Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕ್ರಾಪ್ ಟಾಪ್ ಹಾಗೂ ಸ್ಕರ್ಟ್‌ನಲ್ಲಿ ಹಾಟ್ ತಮನ್ನಾ ಭಾಟಿಯಾ
ಈ ದಿನಗಳಲ್ಲಿ ತಮನ್ನಾ ತುಸು ಹಾಟ್ ಆಗಿಯೇ ಕಂಡುಬರುತ್ತಿದ್ದಾರೆ. ತಮ್ಮ ಹೊಸ ಚಿತ್ರ ಹಮ್‌ಶಜಕಲ್ ಪ್ರಚಾರ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ಅವರು ಫ್ಯಾಶನೇಬಲ್ ಮತ್ತು ಸ್ಟೈಲಿಶ್ ಆಗಿ ಈ ದಿನಗಳಲ್ಲಿ ಕಂಡುಬರುತ್ತಿದ್ದಾರೆ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟಲ್ ಮಾಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಕ್ರಾಪ್ ಟಾಪ್ ಮತ್ತು ಲಾಂಗಿಶ್ ಪೆನ್ಸಿಲ್ ಸ್ಕರ್ಟ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದರು. ಆಕೆಯ ಈ ಟೈಟ್ ಡ್ರೆಸ್ ನಿಜಕ್ಕೂ ಆಕೆಯನ್ನು ಹಾಟ್ ಆಗಿಸಿತ್ತು. ಹಾಗಿದ್ದರೆ ಆಕೆಯ ಇನ್ನಷ್ಟು ಸ್ಪೈಸಿ ನೋಟಗಳನ್ನು ನೋಟಲು ಸ್ಲೈಡ್‌ಗಳಲ್ಲಿ ಕಣ್ಣಾಡಿಸಿ.

ಫರಾ ಸಂಜಾನಾದಲ್ಲಿ ತಮನ್ನಾ
ವಿನ್ಯಾಸಕರಾದ ಫರಾ ಸಂಜಾನಾ ಧಿರಿಸನ್ನು ಆಯ್ಕೆ ಮಾಡಿಕೊಂಡಿರುವ ತಮನ್ನಾ ಕಪ್ಪು ಮತ್ತು ಬಿಳಿ ಮೊನೊಕ್ರೋಮ್‌ನಲ್ಲಿ ಅದ್ಭುತವಾಗಿ ನಟಿಗೆ ಒಪ್ಪುತ್ತಿದೆ.

ಕ್ರಾಪ್ ಟಾಪ್ ಹಾಗೂ ಸ್ಕರ್ಟ್‌ನಲ್ಲಿ ತಮನ್ನಾ
ಬಿಳಿ ಹಾಗೂ ಕಪ್ಪು ಬಣ್ಣದ ಮಿಶ್ರಣಗಳೊಂದಿಗೆ ಕೂಡಿರುವ ಕ್ರಾಪ್ ಟಾಪ್ ಹಾಗೂ ಬಿಳಿ ಬಣ್ಣದ ಸ್ಕರ್ಟ್‌ನಲ್ಲಿ ತಮನ್ನಾ ಇನ್ನಷ್ಟು ಹಾಲುಬೆಳದಿಂಗಳ ಸುಂದರಿಯಾಗಿ ಮನಮೆಚ್ಚಿದ್ದಾರೆ.

ಹಳದಿ ಕಿವಿಯಾಭರಣಗಳು
ಇಂತಹ ಕಿವಿಯಾಭರಣಗಳು ಎಷ್ಟೊಂದು ಫ್ಯಾಶನೇಬಲ್ ಎಂಬುದು ನಮಗೆ ತಿಳಿದಿಲ್ಲ ಆದರೂ ಈ ಹಳದಿ ಬಣ್ಣದ ಕಿವಿಯಾಭರಣವನ್ನು ನಾವು ತುಂಬಾ ಇಷ್ಟಪಟ್ಟಿದ್ದೇವೆ.

ಸೈಡ್ ಸ್ವೆಪ್ಟ್ ಕೇಶವಿನ್ಯಾಸ
ತಮ್ಮ ಕೂದಲನ್ನು ಒಂದೇ ಬದಿಗೆ ಭುಜಕ್ಕೆ ಹರಡಿಕೊಂಡಿರುವ ತಮನ್ನಾ ತಮ್ಮ ಧಿರಿಸಿಗೆ ತಕ್ಕಂತಹ ಹೇರ್‌ಸ್ಟೈಲ್ ಅನ್ನು ಮಾಡಿಕೊಂಡಿದ್ದಾರೆ.

ಕಪ್ಪು ಹೈ ಹೀಲ್ಡ್ಸ್
ತುದಿಗೆ ಪಾಯಿಂಟ್ ಅನ್ನು ಹೊಂದಿರುವ ಕಪ್ಪು ಬಣ್ಣದ ಹೈ ಹೀಲ್ಡ್ ಅನ್ನು ಧರಿಸಿರುವ ತಮನ್ನಾ ಪರ್ಫೆಕ್ಟ್ ಕಾಂಬಿನೇಶನ್ ಮಾಡಿಕೊಂಡಿದ್ದಾರೆ.

ಪಿಂಕ್ ತುಟಿಗಳು
ಗುಲಾಬಿ ಪಿಂಕ್ ಬಣ್ಣದ ಲಿಪ್‌ಸ್ಟಿಕ್ ಅನ್ನು ಆಯ್ಕೆಮಾಡಿಕೊಂಡಿರುವ ತಮನ್ನಾ ಸ್ಟೈಲಿಶ್ ಆಗಿದ್ದಾರೆ.

ಪಿಂಕ್ ಉಗುರುಗಳು
ತನ್ನ ತುಟಿಯ ಬಣ್ಣವನ್ನು ಉಗುರು ಬಣ್ಣಗಳೊಂದಿಗೆ ಮ್ಯಾಚ್ ಮಾಡಿಕೊಂಡಿರುವ ತಮನ್ನಾ ಧಿರಿಸಿಗೆ ತಕ್ಕಂತೆ ಅಲಂಕಾರದಿಂದ ಪರ್ಫೆಕ್ಟ್ ಅನ್ನಿಸಿಕೊಂಡಿದ್ದಾರೆ.



Click it and Unblock the Notifications
