ್ಯಾತ್ಮಿಕ ಬಲ ಬೇಕಿದ್ದರೆ ಇಲ್ಲಿದೆ ಅಮಥಿಸ್ಟ್ ಸ್ಟೋನ್ ಬ್ರೇಸ್‌ಲೆಟ್
ಜ್ಯೋತಿಷ್ಯದಲ್ಲಿ ಶನಿ ದೇವರಿಗೆ ಬಹಳ ಮುಖ್ಯವಾದ ಸ್ಥಾನವಿದೆ. ಇನ್ನು ಶನಿ ದೇವರ ಸಮಸ್ಯೆಗಳು, ದೋಷಗಳ ನಿವಾರಣೆಗೆ ಅದರದ್ದೇ ಪರಿಹಾರಗಳಿವೆ. ಅಂತಹ ಪರಿಹಾರಗಳಲ್ಲಿ ಈ ಅಮೆಥಿಸ್ಟ್ ಸ್ಟೋನ್ ಕೂಡ ಒಂದು. ನಿಮ್ಮಲ್ಲಿ ಯಾವುದಾದರು ಶನಿ ಸಂಬಂಧಿ ದೋಷಗಳಿದ್ದರೆ ಈ ಅಮೆಥಿಸ್ಟ್ ಸ್ಟೋನ್ ಇರುವ ಬ್ರೇಸ್‌ಲೆಟ್ ಧರಿಸಬೇಕು ಎಂದು ಹೇಳಲಾಗಿದೆ.
ಇದು ಎಲ್ಲರಿಗೂ ಧರಿಸಲು ಸಾಧ್ಯವಾಗುವ ಅತ್ಯಂತ ಅಮೂಲ್ಯ ರತ್ನವಾಗಿದೆ. ಹಾಗೆ ಇದನ್ನು ಧರಿಸುವುದರಿಂದ ಜೀವನದಲ್ಲಿ ಶಾಂತಿ ನೆಲೆಸಲಿದೆಯಂತೆ. ಇದು ಭೂಮಿಯಲ್ಲಿ ಸಿಗುವಂತಗ ಸ್ಟೋನ್ ಆಗಿದೆ. ನೀಲಿ ಬಣ್ಣದ ಈ ಸ್ಟೋನ್‌ಗಳಿಗೆ ದೋಷ ನಿವಾರಿಸುವ ಶಕ್ತಿ ಇದೆ. ಹಿಂದೆ ಈ ಕಲ್ಲುಗಳನ್ನು ರಾಜ ಮಹಾರಾಜರು ಬಳಸುತ್ತಿದ್ದರು ಎಂದು ಹೇಳಲಾಗಿದೆ.

ಈ ಅಮೆಥಿಸ್ಟ್ ಸ್ಟೋನ್ ಅನ್ನು ರಾಜರ ಆಸ್ಥಾನದ ಕೆಳಗೆ, ಅರಮನೆ ಅಲಂಕರಿಸಲು ಸಹ ಬಳಸುತ್ತಿದ್ದರಂತೆ ಇದರಿಂದ ರಾಜನಿಗೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಅವರು ನಂಬಿದ್ದರು. ಹಾಗೆ ಯುದ್ಧಕ್ಕೆ ತೆರಳುವಾಗಲು ಸೈನಿಕರು ರಾಜರು ಈ ಸ್ಟೋನ್ ಧರಿಸುತ್ತಿದ್ದರಂತೆ ಇದರಿಂದ ಯುದ್ಧದಲ್ಲಿ ಸೋಲಾಗುವುದಿಲ್ಲ ಎಂಬ ನಂಬಿಕೆ ಇತ್ತು.
ಹಾಗೆ ವೈದಿಕ ಜ್ಯೋತಿಷ್ಯದಲ್ಲಿ, ಶನಿ ದೇವನನ್ನು ಸಮಾಧಾನಪಡಿಸಲು ಅಮೆಥಿಸ್ಟ್ ಅನ್ನು ಶಿಫಾರಸು ಮಾಡಲಾಗುತ್ತದೆ. ಈ ಸ್ಟೋನ್ ಧರಿಸುವುದರಿಂದ ಧರಿಸಿದವರು ಶಾಂತವಾಗಿರುತ್ತಾರೆ. ಈಗ ಅಮೆಥಿಸ್ಟ್ ಬ್ರೇಸ್‌ಲೆಟ್ ಧರಿಸುವುದರಿಂದ ಹಲವು ರೀತಿಯ ಪ್ರಯೋಜನಗಳನ್ನು ಕೂಡ ನಾವು ನೋಡಬಹುದು.
ಈ ಅಮೆಥಿಸ್ಟ್ ಬ್ರೇಸ್‌ಲೆಟ್ ಖರೀದಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅಮೆಥಿಸ್ಟ್ ಸ್ಟೋನ್ ಬ್ರೇಸ್‌ಲೆಟ್ ಧರಿಸುವುದರಿಂದಾಗುವ ಪ್ರಯೋಜನಗಳು
ಅಮೆಥಿಸ್ಟ್ ಬ್ರೇಸ್‌ಲೆಟ್ ಧರಿಸುವುದರಿಂದ ನಿಮ್ಮ ಆಧ್ಯಾತ್ಮಿಕ ಒಲವು ಹೆಚ್ಚಾಗಲಿದೆ. ಮಾನಸಿಕ ಸಾಮರ್ಥ್ಯಗಳನ್ನು ಉತ್ತೇಜಿಸುತ್ತದೆ. ಇದು ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಅಂತಃಪ್ರಜ್ಞೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಈ ಬ್ರೇಸ್‌ಲೆಟ್ ಧರಿಸುವುದರಿಂದ ಮನಸ್ಸಿನ ಶಾಂತಿ ಬರುತ್ತದೆ ಮತ್ತು ಭಾವನಾತ್ಮಕ ಸಮತೋಲನವನ್ನು ಉತ್ತೇಜಿಸುತ್ತದೆ. ಇದು ಒತ್ತಡ, ಆತಂಕ ಮತ್ತು ಮನಸ್ಥಿತಿ ಬದಲಾವಣೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಕೆಟ್ಟ ಕನಸುಗಳಿಂದ ತೊಂದರೆಗೊಳಗಾದವರು ಈ ಅಮೆಥಿಸ್ಟ್ ಬ್ರೇಸ್‌ಲೆಟ್ ಧರಿಸಿದರೆ ಉತ್ತಮ ಲಾಭ ಪಡೆಯಬಹುದು, ಇಂತಹ ಸಮಸ್ಯೆಗಳ ನಿವಾರಣೆಯಾಗಲಿದೆ.
ಅಮೆಥಿಸ್ಟ್ ಬ್ರೇಸ್‌ಲೆಟ್ ಮನಸ್ಸನ್ನು ಸ್ಪಷ್ಟವಾಗಿಡಲು ಸಹಾಯ ಮಾಡುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ತೆಗೆದುಹಾಕುತ್ತದೆ, ಒಬ್ಬರ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯವನ್ನು ಸುಧಾರಿಸುತ್ತದೆ. ಇದು ನಕಾರಾತ್ಮಕ ದೃಷ್ಟಿಯಿಂದ ಕೂಡ ನಿಮ್ಮನ್ನ ಕಾಪಾಡಲಿದೆ. ಇದು ನಿಮ್ಮ ಕೀಲು ನೋವು, ಮೈ ಕೈ ನೋವು ಮೂಳೆ ಸಂಬಂಧಿ ಸಮಸ್ಯೆಗಳ ನಿವಾರಣೆಗೂ ಕೂಡ ಉತ್ತಮ.
ಅಮೆಥಿಸ್ಟ್ ಬ್ರೇಸ್‌ಲೆಟ್ ಅನ್ನು ಮೊದಲ ಬಾರಿ ಬಾರಿ ಧರಿಸುವಾಗ ಶನಿವಾರದ ಬೆಳಗ್ಗೆ ಧರಿಸಬೇಕು. ಈ ಸ್ಟೋನ್ ಅನ್ನು ಶುದ್ಧೀಕರಿಸಲು ಮತ್ತು ಅದರ ಶಕ್ತಿಯನ್ನು ಹೆಚ್ಚಿಸಲು, ಒಂದು ಬೌಲ್ ನೀರನ್ನು ತೆಗೆದುಕೊಂಡು, ಅದಕ್ಕೆ ಚಿಟಿಕೆ ಉಪ್ಪನ್ನು ಸೇರಿಸಿ ಈ ಅಮೆಥಿಸ್ಟ್ ಬ್ರೇಸ್‌ಲೆಟ್ ಹಾಕಿ ನಂತರ ಧರಿಸಬೇಕು. ಇದನ್ನು ಧರಿಸುವ ಮೊದಲು "ಓಂ ಶಾಂತಿ ಶಾಂತಿ ಶಾಂತಿ" ಎಂಬ ಮಂತ್ರವನ್ನು 11 ಬಾರಿ ಜಪಿಸಬೇಕು.
ಈ ಬ್ರೇಸ್‌ಲೆಟ್ ಅನ್ನು ನೀವು ಅಸ್ಟ್ರೋಟಾಕ್ ವೆಬ್‌ಸೈಟ್‌ನಲ್ಲಿ ಆರ್ಡರ್ ಮಾಡಿ. ಇದರ ಬೆಲೆ ಕೇವಲ ₹599 ರೂಪಾಯಿ ಆಗಿದೆ.
(ಹಕ್ಕು ನಿರಾಕರಣೆ: ಈ ಲೇಖನವು ಪ್ರಾಯೋಜಿತ ಲಿಂಕ್‌ಗಳನ್ನು ಒಳಗೊಂಡಿದೆ. ಈ ಮೂಲಕ ನೀವು ಏನಾದರು ಖರೀದಿಸಿದರೆ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಾವು ಸಣ್ಣ ಕಮಿಷನ್ ಗಳಿಸಬಹುದು. ಖರೀದಿಸುವ ಮೊದಲು ದಯವಿಟ್ಟು ಎಲ್ಲಾ ಉತ್ಪನ್ನ ವಿವರಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ. ನಿಮ್ಮ ಖರೀದಿಯಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ.)



Click it and Unblock the Notifications