Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಟ್ರೆಂಡ್‌ನಲ್ಲಿರುವ ಈ ನೇಲ್ ಆರ್ಟ್ ಡಿಸೈನ್‌ಗಳು ನೋಡಿ ಸೂಪರ್ ಆಗಿವೆ
ಕೆಲವೊಂದು ನೇಲ್ ಪಾಲಿಷ್ ಡಿಸೈನ್‌ಗಳು ನೋಡಲು ತುಂಬಾನೇ ಸ್ಟೈಲಿಷ್ ಆಗಿರುತ್ತದೆ, ಇಲ್ಲಿ ನಾವು ನೀಡಿರುವ ಡಿಸೈನ್‌ಗಳು ತುಂಬಾನೇ ಸಿಂಪಲ್ ಅಂಡ್ ಬ್ಯೂಟಿಫಿಲ್ ಆಗಿದೆ. ಈ ಡಿಸೈನ್‌ಗಳು ಇನ್‌ಸ್ಟ್ರಾಗ್ರಾಮ್‌ದಲ್ಲಿ 2022ರಲ್ಲಿ ಗಮನ ಸೆಳೆದ ನೇಲ್ ಆರ್ಟ್‌ಗಳಾಗಿವೆ.
ಈ ರೀತಿ ನೇಲ್ ಆರ್ಟ್‌ಗಳು ಉಗುರುಗಳ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ, ಇತರರ ಗಮನವನ್ನು ಕೂಡ ಸೆಳೆಯುವುದು:

ಬ್ಲ್ಯಾಕ್, ವೈಟ್ ಕಾಂಬಿನೇಷನ್‌ನಲ್ಲಿ ನೇಲ್ ಆರ್ಟ್
ಮೊದಲಿಗೆ ನೇಲ್ ಕಲರ್ ನೇಲ್ ಪಾಲಿಷ್ ಹಚ್ಚಿ ನೇಲ್‌ನ ತುದಿಯಲ್ಲ ವೈಟ್ ಅಂಡ್ ಬ್ಲ್ಯಾಕ್ ನೇಲ್ ಪಾಲಿಷ್‌ನಿಂದ ಹೀಗೆ ಡಿಸೈನ್ ಮಾಡಿ.

ವೈಟ್ ಅಂಡ್ ರೆಡ್ ನೇಲ್ ಆರ್ಟ್
ಈ ನೇಲ್ ಆರ್ಟ್ ನೋಡಿ ಎಷ್ಟೊಂದು ಬ್ಯೂಟಿಫುಲ್ ಆಗಿದೆಯಲ್ಲಾ ನೀವು ಬರೀ ವೈಟ್ ನೇಲ್ ಅಥವಾ ನೇಲ್ ಕಲರ್ ನೇಲ್ ಪಾಲಿಷ್ ಬಳಸುವ ಬದಲು ಅದಕ್ಕೆ ಹೀಗೆ ಡಿಸೈನ್ ಮಾಡಿ ಸೂಪರ್ ಆಗಿರುತ್ತೆ.

ಹಾರ್ಟ್ ನೇಲ್ ಆರ್ಟ್
ನೇಲ್ ಕಲರ್ ನೇಲ್ ಪಾಲಿಷ್ ಹಚ್ಚಿ ತುದಿಯಲ್ಲಿ ವೈಟ್ ನೇಲ್ ಪಾಲಿಷ್ ಹಚ್ಚಿ ಅದರ ಮೇಲೆ ರೆಡ್ ನೇಲ್ ಪಾಲಿಷ್‌ನಿಂದ ಹಾರ್ಟ್ ಪಿಕ್ ಬಳಸಿ ನೋಡಲು ಸಕತ್ ಆಗಿರುತ್ತದೆ.

ವೈಟ್ ಅಂಡ್ ಬ್ಲೂ
ಈ ನೇಲ್ ಆರ್ಟ್‌ಗೆ ಮೂರು ಬಣ್ಣದ ನೇಲ್ ಪಾಲಿಷ್ ಬೇಕು. ಮೊದಲಿಗೆ ಉಗುರು ಬಣ್ಣದ ನೇಲ್ ಪಾಲಿಷ್ ಹಚ್ಚಿ, ತುದಿಗೆ ಬಿಳಿ ಬಣ್ಣದ ನೇಲ್ ಪಾಲಿಷ್ ಹಚ್ಚಿ, ಉಂಗುರ ಬೆರಳಿಗೆ ತೆಳು ನೀಲಿ ಬಣ್ಣದ ನೇಲ್ ಪಾಲಿಷ್ ಹಾಕಿದರೆ ಸೂಪರ್ ಆಗಿ ಕಾಣುವುದು.

ವೈಟ್ ಬಣ್ಣದಲ್ಲಿ ನೇಲ್ ಆರ್ಟ್
ವೈಟ್ ನೇಲ್ ಪಾಲಿಷ್ ಬಳಸಿ ಮಾಡಿರುವ ನೇಲ್ ಆರ್ಟ್ ಇದಾಗಿದೆ. ಮೊದಲಿಗೆ ಒಂದು ಕೋಟ್ ವೈಟ್ ನೇಲ್ ಪಾಲಿಷ್ ಹಚ್ಚಬೇಕು, ನಂತರ ಸ್ವಲ್ಪ ಮಂದವಾಗಿ ಹಾರ್ಟ್ ರೀತಿಯಲ್ಲಿ ತುದಿಯಲ್ಲಿ ಹಚ್ಚಬೇಕು, ಇದು ನೋಡಲು ಸಿಂಪಲ್ ಆಗಿದ್ದರು ಆಕರ್ಷಕವಾಗಿ ಕಾಣುವುದು.



Click it and Unblock the Notifications
