Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಐಎಫ್‌ಡಬ್ಲ್ಯೂ: ನೋಡುಗರ ಕಣ್ಮನ ಸೆಳೆದ ಮನಮೋಹಕ ವಸ್ತ್ರ ವಿನ್ಯಾಸ
ಕವಿತಾ ಭಾರ್ತಿಯಾ ಅಮೆಜಾನ್ ಇಂಡಿಯಾ ಫ್ಯಾಷನ್ ವೀಕ್ ವಿಂಟರ್ 2015 ನಲ್ಲಿ ತಮ್ಮ ಚಿಕ್ ಅಂಡ್ ಸ್ಟೈಲಿಷ್ ಕಲೆಕ್ಷನ್‌ನ ಪ್ರದರ್ಶನವನ್ನು ನೀಡಿದರು. ಸರ್ಫೇಸ್ ಟೆಕ್ಸ್ಚರಿಂಗ್ ಮತ್ತು ದಾರಗಳ ಸುಂದರ ಕಲೆಯನ್ನು ಒಳಗೊಂಡಿದ್ದ ಈ ವಿನ್ಯಾಸಗಳು ತಮ್ಮ ಸುಂದರವಾದ ವರ್ಣ ಸಂಯೋಜನೆಯಿಂದ ರ‍್ಯಾಂಪ್ ಮೇಲೆ ಮಿರಿ ಮಿರಿ ಎಂದು ಮಿನುಗಿದವು.

ತಾಜಾ ಆಗಿದ್ದ ಜರ್ದೋರಿ ವರ್ಕ್ ಮತ್ತು ಆಧುನಿಕ ಬಣ್ಣಗಳ ಪಲೆಟ್ಟ್ ಆಕೆಯ 2015 ರ ಚಳಿಗಾಲಕ್ಕೆ ವಿನ್ಯಾಸ ಮಾಡಿರುವ ಉಡುಗೆಗೆಳನ್ನು ಸೃಜನಶೀಲವಾಗಿ ಕಾಣುವಂತೆ ಮಾಡಿದ್ದವು.
ಫ್ಲೋರಲ್ ಪ್ರಿಂಟ್, ಶೀರ್ ಗೌನ್‌ಗಳ್, ಥ್ರೆಡ್ ಎಂಬ್ರಾಯಿಡರಿಗಳು ಕವಿತಾ ಭಾರ್ತಿಯಾ ವಿಂಟರ್ 2015 ಸಂಗ್ರಹದ ರ‍್ಯಾಂಪ್ ಮೇಲೆ ಕಂಗೊಳಿಸಿದವು. ನಾವು ಇದರಲ್ಲಿ ದೇಹಗಳ ಮೇಲೆ ಎಂಬ್ರಾಯಿಡರಿ ಮತ್ತು ಸೆಕ್ವಿನ್ ಡಿಟೇಲ್ಸ್ ಹೊಂದಿರುವ ನೆಟ್ ಹಾಗು ಶೀರ್ ಫ್ಯಾಬ್ರಿಕ್ ಫ್ಲೋವಿ ಸಿಲ್‌ಹಟ್‌ಗಳನ್ನು ನೋಡಬಹುದು.
ಹೈ ಲೋವ್ ಹೆಮ್‌ಲೈನ್ ಜಾಕೆಟ್‌ಗಳನ್ನು ಲಾಂಗ್ ಸ್ಕರ್ಟ್‌ಗಳ ಜೊತೆಗೆ ಧರಿಸಿದ್ದನ್ನು ಇಲ್ಲಿ ಗಮನಿಸಬಹುದಿತ್ತು. ಬಿಳಿಯ ಬಣ್ಣವನ್ನು ಫ್ಲೋರಲ್ ಪ್ರಿಂಟ್‌ಗಳ ಜೊತೆಗೆ ಬಳಸಿ ಆಧುನಿಕ ಮಹಿಳೆಗೆ ಅಗತ್ಯವಾದ ಮನಮೋಹಕವಾದ ವಿನ್ಯಾಸಗಳನ್ನು ಮಾಡಲಾಗಿತ್ತು.
ರ‍್ಯಾಂಪ್ ಮೇಲೆ ಲೇಸ್‌ಗಳು ಹಿಂದೆ ಬಂದಿದ್ದನ್ನು ನಾವು ನೋಡಬಹುದಿತ್ತು. ಥ್ರೆಡ್ ಎಂಬ್ರಾಯಿಡರಿ ಹೊಂದಿರುವ ಶೀರ್ ಮ್ಯಾಕ್ಸಿಗಳನ್ನು, ಸುಂದರವಾಗಿ ಎಂಬ್ರಾಯಿಡಿಂಗ್ ಮಾಡಲಾದ ಜಾಕೆಟ್‌ಗಳ ಜೊತೆಗೆ ನಾವು ನೋಡಬಹುದಿತ್ತು. ಇವುಗಳೆಲ್ಲವು 2015ರ ಚಳಿಗಾಲದ ಸಂಗ್ರಹವನ್ನು ಸ್ಟೈಲಿಷ್ ಆಗಿ ಜೊತೆಗೆ ಅನುಕೂಲಕರ ಮತ್ತು ಸ್ನೇಹಶೀಲವನ್ನಾಗಿ ಮಾಡಿದ್ದವು.



Click it and Unblock the Notifications



