Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಣ ಉಳಿಸೋದು ಕಷ್ಟವಾಗಿದ್ಯಾ? ದುಡಿದ ಹಣ ಕೈಸೇರದಿದ್ರೆ ಇಲ್ಲಿದೆ ಪರಿಹಾರ!
ಪ್ರತಿಯೊಬ್ಬರ ಜೀವನದಲ್ಲೂ ಹಣ ಅನ್ನೋದು ಅಂತಿಮ ಗುರಿಯಾಗಿರುತ್ತೆ. ಎಲ್ಲರು ಕೆಲಸ ಕಾರ್ಯಗಳ ಮಾಡುವುದು, ಹಗಲು ರಾತ್ರಿ ಎನ್ನದೆ ಕೆಲಸ ಮಾಡುವುದು ಹಣಕ್ಕಾಗಿ. ಮಾನವ ಜನ್ಮದ ಒಂದು ಗುರಿ ಉದ್ದೇಶದಲ್ಲಿ ಈ ಹಣ ಸಂಪಾದನೆ ಕೂಡ ಒಂದಾಗಿರಲಿದೆ. ಹಾಗೆ ಹಣ ಮಾಡುವುದು ಕೂಡ ಸುಲಭದ ವಿಚಾರವಲ್ಲ. ಬಹಳ ಶ್ರಮದಾಯಕ ಕೆಲಸದ ಬಳಿಕವೇ ಹಣ ಕೈ ಸೇರುತ್ತದೆ.
ಹಣ ಮಾಡಬೇಕು ಅಂದರೆ ಉದ್ಯೋಗ ಮಾಡಬೇಕು. ಅದು ಸ್ವಂತ ಉದ್ಯೋಗವೇ ಇರಲಿ ಅಥವಾ ವೇತನ ಪಡೆಯುವುದಾಗಿರಲಿ. ನೀವು ಬಹಳ ಕಷ್ಟಪಟ್ಟು ದುಡಿದರೆ ಹಣ ಪಡೆಯಬಹುದು. ಹಣ ಮಾಡಿ ನಿಮ್ಮ ಜೀವನದ ಬಹುತೇಕ ಎಲ್ಲಾ ಆಸೆಗಳನ್ನು ಕೂಡ ನೀವು ನನಸು ಮಾಡಿಕೊಳ್ಳಬಹುದು. ಹಾಗೆ ಕಷ್ಟ ಪಟ್ಟು ದುಡಿಯುವವರೆಲ್ಲಾ ಹಣ ಮಾಡುತ್ತಾರೆ ಅನ್ನೋದು ಕೂಡ ಸುಳ್ಳಾಗಲಿದೆ.

ಕೆಲವರು ಎಷ್ಟು ದುಡಿದರು ಹಣ ಉಳಿಸುವಲ್ಲಿ ಎಡುವುತ್ತಾರೆ. ವರ್ಷದ ಎಲ್ಲಾ ದಿನಗಳು ದುಡಿದರೂ ಆಗತ್ಯ ಸಮಯದಲ್ಲಿ ಹಣವಿಲ್ಲದೆ ಪರದಾಡುತ್ತಾರೆ. ಹಾಗೆ ಮತ್ತೆ ಕೆಲವರು ವೇತನ ಪಡೆಯುತ್ತಿದ್ದರೂ ಸಾಲದ ಸುಳಿಗೆ ಸಿಲುಕುತ್ತಾರೆ. ಇಂತಹ ಹಲವು ರೀತಿಯ ಹಣಕಾಸು ಸಮಸ್ಯೆಗಳು ಈಗ ಸಾಮಾನ್ಯ ಎನ್ನುವಂತಾಗಿದೆ.
ಮತ್ತೆ ಕೆಲವರು ಒಮ್ಮೆ ಸಾಲಕ್ಕೆ ಸಿಲುಕಿ ಅದನ್ನು ತೀರಿಸಲು ಹಲವು ರೀತಿಯ ಹರಸಾಹಸ ಪಡುತ್ತಾರೆ. ಅದ್ರಲ್ಲೂ ಮತ್ತಷ್ಟು ದುಡಿಮೆಗೆ ಇಳಿಯುತ್ತಾರೆ. ಅದರೂ ಅದರಲ್ಲೀ ಹಣ ಉಳಿಸಲು ಸಾಧ್ಯವಾಗದೆ ಒತ್ತಡದಲ್ಲೇ ಜೀವನ ಸಾಗಿಸುತ್ತಾರೆ. ಆದ್ರೆ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಂತು ಇದ್ದೇ ಇದೆ. ನಮ್ಮಲ್ಲಿನ ಹಲವು ಬದಲಾವಣೆಗಳು ಈ ಹಣಕಾಸು ಸಮಸ್ಯೆಗೆ ಪರಿಹಾರ ನೀಡಲಿದೆ.
ಹಣ ಆಕರ್ಷಿಸುವ ಬ್ರೇಸ್‌ಲೆಟ್ ಖರೀದಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅದ್ರಲ್ಲೂ ನಿಮ್ಮಲ್ಲಿ ದುಡಿದ ಹಣ ಕೈಯಲ್ಲಿ ಇರದೇ ಇದ್ದರೆ ಜ್ಯೋತಿಷ್ಯದಲ್ಲಿ ಉತ್ತಮ ಪರಿಹಾರ ಕೂಡ ಇದೆ. ಹಣವನ್ನು ಆಕರ್ಷಿಸುಂತಹ ಎರಡು ಬ್ರೇಸ್‌ಲೆಟ್‌ಗಳ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ನಾವಿಂದು ಹಣವನ್ನು ಆಕರ್ಷಿಸುವ ಬ್ರೇಸ್‌ಲೆಟ್ ಹಾಗೆ ಏಕಾಗೃತೆಯನ್ನು ಸುಧಾರಿಸುವ ಟೈಗರ್ ಐ ಬ್ರೇಸ್‌ಲೆಟ್ ಕುರಿತು ತಿಳಿದುಕೊಳ್ಳೋಣ.
ಈ ಎರಡು ಬ್ರೇಸ್‌ಲೆಟ್‌ಗಳು ಸಂಪತ್ತು, ಹಣ ಆಕರ್ಷಿಸಲು ಹಾಗೆ ಯಶಸ್ಸನ್ನು ತರುವಂತಹ ಈ ಎರಡು ಬ್ರೇಸ್‌ಲೆಟ್‌ಗಳ ನೀವು ಧರಿಸಿದರೆ ಜೀವನದಲ್ಲಿ ಬದಲಾವಣೆಗಳ ನೋಡಬಹುದು. ಈ ಬ್ರೇಸ್‌ಲೆಟ್‌ಗಳು ನಿಮ್ಮಲ್ಲಿ ಹಣದ ಹರಿವು ಹೆಚ್ಚಿಸಲಿವೆ. ಹಾಗೆ ನಿಮಗೆ ಅಗತ್ಯ ಸಮಯದಲ್ಲಿ ಬೇಕಾದ ಹಣವು ನಿಮ್ಮ ಕೈ ಸೇರುವಂತೆ ಮಾಡಲಿದೆ. ಹಾಗೆ ಟೈಗರ್ ಐ ಬ್ರೇಸ್‌ಲೆಟ್ ನಿಮ್ಮ ಕೆಲಸದ ಮೇಲೆ ಏಕಾಗೃತೆ ಮೂಡಲು ಸಹಾಯ ಮಾಡಲಿದೆ. ಇದರಿಂದ ನಿಮಗೆ ಯಾವುದೇ ಕೆಲಸ ಆಗಿರಲಿ ಅದರಲ್ಲಿ ಲಾಭ ಹಾಗೂ ಯಶಸ್ಸು ತರಲು ಸಹಾಯ ಮಾಡಲಿದೆ.
ಮನಿ & ಫೋಕಸ್ ಕಾಂಬೊ ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ತೀಕ್ಷ್ಣ ಗಮನ ಎರಡನ್ನೂ ತರುತ್ತದೆ. ಗೋಲ್ಡನ್ ಪೈರೈಟ್ ಹಣವನ್ನು ಆಕರ್ಷಿಸಲು ಸಹಾಯ ಮಾಡುತ್ತದೆ ಮತ್ತು ಟೈಗರ್ ಐ ಮಾನಸಿಕ ಸ್ಪಷ್ಟತೆಯೊಂದಿಗೆ ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡಲಿದೆ. ನಿಮ್ಮ ಹಣಕಾಸು ಮತ್ತು ಗಮನವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ, ಶಾಂತಿ ಮತ್ತು ಉತ್ಪಾದಕತೆಯನ್ನು ಉತ್ತೇಜಿಸುತ್ತದೆ.
ಈ ಬ್ರೇಸ್‌ಲೆಟ್ ಅನ್ನು ಶುಕ್ರವಾರ ಬೆಳಗ್ಗೆ ಪೂಜೆ ಬಳಿಕ ಧರಿಸಬೇಕು. ಇದರಲ್ಲಿ ಎರಡು ಬ್ರೇಸ್‌ಲೆಟ್‌ಗಳು ಇರುವ ಕಾರಣ ಒಂದು ನಿಮ್ಮ ಆಪ್ತರಿಗೂ ನೀಡಬಹುದು ಇಲ್ಲವೆ ಎರಡನ್ನೂ ನೀವೆ ಧರಿಸಬಹುದು. ಈ ಎರಡು ಬ್ರೇಸ್‌ಲೆಟ್‌ಗಳು ಅಸ್ಟ್ರೋಟಾಕ್ ವೆಬ್‌ಸೈಟ್‌ನಲ್ಲಿ ಕೇವಲ 949 ರೂಪಾಯಿಗೆ ಖರೀದಿಸಬಹುದು.
(ಹಕ್ಕು ನಿರಾಕರಣೆ: ಈ ಲೇಖನವು ಪ್ರಾಯೋಜಿತ ಲಿಂಕ್‌ಗಳನ್ನು ಒಳಗೊಂಡಿದೆ. ಈ ಮೂಲಕ ನೀವು ಏನಾದರು ಖರೀದಿಸಿದರೆ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಾವು ಸಣ್ಣ ಕಮಿಷನ್ ಗಳಿಸಬಹುದು. ಖರೀದಿಸುವ ಮೊದಲು ದಯವಿಟ್ಟು ಎಲ್ಲಾ ಉತ್ಪನ್ನ ವಿವರಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ. ನಿಮ್ಮ ಖರೀದಿಯಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ.)



Click it and Unblock the Notifications