Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
Lakme Fashion Week 2023 2nd Day: ಈ ಸೆಲೆಬ್ರಿಟಿಗಳ ಫ್ಯಾಷನ್ ಲುಕ್ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಲ್ಯಾಕ್ಮೆ ಫ್ಯಾಷನ್ ವೀಕ್‌ನ 2ನೇ ದಿನದಲ್ಲಿ ಹಲವಾರು ಫ್ಯಾಷನ್ ಡಿಸೈನರ್‌ಗಳ ಉಡುಪುಗಳು ಗಮನ ಸೆಳೆದೆವು. ಶಿಲ್ಪಾಶೆಟ್ಟಿ ಸೇರಿ ಅನೇಕ ಸೆಲೆಬ್ರಿಟಿಗಳು ವಿಭಿನ್ನ ವಿನ್ಯಾಸದ ಡ್ರೆಸ್ಸಿಂಗ್ ಮೂಲಕ ಗಮನ ಸೆಳೆದಿದ್ದಾರೆ.
ಮಂದಿರಾ ಬೇಡಿ, ಸಂಜನಾ ಸಂಘೈ, ಸೋನಾಕ್ಷಿ ಸಿನ್ಹಾ ಹಾಗೂ ಅನೇಕ ರೂಪದರ್ಶಿಗಳ ಡ್ರೆಸ್ಸಿಂಗ್‌ಗಳು ಆಕರ್ಷಕವಾಗಿದ್ದು ಫ್ಯಾಷನ್ ಲೋಕದ ಗಮನ ಸೆಳೆದಿದೆ.

ಅವುಗಳಲ್ಲಿ ಕೆಲವೊಂದು ಡ್ರೆಸ್‌ಗಳು ತುಂಬಾನೇ ಗಮನ ಸೆಳೆದಿದ್ದೆವು. ಈ ಡ್ರೆಸ್ಸಿಂಗ್‌ಗಳು ನಿಮಗೂ ಯೂನಿಕ್ ಅನಿಸಬಹುದು ನೋಡಿ:
ಸಿದ್ಧಾರ್ಥ ಬನ್ಸಾಲ ಅವರ ವಿನ್ಯಾಸದ ಡ್ರೆಸ್‌ನಲ್ಲಿ ಸಂಜನಾ ಸಂಘೈ
ಸಿದ್ಧಾರ್ಥ ಬನ್ಸಾಲ ಅವರ ಈ ಗೌನ್ ಸ್ವಲ್ಪ ಭಿನ್ನವಾಗಿ ಗಮನ ಸೆಳೆಯಿರು. ಈ ಡ್ರೆಸ್ಸಿಂಗ್ ಧರಿಸಿ ಸಂಜನಾ ಸಂಘೈ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ತುಂಬಾನೇ ಗಮನ ಸೆಳೆಯಿತು.
ಶೋ ಟಾಪರ್ ಆಗಿ ಮಿಂಚಿದ ಮಂದಿರಾ ಬೇಡಿ
ಟ್ರಾನ್ಸಫರಂಟ್ ಸೀರೆ ಧರಿಸಿ ಮಂದಿರಾ ಬೇಡಿ ಗಮನ ಸೆಳೆದಿದ್ದು ಹೀಗೆ ನೋಡಿ.
ಹಾಟ್ ಲುಕ್‌ನಲ್ಲಿ ಮುಂಚಿದ ಶಿಲ್ಪಾ ಶೆಟ್ಟಿ
ಶೋ ಟಾಪರ್ ಆಗಿ ಬಂದಿದ್ದ ಶಿಲ್ಪಾ ಶೆಟ್ಟಿ ಮೈಗಂಟುವ ಡ್ರೆಸ್ಸಿಂಗ್ ಸಕತ್ ಹಾಟ್ ಆಗಿ ಗಮನ ಸೆಳೆದಿದ್ದು ಹೀಗೆ. ಆದರೆ ಶಿಲ್ಪಾಶೆಟ್ಟಿ ಧರಿಸಿರುವ ಈ ಡ್ರೆಸ್ಸಿಂಗ್ ಕುರಿತು ಹಲವಾರು ಜನರು ಈ ಡ್ರೆಸ್ಸಿಂಗ್ ಶಿಲ್ಪಾ ಶೆಟ್ಟಿಗೆ ಸೂಟ್ ಆಗ್ತಾ ಇಲ್ಲ ಅಂದ್ರೆ ಕೆಲವರು ಡಿಸೈನರ್ ವಿನ್ಯಾಸ ಸರಿಯಿಲ್ಲ ಎಂದು ಕಟು ವಿಮರ್ಶೆ ಮಾಡುತ್ತಿದ್ದಾರೆ.
ಬಿಕಿನಿ ಟಾಪ್‌ನಲ್ಲಿ ಮಿಂಚಿದ ಸಾನಿಯಾ ಮಲ್ಹೋತ್ರಾ
ಆರೇಂಜ್ ಬಣ್ಣದ ಬಿಕಿನಿ ಟಾಪ್ ಅಂಡ್ ಸ್ಕರ್ಟ್‌ನಲ್ಲಿ ಸಾನಿಯಾ ಮಲ್ಹೋತ್ರಾ ಶೋ ಟಾಪರ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಸ್ಟೇಜ್ ಮೇಲೆ ಅವರ ವಾಕ್ ಅಷ್ಟು ಚೆನ್ನಾಗಿರಲಿಲ್ಲ ಎಂಬುವುದಾಗಿ ಕಮೆಂಟ್ ಮಾಡುತ್ತಿದ್ದಾರೆ. ಅವರ ವಾಕ್‌ನಲ್ಲಿ ಮಾಡೆಲ್‌ಗಳ ವಾಕ್‌ನಲ್ಲಿರುವ ಗ್ರೇಸ್ ಮಿಸ್ ಆಗಿತ್ತು.
ಇತ್ರಾ ಬ್ರ್ಯಾಂಡ್‌ನಲ್ಲಿ ಸೋನಾಕ್ಷಿ ಸಿಹ್ನ
ಶೋ ಟಾಪರ್ ಆಗಿ ಕಾಣಿಸಿಕೊಂಡಿದ್ದ ಸೋನಾಕ್ಷಿ ಸಿಹ್ನಾ ಇತ್ರಾ ಬ್ರ್ಯಾಂಡ್‌ನ ಡ್ರೆಸ್ಸಿಂಗ್ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.



Click it and Unblock the Notifications


