Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಾರಣವಿಲ್ಲದೆ ಆತಂಕಕ್ಕೆ ಒಳಗಾಗುತ್ತೀರಾ? ಈ ಸ್ಟೋನ್‌ನಿಂದ ಸುಲಭದ ಪರಿಹಾರ
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕಷ್ಟಗಳು, ನೋವು, ಸಮಸ್ಯೆಗಳು ಬರುವುದು ಕಾಮನ್. ಆದ್ರೆ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ನಮ್ಮ ಕೈಯಲ್ಲಿರಲಿದೆ. ಅದ್ರಲ್ಲೂ ಹಲವು ಸಮಸ್ಯೆಗಳಿಗೆ ಜ್ಯೋತಿಷ್ಯಶಾಸ್ತ್ರದಲ್ಲಿ, ವಾಸ್ತುವಿನಲ್ಲೂ ಪರಿಹಾರ ಹೇಳಲಾಗುತ್ತದೆ. ಇನ್ನ ಇತ್ತೀಚಿನ ದಿನಗಳಲ್ಲಿ ಜನರು ಮಾನಸಿಕ ಸಮಸ್ಯೆಗಳ ಎದುರಿಸುವುದು, ಅಶಾಂತಿ, ಗೊಂದಲ, ಒತ್ತಡ, ಆತಂಕದಂತಹ ಸಮಸ್ಯೆಗಳ ಎದುರಿಸುವುದು ನೋಡಬಹುದು.
ಅದ್ರಲ್ಲೂ ದುಡಿಯುವ ವರ್ಗವೊಂದು ಇಂತಹ ಸಮಸ್ಯೆಗಳಿಗೆ ತುತ್ತಾಗಿರಲಿದೆ. ಅವರಲ್ಲಿ ಯಾವಾಗಲು ಒತ್ತಡ, ಅಶಾಂತಿ, ಆತಂಕದಂತಹ ಮನಸ್ಥಿತಿಯಲ್ಲಿರುವುದು ನೋಡಬಹುದು. ಔದ್ಯೋಗಿಕ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳ ಕಾರಣದಿಂದಾಗಿ ಅವರಲ್ಲಿ ಇಂತಹ ಮಾನಸಿಕ ಅಸ್ಥಿರತೆ ಎದುರಾಗುವುದು ನೋಡಬಹುದು. ಹೀಗಾಗಿ ಇಂತಹ ಸಮಸ್ಯೆಗಳ ಪರಿಹರಿಸಲು ಹಲವು ರೀತಿಯ ಪರಿಹಾರೋಪಾಯಗಳಿವೆ.

ಇಂತಹ ಆತಂಕದಂತಹ ಸಮಸ್ಯೆಗಳು, ಭಾವನಾತ್ಮಕ ಸಮಸ್ಯೆಗಳ ಬಗೆಹರಿಸಲು ಜ್ಯೋತಿಷ್ಯದಲ್ಲಿ ಹಲವು ರೀತಿಯ ಪರಿಹಾರ ಹೇಳಲಾಗಿದೆ. ಪ್ರಮುಖವಾಗಿ ಸ್ಟೋನ್‌ಗಳು ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲಿವೆ. ಮುಖ್ಯವಾಗಿ ನವರತ್ನಗಳು ಇಂತಹ ಸಮಸ್ಯೆಗಳಿಂದ ಪರಿಹಾರ ನೀಡಲಿವೆ. ಇದನ್ನು ಹೊರತುಪಡಿಸಿ ಹಲವು ಬಗೆಯ ಗ್ರಹಗಳ ಸ್ಟೋನ್‌ಗಳು ಕೂಡ ಸುಲಭದ ಪರಿಹಾರ ನೀಡಲಿವೆ.
ನಾವಿಂದು ಈ ಸ್ಟೋನ್‌ಗಳ ಪೈಕಿ ಮೂನ್ ಸ್ಟೋನ್ ಕುರಿತು ತಿಳಿದುಕೊಳ್ಳೋಣ. ಮೂನ್ ಸ್ಟೋನ್ ಅಥವಾ ಚಂದ್ರಕಾಂತ ಶಿಲೆ. ಇದು ಫೆಲ್ಡ್‌ಸ್ಪಾರ್ ಗುಂಪಿನ ಒಂದು ರತ್ನದ ಕಲ್ಲಾಗಿದೆ. ಇದು ಬಿಳಿ ಅಥವಾ ನೀಲಿ ಬಣ್ಣದಲ್ಲಿ ಹೊಳೆಯುತ್ತದೆ ಮತ್ತು ಚಂದ್ರನ ಬೆಳಕಿನಂತೆ ಕಾಣುವುದರಿಂದ ಇದಕ್ಕೆ ಮೂನ್ ಸ್ಟೋನ್ ಎಂಬ ಹೆಸರು ಬಂದಿದೆ. ಮಾನಸಿನ ಸಮತೋಲನ
ಮೂನ್‌ಸ್ಟೋನ್ ಧ್ಯಾನ ಮತ್ತು ಮಾನಸಿಕ ಶಾಂತಿಗೆ ಸಹಾಯ ಮಾಡುವ ಸ್ಟೋನ್ ಇದು ಎಂದು ಹೇಳಲಾಗಿದೆ.
ಈ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಮೂನ್ ಸ್ಟೋನ್ ಖರೀದಿಸಬಹುದು
ಮೂನ್ ಸ್ಟೋನ್ ನಿಮ್ಮ ಮನೋಭಾವಗಳನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಇದನ್ನು ಉಂಗುರವಾಗಿ ಇಲ್ಲವೆ ಪೆಂಡೆಂಟ್ ಆಗಿಯೂ ಧರಿಸಬಹುದು. ಚಂದ್ರಕಾಂತ ಶಿಲೆಯು ಆಂತರಿಕ ಶಾಂತಿಯನ್ನು ಉತ್ತೇಜಿಸುತ್ತದೆ, ಮನಸ್ಸು ಮತ್ತು ಭಾವನೆಗಳನ್ನು ಶಮನಗೊಳಿಸುತ್ತದೆ. ಇದು ಭಾವನಾತ್ಮಕ ಸ್ಥಿರತೆಯನ್ನು ಹೆಚ್ಚಿಸುತ್ತದೆ, ಮನಸ್ಥಿತಿ ಬದಲಾವಣೆಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಚಂದ್ರಕಾಂತ ಶಿಲೆ ಸ್ವಯಂ ಪ್ರತಿಬಿಂಬವನ್ನು ಉತ್ತೇಜಿಸುತ್ತದೆ, ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಶಾಂತ ಮತ್ತು ಸಾಮರಸ್ಯದ ಭಾವನೆಯನ್ನು ಸೃಷ್ಟಿಸುತ್ತದೆ.
ಇಷ್ಟೆಲ್ಲಾ ಲಾಭಗಳ ಹೊಂದಿರುವ ಈ ಮೂನ್ ಸ್ಟೋನ್ ಅನ್ನು ಯಾರು ಬೇಕಾದರು ಧರಿಸಬಹುದು. ಹಾಗೆ ಇದು ರಾಶಿಗಳು, ಹಾಗೂ ಗ್ರಹ ಸಂಬಂಧಿ ಸ್ಟೋನ್ ಆಗಿರುವುದಿಲ್ಲ. ಎಲ್ಲರಿಗೂ ಸೂಕ್ತವಾದ ಹಾಗೆ ಟ್ರೆಂಡ್, ಫ್ಯಾಷನ್ ಪ್ರಿಯರಿಗೂ ಕೂಡ ಇಷ್ಟವಾಗುವಂತಹ ಸ್ಟೋನ್ ಇದಾಗಿದೆ. ನೀವು ಕೂಡ ಇದನ್ನು ಧರಿಸಿ ಬದಲಾವಣೆ ನೋಡಬಹುದು. ಇದು ಎಲ್ಲಾ ಡ್ರೆಂಡಿ ಡ್ರೆಸ್ ಮೇಲೆಯೂ ಅದ್ಭುತವಾಗಿ ಕಾಣಲಿದೆ. ಯಾರು ಬೇಕಾದರು ಧರಿಸಬಹುದು.
ಇದನ್ನು ಧರಿಸುವುದರಿಂದ ನಿಮ್ಮಲ್ಲಿ ಶಾಂತಿ ನೆಲೆಸಲಿದೆ. ಒತ್ತಡಗಳು, ಕಾರಣವಿಲ್ಲದೆ ಉಂಟಾಗುವ ಆತಂಕಗಳ ನಿವಾರಣೆಗೆ ಇದು ಸಹಕಾರಿಯಾಗಲಿದೆ. ಈ ಸ್ಟೋನ್ ಅನ್ನು ಗಂಗಾಜಲ ಅಥವಾ ಉಪ್ಪಿನ ನೀರಿನಲ್ಲಿ ನೆನೆಸಿಟ್ಟು ಧರಿಸಬೇಕಂತೆ. ಇದನ್ನು ಬಲಗೈ ಅಥವಾ ಕುತ್ತಿಗೆಗೆ ಪೆಂಡೆಂಟ್ ಆಗಿಯೂ ಧರಿಸಬಹುದು. ಇದನ್ನು ಅಸ್ಟ್ರೋಟಾಕ್ ವೆಬ್‌ಸೈಟ್‌ನಲ್ಲಿ 2,849 ರೂಪಾಯಿ ನೀಡಿ ಖರೀದಿಸಬಹುದು.
(ಹಕ್ಕು ನಿರಾಕರಣೆ: ಈ ಲೇಖನವು ಪ್ರಾಯೋಜಿತ ಲಿಂಕ್‌ಗಳನ್ನು ಒಳಗೊಂಡಿದೆ. ಈ ಮೂಲಕ ನೀವು ಏನಾದರು ಖರೀದಿಸಿದರೆ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಾವು ಸಣ್ಣ ಕಮಿಷನ್ ಗಳಿಸಬಹುದು. ಖರೀದಿಸುವ ಮೊದಲು ದಯವಿಟ್ಟು ಎಲ್ಲಾ ಉತ್ಪನ್ನ ವಿವರಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ. ನಿಮ್ಮ ಖರೀದಿಯಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ.)



Click it and Unblock the Notifications