Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
Lakme Fashion Week 2023: ಮೇಕಪ್ಲೆಸ್ ಲುಕ್ನಲ್ಲೂ ಅಪ್ಸರೆಯಂತೆ ಕಂಗೊಳಿಸಿದ ಮಿಲ್ಕಿ ಬ್ಯೂಟಿ ತಮನ್ನಾ
ಲ್ಯಾಕ್ಮೆ ಫ್ಯಾಷನ್ ವೀಕ್ನ ಕೊನೆಯ ದಿನವಾದ ಮಾರ್ಚ್ 12ರಂದು ತಮನ್ನಾ ಭಾಟಿಯಾ ಅವರು ಸಕತ್ ಸ್ಟೈಲಿಷ್ ಆಗಿ ಕಾಣಿಸುವ ಮೂಲಕ ಗಮನ ಸೆಳೆದಿದ್ದಾರೆ.

ಬ್ಲ್ಯಾಕ್ ಗೌನ್ನಲ್ಲಿ ತಮನ್ನಾ ಭಾಟಿಯಾ ಲುಕ್
ಲ್ಯಾಕ್ಮೆ ಫ್ಯಾಷನ್ ವೀಕ್ ಶೋ ಟಾಪರ್ ಆಗಿ ಕಾಣಿಸಿಕೊಂಡ ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ಲುಕ್ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಲ್ಯಾಕ್ ಗೌನ್ಗೆ ಸಿಲ್ವರ್ ಡಿಸೈನ್ ಇದ್ದು ಬಾಡಿ ಫಿಟ್ ಈ ಗೌನ್ ತುಂಬಾನೇ ಆಕರ್ಷಕವಾಗಿದೆ.
ಯಾವುದೇ ಆಭರಣಗಳಿಲ್ಲದಿದ್ದರೂ ಸೂಪರ್ ಲುಕ್
ಹೆಣ್ಣಿಗೆ ಆಭರಣ ಭೂಷಣ ಎಂದು ಹೇಳಲಾಗುವುದು. ಆದರೆ ಇಲ್ಲಿ ತಮನ್ನಾ ಚಿಕ್ಕ ಕಿವಿಯೋಲೆ ಕೂಡ ಧರಿಸಲಿಲ್ಲ. ಹೆಚ್ಚಿನ ಮೇಕಪ್ ಇಲ್ಲ, ಆದರೆ ಜನರ ಗಮನ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ.
ತಮನ್ನಾರನ್ನು ಆಕರ್ಷಕವಾಗಿ ಕಾಣುವಂತೆ ಮಾಡಿದ ಹೇರ್ಸ್ಟೈಲ್
ಲ್ಯಾಕ್ಮೆ ಫ್ಯಾಷನ್ ವೀಕ್ ತಮನ್ನಾ ಆಯ್ದುಕೊಂಡ ಸ್ಟೈಲ್ ತುಂಬಾನೇ ಪರ್ಫೆಕ್ಟ್ ಆಗಿದೆ. ಅವರು ಹೇರ್ ಸ್ಟೈಲ್ ಫ್ರೀ ಬಿಡದೆ ತುರುಬು ಅಥವಾ ಕುದುರೆ ಜುಟ್ಟು ರೀತಿ ಕಟ್ಟಿದ್ದರೆ ಅಷ್ಟೇನು ಆಕರ್ಷಕವಾಗಿ ಇರುತ್ತಿರಲಿಲ್ಲ, ಫ್ರೀ ಹೇರ್ ತುಂಬಾನೇ ಆಕರ್ಷಕವಾಗಿ ಕಾಣುವಂತೆ ಮಾಡಿದೆ.
ಲ್ಯಾಕ್ಮೆ ಫ್ಯಾಷನ್ ವೀಕ್ನಲ್ಲಿ ಮಿನಿಮಮ್ ಮೇಕಪ್ನಲ್ಲಿ ಕಾಣಿಸಿಕೊಂಡ ನಟಿಯೆಂದರೆ ಅದು ತಮನ್ನಾ ಭಾಟಿಯಾ ಮಾತ್ರ.
ಒಟ್ಟಿನಲ್ಲಿ ಹಾಲು ಬಿಳುಪಿನ ತಮನ್ನಾ ಭಾಟಿಯಾಗೆ ಈ ಡ್ರೆಸ್ಸಿಂಗ್ ತುಂಬಾನೇ ಆಕರ್ಷಕವಾಗಿ ಕಾಣುತ್ತಿದೆ ಅಲ್ವಾ?



Click it and Unblock the Notifications


