Latest Updates
-
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ?
ಪಾಯಲ್ ಸಿಂಗಾಲ್ ವಿನ್ಯಾಸದ ಸೀರೆಯಲ್ಲಿ ವಿದ್ಯಾಬಾಲನ್
ವಿದ್ಯಾ ತನ್ನ ಮೆಚ್ಚಿನ ಉಡುಗೆ ಸೀರೆಯನ್ನು ಕೆಲವು ಸಮಯದವರೆಗೆ ಮರೆತಿದ್ದಂತೆ ಈ ದಿನಗಳಲ್ಲಿ ಕಂಡುಬಂದಿದ್ದರು. ತಮ್ಮ ಚಿತ್ರ 'ಶಾದಿ ಕೆ ಸೈಡ್ ಇಫೆಕ್ಟ್ಸ್' ಪ್ರಚಾರದಲ್ಲಿ ಗೌನ್ ಮತ್ತು ಸಿಲ್ಹೌಟ್ಸ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಕೊನೆಗೂ ತನ್ನ ಸಿಗ್ನೇಚರ್ ಸ್ಟೈಲ್ ಆಯ್ಕೆಯಾದ ಸೀರೆಯನ್ನು ವಿದ್ಯಾ ಆಯ್ದುಕೊಂಡಿದ್ದಾರೆ. ಮೆಲ್ಬೋರ್ನ್ ಪ್ರೆಸ್ ಮೀಟ್‌ನ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ವಿದ್ಯಾ ಪಾಯಲ್ ಸಿಂಗಾಲ್ ವಿನ್ಯಾಸದ ಸೀರೆಯಲ್ಲಿ ಕಂಡುಬಂದಿದ್ದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಹಿಳಾ ಅವಾರ್ಡ್ಸ್ 2014: ಶ್ವೇತ ಸುಂದರಿಯರು
ಹೊಸ ವಿನ್ಯಾಸದ ಧಿರಿಸುಗಳನ್ನು ಧರಿಸುವ ಆಕೆಯ ಪ್ರಯತ್ನ ಸೋಲನ್ನೇ ಕಂಡಿದೆ. ಆದರೆ ಸೀರೆಯಲ್ಲಿ ವಿದ್ಯಾರನ್ನು ಸೋಲಿಸುವವರು ಯಾರೂ ಇಲ್ಲ ಎಂದೇ ಹೇಳಬಹುದು. ಪಾಯಲ್ ಸಿಂಗಾಲ್ ಅವರ ಈ ಸೀರೆಯು ವಿದ್ಯಾರ ಗೌನ್ ಧಿರಿಸಿಗೆ ಮಾರ್ಪಾಟನ್ನು ಮಾಡಿದೆ.

ಪಾಯಲ್ ಸಿಂಗಾಲ್ ಅವರ ಬಣ್ಣದ ಸೀರೆ ನಮಗೆ ಇಷ್ಟವಾಯಿತು. ಈ ಸಿಲ್ಕ್ ಸೀರೆಯ ವಿನ್ಯಾಸ ತುಂಬಾ ಸರಳವಾಗಿದೆ. ಸೀರೆಯ ಮುಖ್ಯ ಬಣ್ಣ ತಿಳಿ ಗ್ರೇಯಾಗಿದ್ದು ಗಾಢ ಹಳದಿ ಅಂಚನ್ನು ಸೀರೆ ಹೊಂದಿದೆ. ಸೆರಗನ್ನು ಪ್ಲೇಟ್ಸ್‌ಗಳಲ್ಲಿ ಹಾಕಿಕೊಂಡಿಎಉವ ವಿದ್ಯಾ ಫಾರ್ಮಲ್ ಲುಕ್ ಅನ್ನು ಚೂಸ್ ಮಾಡಿಕೊಂಡಿದ್ದಾರೆ.
ಇಲ್ಲಿ ನಮಗೆ ಇಷ್ಟವಾಗದಿರುವುದು ಕಪ್ಪು ರವಿಕೆಯಾಗಿದೆ. ಇಂತಹ ಅದ್ಭುತ ಸೀರೆಗೆ ರವಿಕೆ ತುಂಬಾ ಸರಳವಾಗಿದ್ದು ರವಿಕೆಯ ಮುಚ್ಚಿದ ವಿನ್ಯಾಸವು ಸೀರೆಯ ಲುಕ್ ಅನ್ನು ಸಾಮಾನ್ಯವಾಗಿಸಿದೆ. ವಿದ್ಯಾ ಧರಿಸಿರುವ ದೊಡ್ಡ ಚಿನ್ನದ ಕಿವಿಯಾಭರಣಗಳು ಆಕೆಗೆ ಚೆನ್ನಾಗಿ ಒಪ್ಪುತ್ತಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸೀರೆಯಲ್ಲಿ ಕಣ್ಮನ ಸೆಳೆದ ವಿದ್ಯಾ ಬಾಲನ್
ವಿದ್ಯಾರಿಗೆ ಚೆನ್ನಾಗಿ ಒಪ್ಪು ಸಿರೆಯನ್ನು ಆಯ್ಕೆಮಾಡಿಕೊಂಡದ್ದೇ ನಮಗೆ ಸಂತೋಷದ ವಿಷಯವಾಗಿದೆ. ಸೀರೆಗಳಲ್ಲಿ ವಿದ್ಯಾ ಮಾಡುವ ಪ್ರಯೋಗಗಳು, ಸೀರೆಯಲ್ಲಿನ ಆಕೆಯ ಸ್ಟೈಲ್‌ಸೆನ್ಸ್ ನಮಗೆ ತುಂಬಾ ಇಷ್ಟವಾದುದು. ಇನ್ನಷ್ಟು ಅದ್ಭುತ ಸೀರೆಗಳಲ್ಲಿ ವಿದ್ಯಾರನ್ನು ಕಾಣುವ ಬಯಕೆ ನಮ್ಮದಾಗಿದೆ.



Click it and Unblock the Notifications
