Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೆಟ್ಟ ದೃಷ್ಟಿಯಿಂದ ನಿಮ್ಮ ಸಂಬಂಧ ಉಳಿಸಿಕೊಳ್ಳೋದು ಹೇಗೆ? ಈ ವಿಶೇಷ ಬ್ರೇಸ್‌ಲಟ್ ಧರಿಸಿ
ನಿಮ್ಮ ಪ್ರೀತಿಯ ಜೀವನದಲ್ಲಿ ಯಾವಾಗಲು ಸಂತೋಷವಿದ್ದರೂ ಆಗಾಗ ಮುನಿಸು, ಮನಸ್ತಾಪ, ಸಮಸ್ಯೆಗಳು ಕೂಡ ಎದುರಿಸಿರಬಹುದು. ಹಾಗೆ ನಿಮ್ಮ ಸಂಬಂಧಗಳನ್ನು ರಕ್ಷಿಸಲು ನೀವು ಬಹಳ ಜಾಗೃತರಾಗಿರಬಹುದು. ಯಾವಾಗಲು ನೀವು ಸಂಬಂಧದ ಕುರಿತಾಗಿ ಚಿಂತೆ ಮಾಡುವವರಾಗಿದ್ದರೆ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ.
ಏಕೆಂದರೆ ಕೆಲವೊಮ್ಮೆ ಪ್ರೀತಿಯ ಸಂಬಂಧಗಳು ಕೆಟ್ಟ ದೃಷ್ಟಿಯ ಕಾರಣದಿಂದಾಗಿ ನಿಮ್ಮ ಸಂಬಂಧದಲ್ಲಿ ಏರಿಳಿತಗಳು, ಮನಸ್ತಾಪಗಳು, ಮುನಿಸುಗಳ ನೋಡಬಹುದು. ಇಬ್ಬರ ನಡುವಿನ ಅನ್ಯೋನ್ಯತೆಯ ಮೇಲೆ ಕೆಟ್ಟ ದೃಷ್ಟಿಯ ಪರಿಣಾಮವು ಸಂಬಂಧವನ್ನು ಹಾಳು ಮಾಡಬಹುದು. ಅದರಲ್ಲೂ ವಿಶೇಷವಾಗಿ ದಾಂಪತ್ಯದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ನಾವಿಂದು ಹೊಸ ರೀತಿ ಪರಿಹಾರ ಹೇಳಲಿದ್ದೇವೆ.

ಸ್ಲೀಕ್ ಈವಿಲ್ ಐ ಕಪಲ್ ಬ್ರೇಸ್ಲೆಟ್ ಸೆಟ್ ನಿಮ್ಮ ದಾಂಪತ್ಯ, ಪ್ರೇಮ, ಪ್ರೀತಿ, ಸಂಬಂಧದ ವಿಚಾರದಲ್ಲಿ ನಿಮಗೆ ಸಹಕಾರಿಯಾಗಲಿದೆ. ಈ ಬ್ರೇಸ್‌ಲೆಟ್ ನೀವು ಧರಿಸಿದರೆ ನಿಮ್ಮ ಸಂಬಂಧಗಳು ಉತ್ತಮವಾಗುವ ಜೊತೆಗೆ ನಿಮ್ಮಲ್ಲಿ ಅನ್ಯೋನ್ಯತೆ ಹೆಚ್ಚಿಸಲಿದೆ. ಇದರ ಅದ್ಭುತ ಡಿಸೈನ್ ನಿಮ್ಮ ಟ್ರೆಂಡ್ ಅಥವಾ ನಿತ್ಯ ಧರಿಸಲು ಅದ್ಭುತವಾಗಿ ಕಾಣಲಿದೆ.
ದುಷ್ಟ ಕಣ್ಣಿನಿಂದ ನಿಮ್ಮ ಸಂಬಂಧ ಉಳಿಸಲು ಇದು ಬಹಳ ಸಹಕಾರಿ. ಈ ಬ್ರೇಸ್‌ಲೆಟ್ ಸ್ಟೇನ್ಲೆಸ್ ಸ್ಟೀಲ್ ಮತ್ತು ಬಾಳಿಕೆ ಬರುವ ಉತ್ಪನ್ನಗಳಿಂದ ಮಾಡಲ್ಪಟ್ಟಿದೆ. ಇದು ಪುರುಷರು ಮತ್ತು ಮಹಿಳೆಯರು ಯಾರು ಬೇಕಾದರು ಧರಿಸಬಹುದು. ಇದು ಫ್ಯಾಷನ್ ಪ್ರಿಯರು ಸಹ ಯಾವುದೇ ಅಡ್ಡಿಯಿಲ್ಲದಂತೆ ಧರಿಸಬಹುದು.
ಈ ಸ್ಲೀಕ್ ಈವಿಲ್ ಐ ಕಪಲ್ ಬ್ರೇಸ್ಲೆಟ್ ಖರೀದಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಈ ಬ್ರೇಸ್‌ಲೆಟ್ ಧರಿಸುವುದರ ಲಾಭವೇನು?
ಸ್ಲೀಕ್ ಈವಿಲ್ ಐ ಕಪಲ್ ಬ್ರೇಸ್ಲೆಟ್ ಇಬ್ಬರ ನಡುವೆ ಹಾಗೂ ನಿಮ್ಮ ಬಾಂಧ್ಯವದ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳದಂತೆ ನಿಮ್ಮನ್ನು ಕಾಪಾಡಲಿದೆ. ನಿಮ್ಮ ಸಂಬಂಧದಲ್ಲಿ ಭಾವನಾತ್ಮಕತೆ ಹೆಚ್ಚಿಸಲಿದೆ, ಇದರಿಂದ ಸಂಬಂಧ ಮತ್ತಷ್ಟು ಬಲವಾಗಲಿದೆ. ಹಾಗೆ ಸಂಬಂಧ ಕುರಿತಾಗಿ ಇಬ್ಬರಲ್ಲೂ ಮಧುರತೆ ಮೂಡಲಿದೆ ಇದು ಇಬ್ಬರಲ್ಲಿ ನಂಬಿಕೆ ಬೆಳೆಯುವಂತೆ ಮಾಡಲಿದೆ.
ಸ್ಲೀಕ್ ಈವಿಲ್ ಐ ಕಪಲ್ ಬ್ರೇಸ್ಲೆಟ್ ಸಕಾರಾತ್ಮಕತೆ ಮತ್ತು ಅದೃಷ್ಟವನ್ನು ಆಕರ್ಷಿಸುತ್ತದೆ, ನಕಾರಾತ್ಮಕತೆಯ ಪರಿಣಾಮಗಳನ್ನು ಕಡಿಮೆ ಮಾಡುವ ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುತ್ತದೆ. ಈ ಬ್ರೇಸ್‌ಲೆಟ್‌ನಿಂದ ನಿಮ್ಮಲ್ಲಿ ಸಂಬಂಧಗಳ ಕುರಿತಾಗಿ ಗಂಭೀರತೆ ಹಾಗೂ ಅದನ್ನು ಕೊನೆಯವರೆಗೂ ಉಳಿಸಿಕೊಳ್ಳಬೇಕು ಎಂಬ ಆಶಾಭಾವನೆ ಹೆಚ್ಚಿಸಲಿದೆ.
ಯಾವಾಗ ಧರಿಸಬೇಕು?
ಸ್ಲೀಕ್ ಈವಿಲ್ ಐ ಕಪಲ್ ಬ್ರೇಸ್ಲೆಟ್ ಅನ್ನು ಸೋಮವಾರ ಬೆಳಗ್ಗೆ ಇಬ್ಬರೂ ಧರಿಸಬೇಕು. ಇದು ಉತ್ತಮ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಹಾಗೆ ಈ
ಸ್ಲೀಕ್ ಈವಿಲ್ ಐ ಕಪಲ್ ಬ್ರೇಸ್ಲೆಟ್‌ನಲ್ಲಿ ಸೇರಿಸಲಾದ ವಸ್ತುಗಳನ್ನು ಶುದ್ಧ ನೀರಿನ ಬಟ್ಟಲಿನಲ್ಲಿ ಒಂದು ಚಿಟಿಕೆ ಸಮುದ್ರ ಉಪ್ಪು ಅಥವಾ ಹಿಮಾಲಯನ್ ಉಪ್ಪನ್ನು ಸೇರಿಸಿ ಕೆಲವು ಗಂಟೆಗಳ ಕಾಲ ನೆನೆಸಿ ಶುದ್ಧೀಕರಿಸಿ.
ಸ್ಲೀಕ್ ಈವಿಲ್ ಐ ಕಪಲ್ ಬ್ರೇಸ್ಲೆಟ್ ಧರಿಸುವ ಮೊದಲು, "ಓಂ ನಮಃ ಶಿವಾಯ" ಮಂತ್ರವನ್ನು 11 ಬಾರಿ ಜಪಿಸಿ ಮತ್ತು ಅದನ್ನು ಧರಿಸಿ. ಈ ಬ್ರೇಸ್‌ಲೆಟ್ ಅನ್ನು ನೀವು ಅಸ್ಟ್ರೋಟಾಕ್ ವೆಬ್‌ಸೈನ್‌ನಲ್ಲಿ ಕೇವಲ 1,099 ರೂಪಾಯಿಗೆ ಖರೀದಿಸಬಹುದು.
(ಹಕ್ಕು ನಿರಾಕರಣೆ: ಈ ಲೇಖನವು ಪ್ರಾಯೋಜಿತ ಲಿಂಕ್‌ಗಳನ್ನು ಒಳಗೊಂಡಿದೆ. ಈ ಮೂಲಕ ನೀವು ಏನಾದರು ಖರೀದಿಸಿದರೆ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಾವು ಸಣ್ಣ ಕಮಿಷನ್ ಗಳಿಸಬಹುದು. ಖರೀದಿಸುವ ಮೊದಲು ದಯವಿಟ್ಟು ಎಲ್ಲಾ ಉತ್ಪನ್ನ ವಿವರಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ. ನಿಮ್ಮ ಖರೀದಿಯಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ.)



Click it and Unblock the Notifications