Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೀವನದಲ್ಲಿ 7 ಚಕ್ರಗಳ ರಹಸ್ಯ ಗೊತ್ತಾ? ಈ ಬ್ರೇಸ್‌ಲೆಟ್ ಧರಿಸಿದ್ರೆ ಇದೆ ಯೋಗ
ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿ, ಸಮತೋಲನ ಮತ್ತು ಅದೃಷ್ಟವನ್ನು ನೀವು ಬಯಸುತ್ತೀರಾ? ಹಾಗಿದ್ದಲ್ಲಿ ನೀವು 7 ಚಕ್ರಗಳ ಬ್ರೇಸ್‌ಲೆಟ್ ಧರಿಸುವುದು ಉತ್ತಮ. ನಮ್ಮ ದೇಹವು ಈ 7 ಚಕ್ರಗಳಿಂದ ಮಾಡಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಹಾಗೆ ಇಡೀ ದೇಹವ 109 ನಾಡಿಗಳಿಂದ ಮಾಡಲ್ಪಟ್ಟಿದೆಯಂತೆ ಇದರಲ್ಲಿ 9 ಅತ್ಯಂತ ಪ್ರಮುಖವಾದ ಕೇಂದ್ರಗಳು.
9 ನರ ಕೆಂದ್ರಗಳಲ್ಲಿ ಏಳು ಪ್ರಾಥಮಿಕ ಪ್ರಾಮುಖ್ಯತೆಗಳನ್ನು ಪಡೆದುಕೊಂಡಿವೆ. ಈ ಏಳು ನರ ಕೇಂದ್ರಗಳು ಅಥವಾ ಚಕ್ರಗಳು ಪ್ರಜ್ಞೆ, ಭಾವನೆ, ಸಂವೇದನೆ ಮತ್ತು ಅನುಭವಗಳಂತಹ ಸಂಗತಿಗಳ ಒಳಗೊಂಡಿದೆ. ಈ 7 ಚಕ್ರಗಗಳನ್ನು ವಿಶೇಷ ಹೆಸರುಗಳಿಂದ ಕರೆಯಲಾಗುತ್ತದೆ.

ಅದರಲ್ಲಿ ಮೂಲಾಧಾರ ಚಕ್ರ, ಸ್ವಾದಿಷ್ಟಾನ ಚಕ್ರ, ವಿಶುದ್ಧಿ ಚಕ್ರ, ಅಜ್ಞಾ ಚಕ್ರ, ಸಹಸ್ರ ಚಕ್ರ, ಮಣಿಪುರ ಚಕ್ರ, ಅನಾಹತ ಚಕ್ರ ಎಂದು ಕರೆಯಲಾಗುತ್ತದೆ. ಈ ಎಲ್ಲಾ ಚಕ್ರಗಳು ನಮ್ಮ ದೇಹದ ಹಾಗೆ ಜೀವನದ ಸಾರವಾಗಿ ಪರಿಗಣಿಸಲಾಗುತ್ತದೆ. ಈ ಚಕ್ರಗಳು ಸಕ್ರೀಯವಾಗಿದ್ರೆ ವ್ಯಕ್ತಿಯೋರ್ವನ ಜೀವನ ಸಾಕಾರವಾಗಲಿದೆ ಎಂದು ಹೇಳಲಾಗುತ್ತದೆ.
ಈ ಚಕ್ರಗಳು ನಮ್ಮ ದೇಹದಲ್ಲಿನ ಶಕ್ತಿ ಕೇಂದ್ರಗಳಾಗಿವೆ, ಅವು ನಮ್ಮ ದೈಹಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದ ವಿವಿಧ ಅಂಶಗಳಿಗೆ ಸಂಪರ್ಕ ಹೊಂದಿವೆ. ಈ ಏಳು ಮುಖ್ಯ ಚಕ್ರಗಳು ಪ್ರತಿಯೊಂದೂ ನಿರ್ದಿಷ್ಟ ಬಣ್ಣದೊಂದಿಗೆ ಸಂಬಂಧಿಸಿದೆ ಮತ್ತು ಬೆನ್ನು ಮೂಳೆಯ ಉದ್ದಕ್ಕೂ ಹರಡಿದೆ. ಈ ಎಲ್ಲಾ ಚಕ್ರಗಳು ಸಕ್ರೀಯವಾಗಿದ್ದಾಗ ನಾವು ಆರೋಗ್ಯಕರ ಚೈತನ್ಯ ಅನುಭವಿಸಲಿದ್ದೇವೆ.
ಈ 7 ಚಕ್ರದ ಬ್ರೇಸ್‌ಲೆಟ್ ಖರೀದಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಪ್ರಯೋಜನಗಳು
ಏಳು ಚಕ್ರ ಬ್ರೇಸ್‌ಲೆಟ್ ಎಲ್ಲಾ ಏಳು ಚಕ್ರಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಬಲವಾಗಿಸಲಿದೆ. ಇದು ನಿಮ್ಮ ಒಟ್ಟಾರೆ ದೈಹಿಕ, ಭಾವನಾತ್ಮಕ, ಮತ್ತು ಆಧ್ಯಾತ್ಮಕ ಯೋಗ ಕ್ಷೇಮವನ್ನು ಉತ್ತೇಜಿಸಲಿದೆ. ಇದು ದೇಹದಾದ್ಯಂತ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ, ಅಡೆತಡೆಗಳನ್ನು ತೆಗೆದುಹಾಕಲು ಮತ್ತು ಸಾಮರಸ್ಯವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ.
ಸಂತಾನೋತ್ಪತ್ತಿ, ಸೃಜನ ಶೀಲತೆ, ಅಧಿಕ ಚಟುವಟಿಕೆ ಹಾಗೂ ಪ್ರಣಯದ ವಿಷಯಗಳಿಗೆ ಸಂಬಂಧಿಸಿರುತ್ತವೆ, ಹಾಗೆ ಭಯ, ಕೋಪ, ಜ್ಞಾನ ಮತ್ತು ಅರಿವು, ಆನಂದ ತರುವಂತಹ ಚಕ್ರಗಳು ಎಂದು ಬಿಂಬಿಸಲಾಗಿದೆ.
ಒತ್ತಡ ಆತಂಕ ಮತ್ತು ನಿಮ್ಮಲ್ಲಿರುವ ನಕಾರಾತ್ಮಕತೆಯನ್ನು ಕಡಿಮೆ ಮಾಡುವ ಮೂಲಕ ಭಾವನಾತ್ಮಕ ಸಮತೋಲನವನ್ನು ನೀಡಲಿದೆ. ನಿಮ್ಮಲ್ಲಿ ಶಾಂತ ಮತ್ತು ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸುತ್ತದೆ. ಇದರಿಂದ ನಿಮ್ಮ ಏಕಾಗೃತೆ ಹಾಗೂ ಮನೋಬಲ ಹೆಚ್ಚಾಗಲಿದೆ. ಮಾನಸಿಕ ಸ್ಪಷ್ಟತೆ ಮತ್ತು ಗಮನವನ್ನು ಹೆಚ್ಚಿಸುತ್ತದೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳನ್ನು ಸುಧಾರಿಸುತ್ತದೆ.
ಹಾಗೆ ಇದು ನಿಮ್ಮ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸ್ವಯಂ ಅರಿವನ್ನು ಉತ್ತೇಜಿಸುತ್ತದೆ, ಇಂದ್ರಿಯಗಳನ್ನು ಹೆಚ್ಚಿಸುತ್ತದೆ ಮತ್ತು ಆಂತರಿಕ ಬುದ್ಧಿವಂತಿಕೆಯೊಂದಿಗೆ ನಿಮ್ಮ ಸಂಪರ್ಕವನ್ನು ತೀವ್ರಗೊಳಿಸುತ್ತದೆ.
ಹೇಗೆ ಧರಿಸಬೇಕು?
ಭಾನುವಾರ ಬೆಳಗ್ಗೆ ಏಳು ಚಕ್ರ ಬ್ರೇಸ್‌ಲೆಟ್ ಧರಿಸಬೇಕು. ಶುದ್ಧ ನೀರಿನ ಬಟ್ಟಲಿನಲ್ಲಿ ಒಂದು ಚಿಟಿಕೆ ಸಮುದ್ರದ ಉಪ್ಪಿನೊಂದಿಗೆ ಕೆಲವು ಗಂಟೆಗಳ ಕಾಲ ನೆನೆಸಿ ಈ ಬ್ರೇಸ್‌ಲೆಟ್ ಸ್ವಚ್ಛಗೊಳಿಸಿ ಬಳಿಕ ಧರಿಸಬೇಕು. ಏಳು ಚಕ್ರ ಬ್ರೇಸ್‌ಲೆಟ್ ನಿಮ್ಮ ಕೈಯಲ್ಲಿ ಹಿಡಿದು, "ಓಂ ಮಣಿ ಪದ್ಮೇ ಹಮ್" ಎಂಬ ಮಂತ್ರವನ್ನು 11 ಬಾರಿ ಪಠಿಸಿ ಮತ್ತು ನಂತರ ಬಳೆಯನ್ನು ಧರಿಸಬೇಕು.
(ಹಕ್ಕು ನಿರಾಕರಣೆ: ಈ ಲೇಖನವು ಪ್ರಾಯೋಜಿತ ಲಿಂಕ್‌ಗಳನ್ನು ಒಳಗೊಂಡಿದೆ. ಈ ಮೂಲಕ ನೀವು ಏನಾದರು ಖರೀದಿಸಿದರೆ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಾವು ಸಣ್ಣ ಕಮಿಷನ್ ಗಳಿಸಬಹುದು. ಖರೀದಿಸುವ ಮೊದಲು ದಯವಿಟ್ಟು ಎಲ್ಲಾ ಉತ್ಪನ್ನ ವಿವರಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ. ನಿಮ್ಮ ಖರೀದಿಯಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ.)



Click it and Unblock the Notifications