Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐಫಾದಲ್ಲಿ ಮಿಂಚಿದ ಬೇಬೋ ಕರೀನಾ ಕಪೂರ್
ಟಾಟಾ ಮೋಟರ್ಸ್ ಐಫಾದ ಗ್ರೀನ್ ಕಾರ್ಪೆಟ್ ಅನ್ನು ಹೆಚ್ಚಿನ ಎಲ್ಲಾ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಆಗಮಿಸುವಿಕೆಯಿಂದ ಝಗಮಗಿಸಿದ್ದಾರೆ. ಅದರಲ್ಲೂ ಬಾಲಿವುಡ್ ನವ ದಂಪತಿಗಳಾದ ಕರೀನಾ ಮತ್ತು ಸೈಫ್ ಜೊತೆಯಾಗಿ ಆಗಮಿಸಿ ಐಫಾದ ಸಂಜೆಯನ್ನು ಮತ್ತಷ್ಟು ರಂಗೇರಿಸಿದರು ಎಂದೇ ಹೇಳಬಹುದು.
ಐಫಾದ ಇನ್ನಷ್ಟು ಫೋಟೊಗಾಗಿ ಕ್ಲಿಕ್ ಮಾಡಿ
ಐಫಾದಲ್ಲಿ ಕರೀನಾ ಹೆಚ್ಚು ಖುಷಿಯಲ್ಲಿರುವಂತೆ ಕಂಡುಬಂದಿದ್ದು ತನ್ನ ಅಭಿಮಾನಗಳನ್ನು ಮುದಗೊಳಿಸಿದ್ದಾರೆ. ಕಪ್ಪು ಗೌನ್ ನಲ್ಲಿ ಮನಸೆಳೆಯುವಂತಿದ್ದ ಆಕೆ ಐಫಾ ಕಾರ್ಯಕ್ರಮದಲ್ಲಿ ನಿಜವಾಗಿಯೂ ಸ್ಟನ್ನಿಂಗ್ ಆಗಿದ್ದರು ಎಂದೇ ಹೇಳಬಹುದು.

ಐಐಎಫ್ಎ ಈವೆಂಟ್ 2014: ಕಣ್ಮನ ಸೆಳೆದ ಸೋನಾಕ್ಷಿ
ತನ್ನ ಕಪ್ಪು ಗೌನ್ ಗೆ ವಿಶೇಷ ಆಭರಣಗಳನ್ನು ಧರಿಸಿದ ಕರೀನಾ ನಿರಾಭರಣ ಸುಂದಿಯಾಗಿ ಗಮನ ಸೆಳೆದಿದ್ದಾರೆ. ಪತಿ ಸೈಫ್ ಆಲಿಖಾನ್ ಅವರೊಂದಿಗೆ ಐಫಾದ ಸುಂದರ ಸಂಜೆಯನ್ನು ರಸಮಯವಾಗಿ ಕಳೆದಿದ್ದು ಈ ಇಬ್ಬರೂ ಜೋಡಿಗಳು ಕಣ್ಮನಸೆಳೆಯುವಂತಿದ್ದರು.
ತನ್ನ ಉಗುರುಗಳಿಗೆ ನಿಯೋನ್ ಆರೆಂಹ್ ಬಣ್ಣವನ್ನು ಹಚ್ಚಿದ್ದ ಕರೀನಾ ಎಲ್ಲರ ದೃಷ್ಟಿ ತನ್ನತ್ತ ಸೆಳೆಯುವಂತೆ ಮಾಡುವಲ್ಲಿ ಯಶಸ್ವಿಗಿದ್ದರು. ಕಪ್ಪು ಟ್ಯಕ್ಸಿಡೋವನ್ನು ಧರಿಸಿದ್ದ ಸೈಫ್ ತನ್ನ ಮಡದಿಗೆ ಸಮಾನವಾಗಿ ಡ್ರೆಸ್ ಮಾಡಿಕೊಂಡಿದ್ದರು.
ಇವರಿಬ್ಬರೂ ಬಾಲಿವುಡ್ ನ ಲೌವಿಂಗ್ ಕಪಲ್ ಅನ್ನೋದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಒಟ್ಟಾರೆ ಥಾಂಪಾದಲ್ಲಿ ನಡೆದ ಐಫಾ ಕಾರ್ಯಕ್ರಮದಲ್ಲಿ ಕರೀನಾ ನೆರೆದವರಲ್ಲಿ ಮಿಂಚಿನ ಸಂಚಾರವನ್ನೇ ಉಂಟು ಮಾಡಿದ್ದಾರೆ. ಕಪೂರ್ ಮನೆತನದ ಈ ಕುಡಿ ದಾಂಪತ್ಯ ಜೀವನದಲ್ಲೂ ಯಶಸ್ಸನ್ನು ಗಳಿಸಿದ್ದಾರೆ ಎಂಬದು ಇದರಿಂದ ಸಾಬೀತಾಗುತ್ತದೆ.



Click it and Unblock the Notifications
