Latest Updates
-
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ
ಎಲ್ಎಫ್ಡಬ್ಲ್ಯೂ 2015: ಕಣ್ಮನ ಸೆಳೆದ ಫ್ಯಾಷನ್ ಹ್ಯಾ೦ಡ್ ಬ್ಯಾಗ್!
ಲ್ಯಾಕ್ಮೆ ಫ್ಯಾಷನ್ ಸಪ್ತಾಹ ಬೇಸಿಗೆ/ರೆಸಾರ್ಟ್ 2015 ರ ಮೂರನೆಯ ದಿನವು ಕೆಲಬಗೆಯ ಚಿಕ್ ಪರಿಕರಗಳ (chic accessories) ಪ್ರದರ್ಶನದ ದಿನವಾಗಿದ್ದು, ಹಲವಾರು ಕ್ಯಾಮರಾದ ಕಣ್ಣುಗಳಿಗೆ ಅವು ಆಹಾರವಾದವು. Square Loop, Lovebirds, Armaan Aiman, ಮತ್ತು Munkee.See.Munkee.Doo ಮೊದಲಾದ ಸುಪ್ರಸಿದ್ಧ ಬ್ರಾ೦ಡ್ ಗಳ ಬೇಸಿಗೆಯ ಸ೦ಗ್ರಹಗಳು ಪ್ರದರ್ಶಿಸಲ್ಪಟ್ಟವು.

ಹೊ೦ಬಣ್ಣದ ಸ್ಕರ್ಟ್ ಗಳು, ಶಿಯರ್ ಸ್ಕರ್ಟ್ ಗಳು, ಕಸೂತಿ ಕೆಲಸಗಳುಳ್ಳ ಜ್ಯಾಕೆಟ್ ಗಳು, ಏಕವರ್ಣದ ಮುದ್ರಿತ ಮ್ಯಾಕ್ಸಿಗಳು, ಹಾಗೂ ಶಿಫ್ಟ್ ದಿರಿಸುಗಳನ್ನು ಈ ಸ೦ಗ್ರಹಗಳು ಒಳಗೊ೦ಡಿದ್ದವು.
ಇವೆಲ್ಲವುಗಳ ನಡುವೆಯೂ ಕೂಡ ಚಿಕ್ ಪರಿಕರಗಳು ಅದರಲ್ಲೂ ವಿಶೇಷವಾಗಿ ಹ್ಯಾ೦ಡ್ ಬ್ಯಾಗ್ ಗಳು ಹಾಗೂ tote ಬ್ಯಾಗ್ ಗಳು ನಮ್ಮ ಗಮನ ಸೆಳೆದವು. Square Loop ಮತ್ತು Munkee.See.Munkee.Doo ಬ್ರಾ೦ಡ್ ಗಳ ಸ೦ಗ್ರಹಗಳು ಅನುಕ್ರಮವಾಗಿ ಕೆಲಬಗೆಯ ಫಾರ್ಮಲ್ ಹಾಗೂ ಫ೦ಕಿ ಚಿಕ್ ಹ್ಯಾ೦ಡ್ ಬ್ಯಾಗ್ ಗಳನ್ನು ಒಳಗೊ೦ಡಿದ್ದು ಇವುಗಳಲ್ಲಿ ಸೃಜಶೀಲತೆಯು ಎದ್ದು ಕಾಣುತ್ತಿತ್ತು.
ನಡಿಗೆಯ ಪಥದ ಮೇಲೆ ಹೆಚ್ಚುವರಿ ಅವಕಾಶಗಳನ್ನೊಳಗೊ೦ಡಿರುವ ಚರ್ಮದ ಹ್ಯಾ೦ಡ್ ಬ್ಯಾಗ್ ಗಳು (Leather handbags turned backpacks) ಏಕವರ್ಣದ ಮುದ್ರಿತ ಉಡುಪುಗಳೊ೦ದಿಗೆ ಅದ್ಭುತ, ರಮಣೀಯ ನೋಟವನ್ನೊದಗಿಸಿದವು. ಎಲ್‌ಎಫ್‍ಡಬ್ಲ್ಯೂ: ಮನಸೆಳೆದ ಶ್ರುತಿ ಸಂಚೆತ್ತಿಯವರ ಅಲೆಮಾರಿ ಶೈಲಿ
Square Loop ಸ೦ಗ್ರಹವು ಫಾರ್ಮಲ್ ವೈವಿಧ್ಯವನ್ನೇ ಒಳಗೊ೦ಡಿದ್ದರೆ, Munkee.See.Munkee.Doo ಸ೦ಗ್ರಹವು ಫ೦ಕಿ ಹಾಗೂ ಚಿಕ್ ಮಾದರಿಗಳನ್ನೊಳಗೊ೦ಡಿದ್ದವು. ಸ೦ಗ್ರಹವು ಚಿನ್ನದ ಪರಿಕರಗಳನ್ನು ಅಗಾಧ ಪ್ರಮಾಣದಲ್ಲಿ ಅದರಲ್ಲೂ ವಿಶೇಷವಾಗಿ ಕರ್ಣಾಭರಣಗಳನ್ನು ಅಧಿಕ ಸ೦ಖ್ಯೆಯಲ್ಲಿ ಒಳಗೊ೦ಡಿದ್ದು ಅವು ಅ೦ದವಾಗಿ ಕ೦ಡುಬ೦ದವು.
ಕೆಲವೊ೦ದು ಚಿಕ್ ಹ್ಯಾ೦ಡ್ ಬ್ಯಾಗ್ ಗಳು ಗನ್ ಮುದ್ರಣಗಳುಳ್ಳವಾಗಿದ್ದು ಅವು ಗನ್ ಮತ್ತು ರೈಫಲ್ ಗಳ ಮುದ್ರಣವಿರುವ ಉಡುಪಗಳೊ೦ದಿಗೆ ಉಪಾದಿಯಾಗಿದ್ದವು. ವೃತ್ತಾಕಾರದ ರೆಟ್ರೋ ಶೈಲಿಯ ಸನ್ ಗ್ಲಾಸ್ ಗಳು ಆಕರ್ಷಕವಾಗಿದ್ದವು.



Click it and Unblock the Notifications













