Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
Lakme Fashion Week 2023: 3ನೇ ದಿನ ಗಮನ ಸೆಳೆದ ಘಾಗ್ರಾ, ಲೆಹಂಗಾ, ಸೆಲ್ವಾರ್ ವಿನ್ಯಾಸಗಳಿವು
ಸೀರೆಯಂತೆಯೇ ಘಾಗ್ರಾ ಚೋಲಿ ಎವರ್‌ಗ್ರೀನ್ ಫ್ಯಾಷನ್. ಮದುವೆ ಸಮಾರಂಭಗಳಲ್ಲಿ ಘಾಗ್ರ ಹೆಚ್ಚಾಗಿ ಬಳಸಲಾಗುವುದು. ಧಾರೆ ಮುಹೂರ್ತಕ್ಕೆ ಸೀರೆ ಧರಿಸಿ, ರಿಸೆಪ್ಷನ್‌ಗೆ ಘಾಗ್ರ ಧರಿಸುವವರು ಅಧಿಕ. ಲ್ಯಾಕ್ಮೆ ಫ್ಯಾಷನ್ ವೀಕ್‌ನ ಮೂರನೇ ದಿನವಾದ ಇಂದು ಅನೇಕ ವಿನ್ಯಾಸದ ಘಾಗ್ರಗಳು ಗಮನ ಸೆಳೆದೆವು, ಅವುಗಳ ಜೊತೆಗೆ ಗ್ರ್ಯಾಂಡ್ ಸೆಲ್ವಾರ್‌ಗಳು ತುಂಬಾನೇ ಗಮನ ಸೆಳೆದೆವು.

ನಿಮಗೆ ಫಂಕ್ಷನ್ ವೇರ್‌ಗಳಲ್ಲಿ ಇವುಗಳ ವಿನ್ಯಾಸ ಇಷ್ಟವಾಗಬಹುದು ನೋಡಿ:

ದಿಶಾ ಪಟೇಲ್ ವಿನ್ಯಾಸಗೊಳಿಸಿರುವ ಡ್ರೆಸ್‌ನಲ್ಲಿ ಡಯಾನಾ ಪೆಂಟಿ
ಗ್ರ್ಯಾಂಡ್ ಮ್ಯಾರೇಜ್ ಫಂಕ್ಷನ್‌ಗಳಿಗೆ ಈ ಬಗೆಯ ಡಿಸೈನ್‌ನ ಸ್ಕರ್ಟ್, ಬ್ಲೌಸ್ ತುಂಬಾನೇ ಗಮನ ಸೆಳೆಯುವುದು. ಸಿಲ್ವರ್ ಬಣ್ಣದ ಈ ಉಡುಪು ಎಲ್ಲಾ ಮೈ ಬಣ್ಣದವರಿಗೆ ಆಕರ್ಷಕವಾಗಿ ಕಾಣುವುದು.

ಅನೂಸ್ ಕ್ರಿಯೇಷನ್ ವಿನ್ಯಾಸಗೊಳಿಸುವ ಘಾಗ್ರದಲ್ಲಿ ತಾರ ಸುತಾರಿಯಾ ಲುಕ್
ಘ್ರಾಗ್ರಾ ತುಂಬಾನೇ ಗ್ರ್ಯಾಂಡ್ ಆಗಿದ್ದು ಆಕರ್ಷಕವಾಗಿದೆ. ಇದರ ಬಣ್ಣ, ವರ್ಕ್ ಎಲ್ಲವೂ ನೋಡುಗರ ಗಮನ ಸೆಳೆದಿದೆ. ಈ ದಿನ ಫ್ಯಾಷನ್ ಶೋದಲ್ಲಿ ಈ ಘಾಗ್ರಾ ತುಂಬಾನೇ ಗಮನ ಸೆಳೆದಿದೆ.

ಸಾರಾ ಅಲಿಖಾನ್ ಲುಕ್
ಕೆಂಪು ಲೆಹಂಗಾದಲ್ಲಿ ಸಾರಾ ಅಲಿಖಾನ್ ತುಂಬಾ ಆಕರ್ಷಕವಾಗಿ ಕಂಡರು. ರೆಡ್ ಕಲರ್ ಲೆಹಂಗಾದಲ್ಲಿ ಅವರು ಕ್ಯಾಟ್ ವಾಕ್ ಮಾಡುತ್ತಿದ್ದರೆ ನೋಡಲು ತುಂಬಾನೇ ಆಕರ್ಷಕವಾಗಿತ್ತು. ಈ ಲೆಹಂಗಾ ಕೂಡ ಇಂದು ಫ್ಯಾಷನ್ ಲೋಕದ ಗಮನ ಸೆಳೆದಿದೆ.

ಸುಸ್ಮಿತಾ ಸೇನ್ ಸುಂದರ ನೋಟ
ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಸುಷ್ಮಿತಾ ಸೇನ್ ಆಕರ್ಷಕ ವಿನ್ಯಾಸದ ಸೆಲ್ವಾರ್‌ನಲ್ಲಿ ಗಮನ ಸೆಳೆದರು. ಅವರು ಇತ್ತೀಚೆಗಷ್ಟೇ ಹೃದಯಾಘಾತಕ್ಕೆ ಒಳಗಾಗಿ ಚೇತರಿಸಿಕೊಂಡಿದ್ದಾರೆ. ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಅವರನ್ನು ನೋಡಿದ ಅವರ ಅಭಿಮಾನಿಗಳಿಗೆ ಖುಷಿಯಾಗಿದೆ.
ಹೀಗೆ ಲ್ಯಾಕ್ಮೆ ಫ್ಯಾಷನ್ ವೀಕ್ 3ನೇ ದಿನ ತುಂಬಾ ಆಕರ್ಷಕ ವಿನ್ಯಾಸದ ಉಡುಪುಗಳ ಮೂಲಕ ಗಮನ ಸೆಳೆಯಿತು.



Click it and Unblock the Notifications
