Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಡಿಕೆಶಿ ಮಗಳ ಮದುವೆ: ಅರಿಶಿನ ಶಾಸ್ತ್ರದಲ್ಲಿ ಮದುಮಗಳು ಹೇಗೆ ಕಂಗೊಳಿಸಿದ್ದಾಳೆ ನೋಡಿ
ಡಿಕೆ ಶಿವಕುಮಾರ್ ಮಗಳು ಐಶ್ವರ್ಯ, ಕೆಫೆ ಕಾಫೀ ಡೇ ಸಂಸ್ಥಾಪಕ- ಉದ್ಯಮಿ ದಿವಂಗತ ವಿ.ಜಿ. ಸಿದ್ಧಾರ್ಥ ಅವರ ಮಗ ಅಮರ್ತ್ಯ ಮದುವೆ ತುಂಬಾನೇ ಸದ್ದು ಮಾಡುತ್ತಿದೆ. ಯಾವ ಸೆಲೆಬ್ರಿಟಿಗೂ ಕಮ್ಮಿ ಇಲ್ಲದಂತೆ ನಡೆಯುವ ಈ ಮದುವೆಯನ್ನು ಡಿಕೆಶಿ ಬೆಂಬಲಿಗರು, ಎಸ್ ಎಂ ಕೃಷ್ಣ ಬೆಂಬಲಿಗರು ಅಷ್ಟೇ ಅಲ್ಲ ಇಡೀ ಕರ್ನಾಟಕ ಗಮನಿಸುತ್ತಿದ್ದಾರೆ ಎಂದಾರೆ ತಪ್ಪಾಗಲಾರದು.
ಮುದ್ದಾದ ಜೋಡಿ ಐಶ್ವರ್ಯ-ಅಮರ್ತ್ಯರ ಮದುವೆ ಶಾಸ್ತ್ರ ಜೋರಾಗಿ ನಡೆಯುತ್ತಿದ್ದು ಪ್ರೇಮಿಗಳ ದಿನ ಮಾತ್ರವಲ್ಲ ವಿಶ್ವ ಮದುವೆ ದಿನವೂ ಆಗಿರುವ ಫೆಬ್ರವರಿ 14ರಂದು ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ. ಇವರ ಮದುವೆ ಸಂಭ್ರಮ ಕಳೆಗಟ್ಟಿದ್ದು ಇವರ ಮದುವೆ ಶಾಸ್ತ್ರದಲ್ಲಿ ನವ ಜೋಡಿಯ ಡ್ರೆಸ್ಸಿಂಗ್, ಲುಕ್ ಕೂಡ ಗಮನ ಸೆಳೆಯುತ್ತಿದೆ.

ಘಾಗ್ರಕ್ಕೆ ಸಂಪ್ರದಾಯ ಟಚ್ ಕೊಟ್ಟ ಮದುಮಗಳ ಡ್ರೆಸ್ಸಿಂಗ್
ಐಶ್ವರ್ಯ ಅರಿಶಿನ ಶಾಸ್ತ್ರಕ್ಕೆ ಬಿಳಿ ಘಾಗ್ರ ಧರಿಸಿದ್ದು, ಅದು ನೋಡಿದಾಗ ಲಂಗ-ದಾವಣಿಯ ಲುಕ್‌ನಲ್ಲಿದೆ. ತುಂಬಾ ಸಿಂಪಲ್ ಲುಕ್ ಆದರೂ ತುಂಬಾ ಕ್ಯೂಟ್ ಆಗಿ ಕಂಗೊಳಿಸುತ್ತಿದ್ದಾಳೆ ಮದುಮಗಳು.

ಗೋಲ್ಡನ್ ಅಂಡ್ ಎಲ್ಲೋ ಘಾಗ್ರ
ಅರಿಶಿನ ಶಾಸ್ತ್ರದ ಬಳಿಕ ಗೋಲ್ಡನ್ ಬ್ಲೌಸ್‌ಗೆ ಗೋಲ್ಡನ್ ವರ್ಕ್ ಇರು ಎಲ್ಲೋ (ಹಳದಿ)ಬಣ್ಣದ ಘಾಗ್ರ ತೊಟ್ಟು ಕಂಗೊಳಿಸುತ್ತಿರುವ ಐಶ್ವರ್ಯ.

ಹೂವಿನ ಉಯ್ಯಾಲೆಯಲ್ಲಿ ತೂಗಿದ ಮದುಮಗಳು
ಮದುಮಗಳು ಅರಿಶಿನ ಶಾಸ್ತ್ರದ ಬಳಿಕ ಹೂವಿನ ಉಯ್ಯಾಲೆಯಲ್ಲಿ ಕೂತಿರುವ ಫೋಟೋ...

ಮದುವೆ ಸಂಭ್ರಮ
ಮಗಳ ಮದುವೆ ಸಡಗರದಲ್ಲಿ ಡಿಕೆಶಿ ಕುಟುಂಬ

ಮದುಮಗ
ಬ್ಲ್ಯಾಕ್ ಧಿರಿಸಿನಲ್ಲಿ ಗಮನ ಸೆಳೆದ ಮದುಮಗ

ಅಮರ್ತ್ಯ-ಐಶ್ವರ್ಯ ಮದುವೆ
ಖಾಸಗಿ ಹೋಟೆಲ್‌ನಲ್ಲಿ ಮದುವೆ
ಮೊಮ್ಮಗನ ಮದುವೆ ಸಂಭ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ.

ಡಿಕೆಶಿನ ಮಗಳು ಐಶ್ವರ್ಯಳ ಮದುವೆ
ಹ್ಯಾಪಿ ಮೂಡ್‌ನಲ್ಲಿ ಎಸ್ ಎಂ ಕೃಷ್ಣ ಹಾಗೂ ಡಿಕೆಶಿ



Click it and Unblock the Notifications
