Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಾಂಪ್ರದಾಯಿಕ ದೇವಕನ್ಯೆಯರಂತೆ ಮಿಂಚಿದ ಸೆಲೆಬ್ರಿಟಿಗಳು
ಮದುವೆಯೆಂದರೆ ಕೇಳಬೇಕೇ ಅದಕ್ಕೆ ಬೇಕಾಗುವ ಬಟ್ಟೆಬರೆ ಆಭರಣ ಕೂಡ ಅದೇ ರೀತಿಯಲ್ಲಿರುತ್ತದೆ. ಅದರಲ್ಲೂ ಶ್ರೀಮಂತರ ಮದುವೆಯಾದರೆ ಕೇಳುವುದೇ ಬೇಡ. ಅಲ್ಲಿನ ಬಟ್ಟೆಬರೆಗಳು ಮತ್ತು ಆಭರಣಗಳನ್ನು ನೋಡಲು ಎರಡು ಕಣ್ಣುಗಳು ಸಾಲದು.
ಇಂತಹ ಬಟ್ಟೆಬರೆಗಳು ಮತ್ತು ಆಭರಣಗಳನ್ನು ಮಾರುಕಟ್ಟೆಗೆ ತರುವ ಮೊದಲು ನಡೆಸುವ ಬಿಎಂಡಬ್ಲ್ಯೂ ಬ್ರೈಡಲ್ ಫ್ಯಾಷನ್ ವೀಕ್ 2015 ನಲ್ಲಿ ಗೌರಿ -ನೈನಿಕ ಅದ್ಭುತವಾಗಿ ಹೆಜ್ಜೆ ಹಾಕಿದರು.
ಇವರ ಬಟ್ಟೆಬರೆ ವಿನ್ಯಾಸ ಮತ್ತು ಆಭರಣಗಳ ವಿನ್ಯಾಸವನ್ನು ಕಂಡು ಎಲ್ಲರೂ ಬೆರಗಾದರು. ಗೌರಿ ಮತ್ತು ನೈನಿಕ ಧರಿಸಿದ ಆಭರಣಗಳು ಮತ್ತು ಬಟ್ಟೆಬರೆಗಳ ವಿನ್ಯಾಸವು ವಿಶೇಷವಾಗಿ ಕಾಣಿಸುವಂತಿತ್ತು. ಗೌರಿ ಮತ್ತು ನೈನಿಕ ಸಾಂಪ್ರದಾಯಿಕವಾಗಿ ಕಂಡುಬಂದರೂ ಅವರು ಧರಿಸಿದ್ದ ಸ್ವಾರೊವಸ್ಕಿ ಕ್ರಿಸ್ಟಲ್ ಅವರ ಅಂದಕ್ಕೆ ಸಾಕ್ಷಿಯೆನ್ನುವಂತಿತ್ತು.

ಈ ವಿನ್ಯಾಸದಲ್ಲಿ ತುಂಬಾ ಗ್ಲಾಮರಸ್ ಆಗಿ ಕಾಣಿಸುತ್ತಿದ್ದ ಇವರಿಬ್ಬರು ಹೆಜ್ಜೆ ಹಾಕುವಾಗ ಸ್ಟೇಜ್ ಸುತ್ತಲಿನವರು ಚಪ್ಪಾಲೆಯ ಸುರಿಮಳೆಗೈದರು. ಬನ್ನಿ ಇವರ ದಿರಿಸಿನ ಝಲಕ್ ಅನ್ನು ನೋಡೋಣ... ಐಬಿಎಫ್‌ಡಬ್ಲ್ಯೂ: ನವವಧುವಿನಂತೆ ಕಣ್ಮನ ಸೆಳೆದ ಅಕ್ಷರ ಹಾಸನ್!
ವಿನ್ಯಾಸ
ಸುಂದರವಾಗಿರುವ ಮಿಡಿ ಡ್ರೆಸ್ ಕೊಡೆ ಮಾದರಿಯ ಸ್ಕರ್ಟ್‌ನೊಂದಿಗೆ ರಾಂಪ್‌ನಲ್ಲಿ ಅದ್ಭುತವಾಗಿ ಕಂಡಿದೆ.
ಪ್ರಿಂಟ್
ವಿವಿಧ ರೀತಿಯ ಹಕ್ಕಿಯ ಪ್ರಿಂಟ್‌ಗಳು ಹಾಗೂ ಇತರ ರೀತಿಯ ಆಕೃತಿಗಳು 2015ರ ಹೌಟೆ ಕೌಟುರೆ ಯಲ್ಲಿ ಗಮನ ಸೆಳೆಯಿತು. ಐಬಿಎಫ್‌ಡಬ್ಲ್ಯೂ:ಅಶಿಮಾ-ಲೀನಾ ಕೈಚಳಕಕ್ಕೆ ಭೇಷ್ ಎನ್ನಲೇಬೇಕು
ಬಾಲ್ ರೂಮ್ ಗೌನ್‌ಗಳು
ಇದಕ್ಕೆ ಇನ್ನಷ್ಟು ಆಕರ್ಷಣೆ ನೀಡಿರುವುದು ಬಾಲ್ ರೂಮ್ ಗೌನ್‌ಗಳು ಇದರಲ್ಲಿನ ಹೂಗಳ ಪ್ರಿಂಟ್‌ಗಳು ಹೆಚ್ಚು ಆಕರ್ಷಣೀಯವಾಗಿದ್ದವು.
ಅತ್ಯಾಕರ್ಷಕ ಪರಿಣಾಮ



Click it and Unblock the Notifications


