Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಲ್ಯಾಕ್ಮೆ ಫ್ಯಾಷನ್ ವೀಕ್ 2023ರಲ್ಲಿ ಗಮನ ಸೆಳೆದ ನೂಲಿನ ವಿನ್ಯಾಸದ ಉಡುಗೆ-ತೊಡುಗೆ
ಲ್ಯಾಕ್ಮೆ ಫ್ಯಾಷನ್ ವೀಕ್ 2023ರ ಫ್ಯಾಷನ್ ಶೋ ಅದ್ಧೂರಿಯಾಗಿ ಪ್ರಾರಂಭವಾಗಿದ್ದು ಮಾಡೆಲ್‌ಗಳ ಫ್ಯಾಷನ್ ಡಿಸೈನರ್ ಫ್ಯಾಷನ್ ಧಿರಿಸುಗಳನ್ನು ಧರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ದೇಶದ ಪ್ರತಿಷ್ಠಿತ ಫ್ಯಾಷನ್ ಶೋಗಳಲ್ಲಿ ಲ್ಯಾಕ್ಮೆ ಫ್ಯಾಷನ್ ವೀಕ್ ಕೂಡ ತುಂಬಾನೇ ಗಮನ ಸೆಳೆಯುವ ಫ್ಯಾಷನ್ ಶೋ ಆಗಿದೆ. ಇದೀಗ ಈ ಫ್ಯಾಷನ್ ಶೋದಲ್ಲಿ ನೂಲಿನ ಧಿರಿಸು ಗಮನ ಸೆಳೆದಿದೆ.

ನೂಲಿನ ವಿನ್ಯಾಸ
ಡ್ರೆಸ್ ಮೇಲೆ ಬಿಳಿ ಹಾಗೂ ಕಪ್ಪು ನೂಲಿನ ವಿನ್ಯಾಸವಿದ್ದು ಈ ಮಾಡೆಲ್ ಕುತ್ತಿಗೆಗೂ ಅದೇ ನೂಲಿನ ಸರ ಧರಿಸುವ ಮೂಲಕ ಗಮನ ಸೆಳೆದಿದ್ದಾಳೆ.

ಬಿಳಿ ನೂಲಿನ ಕೋಟ್
ಈ ಧಿರಿಸಿಗೆ ಬಿಳಿನ ನೂಲಿನ ವಿನ್ಯಾಸದ ಓವರ್ ಕೋಟ್ ಇದ್ದು , ಅದೇ ನೂಲಿನ ವಿಗ್ ಧರಿಸುವ ಮೂಲಕ ಮಾಡೆಲ್ ಗಮನ ಸೆಳೆದಿದ್ದು ಹೀಗೆ...

ಬಿಳಿ ನೂಲಿನ ವಿನ್ಯಾಸ
ಈ ಮಾಡೆಲ್ ಧರಿಸಿದ ಡ್ರೆಸ್ ಅನ್ನು ಬಿಳಿ ನೂಲಿನಿಂದ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಡ್ರೆಸ್ಸಿಂಗ್‌ಗೆ ಕೆಂಚು ನೂಲಿನ ವಿಗ್ ಧರಿಸಿ ಮಾಡೆಲ್ ಗಮನ ಸೆಳೆದಿದ್ದು ಹೀಗೆ ನೋಡಿ.

ಬ್ಲೂ-ವೈಟ್ ಕಾಂಬಿನೇಷನ್‌ಗೆ ವೈಟ್ ಥ್ರೆಡ್'
ಇಲ್ಲಿ ಮಾಡೆಲ್ ಧರಿಸಿರುವ ಉಡುಪು ಹಾಗೂ ಆಕೆಯ ವೇಷ ಗಮನ ಸೆಳೆಯುವಂತಿದ್ದು ಬಿಳಿ ನೂಲಿನ ವಿನ್ಯಾಸ ಗಮನ ಸೆಳೆದಿದೆ.

ವೈಟ್ ಡ್ರೆಸ್‌ಗೆ ಥ್ರೆಡ್ ವಿನ್ಯಾಸ
ಬಿಳಿ ಕೋಟ್‌ಗೆ ಈ ಆಕರ್ಷಕ ನೂಲುಗಳೇ ಹೈಲೈಟ್. ಏನೇ ಆಗಲಿ ಈ ಡ್ರೆಸ್ಸಿಂಗ್ ತುಂಬಾನೇ ಸ್ಟೈಲಿಷ್ ಆಗಿದೆ ಅಲ್ವಾ?

ಎಲ್ಲಾ ನೂಲಿನ ಮಹಿಮೆ
ಈ ರೂಪದದರ್ಶಿಯ ನೋಡಿ ಮುಖಕ್ಕೆ ನೂಲಿನ ಮಾಸ್ಕ್, ವಿಳಿ-ಹಳದಿ ಬಣ್ಣದ ನೂಲಿನ ವಿನ್ಯಾಸ ಟಾಪ್‌ನಲ್ಲಿ ರ‍್ಯಾಂಪ್ ವಾಕ್ ಮಾಡುತ್ತಾ ಗಮನ ಸೆಳೆದಿದ್ದು ನೋಡಿ....



Click it and Unblock the Notifications
