Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
Year Ender 2022: 2022ರಲ್ಲಿ ಫ್ಯಾಷನ್ ಜಗತ್ತನ್ನೇ ನಿಬ್ಬೆರಗಾಗಿಸಿದ ಕೆಲ ಸಂಗತಿಗಳು
ವರ್ಷದ ಕೊನೆಯ ತಿಂಗಳಿನಲ್ಲಿದ್ದೇವೆ, ಈ ವರ್ಷದಲ್ಲಿ ಮೆಲಕು ಹಾಕಲು ಹಲವು ಕ್ಷೇತ್ರಗಳಲ್ಲಿ ಹಲವು ಘಟನೆಗಳು ನಡೆದಿವೆ, ಅದರಿಂದ ಫ್ಯಾಷನ್ ಜಗತ್ತೇನೂ ಹೊರತಾಗಿಲ್ಲ.

ಈ ವರ್ಷದಲ್ಲಿ ಹಲವಾರು ಫ್ಯಾಷನ್ ಈವೆಂಟ್‌ಗಳು ನಡೆಯಿತು, ಅದರಲ್ಲಿ ಅತೀ ಹೆಚ್ಚು ಜನರ ಗಮನ ಸೆಳೆದ ಘಟನೆ ಹಾಗೂ ಫೋಟೋಗಳ ಬಗ್ಗೆ ಮಾಹಿತಿ ನೀಡಲಾಗಿದೆ ನೋಡಿ:

ಸ್ಪ್ರೇ ಪೇಯಿಂಟ್ ಬಟ್ಟೆಯಲ್ಲಿ ರ‍್ಯಾಂಪ್‌ವಾಕ್ ಮಾಡಿದ ಬೆಲ್ಲಾ ಹ್ಯಾಡಿಡ್
ಈ ಫ್ಯಾಷನ್ ಈವೆಂಟ್‌ನಲ್ಲಿ ಸ್ಪ್ರೇ ಪೇಯಿಂಟ್‌ನಿಂದ ಉಡುಪು ಎಂಬ ಇಲ್ಯೂಷನ್ ಮಾಡಿ ಮಾಡಲ್ ವಾಕ್ ಮಾಡಬಹುದು ಎಂದು ಯಾರೂ ಊಹಿಸರಲಿಲ್ಲ. ಸ್ತನಗಳನ್ನು ಕೈಯಿಂದ ಮುಚ್ಚಿ, ಜಿ ಸ್ಟ್ರಿಂಗ್ ಮಾತ್ರ ಧರಿಸಿ ಲ್ಲಾ ಹ್ಯಾಡಿಡ್ ಸ್ಟೇಜ್ ಮೇಲೆ ಬಂದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. , ಕೂಡಲೇ ಇಬ್ಬರು ಪುರುಷರು ಆಕೆಯ ಮೈ ಮೇಲೆ ಸ್ಪ್ರೇ ಮಾಡಲಾರಂಭಿಸಿದರು, ನೋಡಿದರೆ ಸ್ಪ್ರೇಯಿಂದಲೇ ಸುಂದರ ಉಡುಪು ಆಗಿತ್ತು, ಈ ರೀತಿ ಅಮೆರಿಕನ್ ಮಾಡೆಲ್ ಫ್ಯಾಷನ್ ಜಗತ್ತನ್ನು ನಿಬ್ಬೆರಗಾಗಿಸಿದರು.

ದಿ ಪರೇಡ್ ಆಫ್ ಗೋಸ್ಟ್
ಫ್ಯಾಷನ್ ಡಿಸೈನರ್ ಹನೀಫಾ ಫ್ಯಾಷನ್ ಶೋ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ 3-D ಮಾಡೆಲ್ ಬಳಸಿ ಲೈವ್ ಮಾಡಿ ಗಮನ ಸೆಳೆದಿದ್ದರು. ಈ ಫ್ಯಾಷನ್ ನೋಡಿ ಫ್ಯಾಷನ್ ಜಗತ್ತು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿತ್ತು.

ರೆಡ್ ಸೀ ಫಿಲ್ಮಂ ಫೆಸ್ಟಿವಲ್
ತಾಯಿಯಾದ ಬಳಿಕ ಮೊದಲ ಬಾರಿ ಈ ಫ್ಯಾಷನ್‌ಶೋದಲ್ಲಿ ಭಾಗವಹಿಸಿದ ಸೋನಂ ಕಪೂರ್ ಸಾಕಷ್ಟು ಗಮನ ಸೆಳೆದಿದ್ದರು.

ಕೇನ್ಸ್ 2022ರಲ್ಲಿ ಜ್ಯೂರಿ ಆಗಿ ದೀಪಿಕಾ ಪಡುಕೋಣೆ
8 ಮೆಂಬರ್ ಜ್ಯೂರಿ ಪ್ಯಾನಲ್‌ನಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರಾಗಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಸಬ್ಯಸಾಚಿ ಉಡುಪಿನಲ್ಲಿ ಮಿಂಚಿದ್ದರು.

ಮರ್ಲಿನ್ ಮನ್ರೋ ಬಟ್ಟೆ ಧರಿಸಿದ ಕಿಮ್ ಕಾರ್ಡಶಿಯಾನ್
ಕಿಮ್ ಕಾರ್ಡಶಿಯಾನ್ ಮರ್ಲಿನ್ ಮನ್ರೋ ಅವರ ಈ ಸ್ಕಿನ್ ಟೈಟ್ ಗೌನ್ ಧರಿಸಿ ಫ್ಯಾಷನ್ ಜಗತ್ತಿನ ಗಮನ ಸೆಳೆದಿದ್ದರು. ಈ ಡ್ರೆಸ್ ಧರಿಸಲು 3 ವಾರದಲ್ಲಿ 7 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದರು ಕಿಮ್. ಆದರೆ ಕಿಮ್ ಈ ಡ್ರೆಸ್ ಧರಿಸಿ ಆ ಡ್ರೆಸ್ ಸ್ಟಿಚ್ ಬಿಡ್ತು ಎಂಬ ಆರೋಪ ಕೂಡ ಕೇಳಿ ಬಂದಿತ್ತು.



Click it and Unblock the Notifications
