Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ವಿಐಎಫ್‌ಡಬ್ಲ್ಯೂ 2014 ರಾಕೇಶ್ ಅಗರ್‌ವಾಲ್ ಚಮತ್ಕಾರ!
ವಿನ್ಯಾಸಕಾರ ರಾಕೇಶ್ ಅಗರ್‌ವಾಲ್ ಸಂಗ್ರಹಣೆ ವಿಲ್ಸ್ ಇಂಡಿಯಾ ಫ್ಯಾಶನ್ ವೀಕ್ 2014 ರಾಂಪ್‌ನ ದಿನ ಸಾಸಿ ಮತ್ತು ಬೋಲ್ಡ್ ಆಗಿತ್ತು. ರಾಕೇಶ್ ಅಗರ್‌ವಾಲ್ ಅದ್ಭುತ ರಚನೆಗಳನ್ನು ರಾಂಪ್‌ನಲ್ಲಿ ತೋರಿಸಿದರು. ಬೋಲ್ಡ್ ಕಟ್ ಔಡ್ ಡೀಟೈಲ್ಸ್, ಹೊಳೆಯುವ ಬೋಡಿ ಸೂಟ್ಸ್, ಸ್ಲಿಟ್ ಗೌನ್ಸ್ ಹೀಗೆ ವಿಭಿನ್ನ ರೀತಿಯ ಫ್ಯಾಶನ್ ಉಡುಗೆಗಳು ರಾಕೇಶ್ ಅಗರ್‌ವಾಲ್ ಸಂಗ್ರಹಣೆಯಲ್ಲಿ ಪ್ರದರ್ಶನಗೊಂಡವು.
ವಿವಿಧ ಪ್ರಕಾರದ ಬಟ್ಟೆಗಳನ್ನು ಬಳಸಿ ಸೆಕ್ಸಿ ಮತ್ತು ಬೋಲ್ಡ್ ಶೋವನ್ನು ರಾಕೇಶ್ ಪ್ರದರ್ಶಿಸಿದ್ದಾರೆ. ಕಪ್ಪು ಬಣ್ಣ ಹೆಚ್ಚಾಗಿ ರಾಂಪ್‌ನಲ್ಲಿ ಕಂಡುಬಂದರೂ ರಾಕೇಶ್ ತಮ್ಮ ಬಟ್ಟೆಗಳಲ್ಲಿ ಕಪ್ಪು ಹಾಗೂ ಗೋಲ್ಡನ್ ಬಣ್ಣಗಳನ್ನು ಹೆಚ್ಚು ಬಳಸಿದ್ದು ಅವರ ಆಭರಣ ಸಂಗ್ರಹಣೆಗಳಾದ ಸ್ಪೈಕ್ ಹೈ ಬೂಟ್ಸ್, ಎರಾಟಿಕ್ ಚೈನ್ಸ್, ಬೋಲ್ಡ್ ನೆಕ್ ಬ್ರೇಸೆಸ್ ಸೂಕ್ತವಾದ ಸೌಂದರ್ಯವನ್ನು ಪ್ರದರ್ಶನಕ್ಕೆ ತಂದುಕೊಟ್ಟಿತು. ರಾಕೇಶ್ ಅಗರ್‌ವಾಲ್‌ರ ಇನ್ನಷ್ಟು ಸಂಗ್ರಹಣೆಗಳು ರೂಪದರ್ಶಿಗಳನ್ನು ಅಲಂಕರಿಸಿದಾಗ ಕಂಡುಬಂದ ನೋಟ ನಿಮಗಾಗಿ:
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಿಲ್ಸ್ ಫ್ಯಾಶನ್ ವೀಕ್ 2014 ಭರ್ಜರಿಯಾಗಿ ಆರಂಭ!

ಆಭರಣಗಳು:
ಕೈಗಡಗ, ಎರಾಟಿಕ್ ಚೈನ್ಸ್, ನೆಕ್ ಬ್ರೇಸೆಸ್ ಎಸ್ ಎಂಡ್ ಎಮ್ ಸಂಗ್ರಹಣೆಯಲ್ಲಿ ಬಳಸಲಾಯಿತು.

ಗೋಲ್ಡನ್:
ಹೊಳೆಯುವ ಗೋಲ್ಡನ್ ತೈ ಹೈ ಸ್ಲಿಟ್ ಗೌನ್ ಹಿಂದೆ ಹಾಗೂ ಸೈಡ್ ಡೀಪ್ ಕಟ್ ಅನ್ನು ಹೊಂದಿದ್ದು ಸೆಕ್ಸಿಯಾಗಿ ಕಂಡುಬಂದಿತು.

ಬ್ಲಿಂಗ್:
ಮೆಟಾಲಿಕ್ ವರ್ಕ್, ಹಾಗೂ ಹೊಳೆಯುವ ತೆಳುವಾದ ಗೌನ್‌ನ ಸುಂದರತೆ ರಾಕೇಶ್ ಅಗರ್‌ವಾಲ್‌ರ ಬೋಂಡೇಜ್ ಕಲೆಕ್ಷನ್‌ಗೆ ಕೈಗನ್ನಡಿಯಾಗಿದೆ.

ಶೀರ್:
ತೆಳುವಾದ ಮತ್ತು ಮೈಗಂಟಿದ ಧಿರಿಸುಗಳು ಸೆನ್ಶುವಲ್ ಅಪಿಲ್ ಅನ್ನು ಉಂಟುಮಾಡಿದ್ದಂತೂ ನಿಜ.

ಸೀರೆ ಬಾಡಿ ಸೂಟ್:
ಇದೊಂದು ಕಲಾತ್ಮಕ ಕೆಲಸವಾಗಿದ್ದು ರಾಕೇಶ್‌ರ ಜಾಣತನವನ್ನು ಪ್ರದರ್ಶಿಸಿದೆ.

ಗ್ಲಾಡಿಯೇಟರ್:
ಸೆಕ್ಸಿ ಗ್ಲಾಡಿಯೇಟರ್ ಲುಕ್ ರಾಂಪ್ ಅನ್ನು ಚಕಿತಗೊಳಿಸಿತು!

ಬಿಡಿಎಸ್‌ಎಮ್:
ಸ್ಟ್ರಾಪ್‌ಲೆಸ್ ಬೋಡಿ ಸೂಟ್ ಹೊಳೆಯುವ ಕಲಾತ್ಮಕ ಕೆಲಸವನ್ನು ಹೊಂದಿರುವ ಈ ಧಿರಿಸು ಸುಂದರವಾದ ಬೂಟ್‌ನೊಂದಿಗೆ ಮೇಳೈಸಿದೆ.

ಹೊಳೆಯುವ ಜಂಪ್‌ಸೂಟ್:
ಪ್ಲೇನ್ ಕಪ್ಪು ಹೊಳೆಯುವ ಜಂಪ್‌ಸಸೂಟ್ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಲೆದರ್:
ಫ್ರಿಲ್ ಅನ್ನು ಒಳಗೊಂಡ ಲೆದರ್ ಅಥೈರೆ ನಮ್ಮ ಚಿತ್ತವನ್ನು ಕದಡಿದ್ದಂತೂ ಸುಳ್ಳಲ್ಲ.

ಬ್ಲಾಕ್ ಕ್ಯಾಟ್‌ವುಮನ್:
ಕಪ್ಪು ಜಾಕೆಟ್ ಅನ್ನು ಒಳಗೊಂಡಿರುವ ಈ ಧಿರಿಸು ಕ್ಯಾಟ್‌ವುಮನ್ ನೆನಪನ್ನು ತರಿಸಿತು.

ಝಿಪ್ ಡ್ರೆಸ್:
ಈ ಹೊಳೆಯುವ ಕಪ್ಪು ವರ್ಣದ ಧಿರಿಸು ಸೆಕ್ಸಿ ಅಪೀಲನ್ನು ಉಂಟುಮಾಡಿದೆ. ಮೊಣಕಾಲ ಬಳಿಯ ಝಿಪ್ ಧಿರಿಸಿಗೆ ಸೆಕ್ಸಿ ಇಮೇಜನ್ನು ತಂದುಕೊಟ್ಟಿದೆ.

ಸ್ಲಿಟ್ ಗೌನ್ಸ್
ಮೊಣಕಾಲುದ್ದವುಳ್ಳ ಸ್ಲಿಟ್ ಗೌನ್ ಎಸ್ ಎಂಡ್ ಎಮ್ ಕಲೆಕ್ಷನ್‌ನಲ್ಲಿ ಕಂಡುಬಂದಿತು.

ಬೋಲ್ಡ್ ಬ್ಲಾಕ್
ರಾಕೇಶ್ ಸಂಗ್ರಹಣೆಯಲ್ಲಿ ಬೋಲ್ಡ್ ಮತ್ತು ಸೆನ್ಶುವಲ್ ಖ್ಯಾತಿಗೆ ಆಭಾರಿಯಾಗಿರುವ ಡ್ರೆಸ್ ಇದೆಂದು ಹೇಳಬಹುದು. ಹಾಲ್ಟರ್ ನೆಕ್‌ನ ಮಧ್ಯೆ ಸ್ಲಿಟ್ ಉಳ್ಳ ಗೌನ್ ಬೋಲ್ಡ್ ನೋಟವನ್ನು ನೆರೆದವರಲ್ಲಿ ಉಂಟುಮಾಡಿದೆ.



Click it and Unblock the Notifications