Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗೋಲ್ಡನ್ ಗ್ಲೋಬ್ಸ್ 2021: ಗೌನ್ನಲ್ಲಿ ಸಕತ್ ಗಮನ ಸೆಳೆದ ಸೆಲೆಬ್ರಿಟಿಗಳು
ಸಿನಿ ಹಾಗೂ ಫ್ಯಾಷನ್ ಲೋಕ ಎದುರು ನೋಡುತ್ತಿದ್ದ ಗೋಲ್ಡನ್ ಗ್ಲೋಬ್ಸ್ 2021 ಅವಾರ್ಡ್ ಸಮಾರಂಭ ಭಾನುವಾರ ನಡೆಯಿತು. ಈ ವರ್ಷ ಈ ಈವೆಂಟ್ ಕೊರೊನಾವೈರಸ್ ಕಾರಣದಿಂದಾಗಿ ವರ್ಚ್ಯೂಯಲಿ ನಡೆಯಿತು. ಈ ಅವಾರ್ಡ್ ಸಮಾರಂಭದಲ್ಲಿ ಸೆಲೆಬ್ರಿಟಿಗಳ ಫ್ಯಾಷನ್ ಲುಕ್ ನೋಡುಗರ ಗಮನ ಸೆಳೆಯಿತು.
ಕೇಲಿ ಕುವೊಕೊ, ಎಲೆ ಫ್ಯಾನಿಂಗ್, ರೋಸ್ಮಂಡ್ ಪೈಕ್ ಮುಂತಾದ ಸೆಲೆಬ್ರಿಟಿಗಳು ತಮ್ಮ ಡ್ರೆಸ್ಸಿಂಗ್ನಿಂದ ಗಮನ ಸೆಳೆಯಿತು, ಬನ್ನಿ ಆ ಸೆಲೆಬ್ರಿಟಿಗಳ ಧಿರಿಸು ಹೇಗಿತ್ತು ಎಂದು ನೋಡೋಣ:

ಗ್ರೇ ಗೌನ್ನಲ್ಲಿ ಮಿಂಚಿದ ಕೇಲಿ ಕುವೊಕೊ
ಗ್ರೇ ಕಲರ್ ಗೌನ್ ಧರಿಸಿ ಬೇಬಿ ಡಾಲ್ನಂತೆ ಕಂಗೊಳಿಸಿದ
ಕೇಲಿ ಕುವೊಕೊ. ಲೈಟ್ ಮೇಕಪ್ನಲ್ಲಿ ಯಾವುದೇ ಜ್ಯೂವೆಲ್ಸ್ ಹಾಕದಿದ್ದರೂ ತುಂಬಾ ಮುದ್ದಾಗಿ ಕಾಣುವಂತೆ ಗೌನ್ ವಿನ್ಯಾಸಗೊಳಿಸಲಾಗಿದೆ.

ರೋಸಮಂಡ್ ಪೈಕ್ ರೆಡ್ ರಫೆಲ್ ಗೌನ್
ಡಾರ್ಕ್ ರಫೆಲ್ ಗೌನ್, ರೆಡ್ ಶೇಡ್ ಡಾರ್ಕ್ ಲಿಪ್ಸ್ಟಿಕ್ನಲ್ಲಿ ಬೋಲ್ಡ್ ಆಗಿ ಕಂಗೊಳಿಸಿದ ರೋಸಮಂಡ್ ಪೈಕ್.

ಬ್ಲೂ ಗೌನ್ನಲ್ಲಿ ಎಲ್ಲೆ ಫ್ಯಾನಿಂಗ್
ಸ್ಯಾಟಿನ್ ಗುಸ್ಸಿ ಗೌನ್ನಲ್ಲಿ ಮಿಂಚಿದ ಎಲ್ಲೆ ಫ್ಯಾನಿಂಗ್. ಕೂದಲನ್ನು ತುರುಬು ಕಟ್ಟಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದಾರೆ.

ಅಮಂಡಾ ಸೆಫ್ರೈಡ್ ಮತ್ಸ್ಯೆ ಕನ್ಯೆಯ ಲುಕ್
ಮೈಗಂಟಿದ ಕೆಂಪು ಬಣ್ಣದ ಮತ್ಸ್ಯೆ ಕನ್ಯೆಯ ಲುಕ್ನ ಸಾಕಷ್ಟು ಸ್ಟೈಲಿಷ್ ಲುಕ್ ನೀಡಿದೆ.

ಮಾರ್ಗೋಟ್ ರೋಬ್ಬಿ ಕ್ರಿಸ್ಟಲ್ ಬ್ಲ್ಯಾಕ್ ಗೌನ್
ಒನ್ ಸೈಡ್ನ ಸ್ಲಿನ್ನ ಬ್ಲ್ಯಾಕ್ ಕ್ರಿಸ್ಟಲ್ ಗೌನ್ನಲ್ಲಿ ಹಾಟ್ ಲುಕ್ನಲ್ಲಿ ಮಿಂಚಿದ ಮಾರ್ಗೋಟ್ ರೋಬ್ಬಿ.



Click it and Unblock the Notifications
