Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
Lakme Fashion Week 2023: ಖಾದಿ ಸಾಂಪ್ರದಾಯಿಕ ಲುಕ್ಗಷ್ಟೇ ಅಲ್ಲ ಮಾಡರ್ನ್ ಲುಕ್ಗೂ ಸೈ ಗೊತ್ತಾ?
ಲ್ಯಾಕ್ಮೆ ಫ್ಯಾಷನ್ ವೀಕ್ ನಡೆಯುತ್ತಿದ್ದು ಮೊದಲ ದಿನದ ರ್ಯಾಂಪ್ ವಾಕ್ನಲ್ಲಿ ಖಾದಿ ಬಟ್ಟೆ ತುಂಬಾನೇ ಗಮನ ಸೆಳೆಯಿತು.

ಸೀರೆಯಿಂದ ಹಿಡಿದು ಮಾಡರ್ನ್ ಡ್ರೆಸ್ವರೆಗೆ ಖಾದಿ ವಿನ್ಯಾಸ ತುಂಬಾನೇ ಗಮನ ಸೆಳೆಯಿತು. ಖಾದಿಯಲ್ಲಿ ಮಾಡೆಲ್ಗಳ ಝಲಕ್ ನೋಡಿ ಹೀಗಿದೆ:

ಖಾದಿ ಸೀರೆಗೆ ಫ್ಯಾಷನಬಲ್ ಟಾಪ್
ನೀವು ಖಾದಿ ಸೀರೆ ಧರಿಸುವಾಗ ಈ ಬಗೆಯ ಟಾಪ್ ಸ್ಟಿಚ್ ಮಾಡಿಸಿದರೆ ತುಂಬಾನೇ ಆಕರ್ಷಕವಾಗಿ ಕಾಣಬಹುದು ನೋಡಿ.

ಲಾಂಗ್ ಸ್ಲೀವ್ ಬ್ಲೌಸ್ನಲ್ಲಿ ಖಾದಿ ಲುಕ್
ಖಾದಿ ಸೀರೆಗೆ ಬ್ಲೌಸ್ ಮ್ಯಾಚಿಂಗ್ ಮಾಡಿ, ಅದಕ್ಕೆ ಹೊಂದುವಂತೆ ಕಪ್ಪು ಮಾಲೆಯನ್ನು ಧರಿಸಿ ಖಾದಿ ಸೀರೆಗೆ ಯೂನಿಕ್ ಲುಕ್ ನೀಡಿದ ರೂಪದರ್ಶಿ.

ಖಾದಿ ಟಾಪ್
ಬೇಸಿಗೆಗೆ ಸೂಕ್ತವಾದ ಖಾದಿ ಟಾಪ್ ಅಂಡ್ ಓವರ್ ಕೋಟ್ನಲ್ಲಿ ರೂಪದರ್ಶಿಯ ಪೋಸ್.

ಖಾದಿಯಲ್ಲೂ ಮಾಡರ್ನ್ ಲುಕ್
ಖಾದಿಯಲ್ಲಿ ಸಾಂಪ್ರದಾಯಿಕ ಲುಕ್ ಮಾತ್ರ ಅಲ್ಟ್ರಾ ಮಾಡರ್ನ್ ಲುಕ್ನಲ್ಲೂ ಮಿಂಚಬಹುದು ಅಲ್ವಾ?

ಖಾದಿ ಪ್ಯಾಂಟ್ ಅಂಡ್ ಟಾಪ್ನಲ್ಲಿ ಡ್ಯಾಶಿಂಗ್ ಲುಕ್
ಈ ಡ್ರೆಸ್ಸಿಂಗ್ ನೋಡಿ ಎಷ್ಟೊಂದು ಆಕರ್ಷಕವಾಗಿದೆ, ನೀವು ಖಾದಿ ಬಟ್ಟೆಯಲ್ಲೂ ನೀವು ಮಾಡರ್ನ್ ಲುಕ್ನಲ್ಲಿ ಮಿಂಚಬಹುದು ನೋಡಿ.

ಖಾದಿ ಫ್ಯಾಷನ್
ಖಾದಿ ಬಟ್ಟೆಯಲ್ಲಿ ತಯಾರಾದ ಸೂಟ್ ನೋಡಿ ಆಕರ್ಷಕವಾಗಿದೆ ಅಲ್ವಾ?

ಪಂಚೆಯಲ್ಲೂ ಖಾದಿ ಲುಕ್
ಈ ಲುಕ್ ನೋಡಿ ಸಕತ್ ಸೂಪರ್ ಆಗಿದೆ ಅಲ್ವಾ?



Click it and Unblock the Notifications
