Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ರೆಡ್ ಗೌನ್‌ನಲ್ಲಿ ಸೆನ್ಶುವಲ್ ಸುಂದರಿಯಾಗಿ ಸನ್ನಿ ಲಿಯೋನ್
ಸ್ಪಿಟ್‌ಸಿಲ್ವಾ ಈವೆಂಟ್‌ಗಾಗಿ, ಪ್ಲಂಗಿಂಗ್ ನೆಕ್‌ಲೈನ್ ಇರುವ ಗೌನ್ ಅನ್ನು ಧರಿಸಿ ಸನ್ನಿ ಲಿಯೋನ್ ಕಂಡುಬಂದರು. ಸ್ಲೀವ್‌ಲೆಸ್ ಕೆಂಪು ಗೌನ್ ಸನ್ನಿಯ ಅದ್ಭುತ ಸೌಂದರ್ಯದ ದರ್ಶನವನ್ನು ಮಾಡಿಸಿತು ಎಂದರೂ ತಪ್ಪಲ್ಲ.
ಪ್ರತಿಯೊಂದು ಭಂಗಿಯಲ್ಲೂ ಆಕರ್ಷಕ ಹಾಗೂ ಸೆಕ್ಸಿಯಾಗಿ ಕಂಡುಬಂದಿದ್ದ ಈ ತಾರೆ ಕೆಂಪು ಗೌನ್‌ನಲ್ಲಿ ಇನ್ನಷ್ಟು ಮುದ್ದು ಮುದ್ದಾಗಿದ್ದರು. ತಮ್ಮ ಗೌನ್‌ಗೆ ಸೂಟಾಗುವಂತೆ ವಜ್ರದ ಕಿವಿಯಾಭರಣಗಳನ್ನು ಧರಿಸಿದ್ದ ಸನ್ನಿ ವೇದಿಕೆಯಲ್ಲಿ ಮಿಂಚುತ್ತಿದ್ದರು. ಆಕೆಯ ಮೇಕಪ್ ಕೂಡ ಸರಳವಾಗಿದ್ದು ಕೆಂಪು ತುಟಿಗಳು ದಾಳಿಂಬೆಯ ಬೀಜಗಳನ್ನು ನೆನಪಿಸುವಂತಿತ್ತು.
ಕೆಂಪು ಗೌನ್‌ನಲ್ಲಿ ಸುಂದರಿ ಸೆಕ್ಸಿಯಾಗಿ ಕಂಡುಬರುತ್ತಿರುವ ಸನ್ನಿಯ ಇನ್ನಷ್ಟು ನೋಟಗಳನ್ನು ನೋಡಬೇಕೆಂಬ ತುಡಿತ ನಿಮ್ಮಲ್ಲಿ ಅಧಿಕವಾಗುತ್ತಿದೆಯೇ? ಹಾಗಿದ್ದರೆ ಈ ಕೆಳಗಿನ ಸ್ಲೈಡ್‌ಗಳತ್ತ ನೋಟವಿರಿಸಿ
ಚಿತ್ತಾರದ ಉಡುಗೆಯಲ್ಲಿ ಕಣ್ಸೆಳೆದ ಸನ್ನಿಲಿಯೋನ್

ಕೆಂಪು ಗೌನ್‌ನಲ್ಲಿ
ಈ ಕೆಂಪು ಗೌನ್ ಸನ್ನಿಗಿಂತ ಬೇರೆ ಯಾರಿಗೂ ಅಷ್ಟು ಚೆನ್ನಾಗಿ ಕಾಣಿಸಲಿಕ್ಕಿಲ್ಲ. ಎದೆಯ ಭಾಗದಲ್ಲಿ ಟೈಟ್ ಆಗಿ ನಂತರ ಲೂಸಾಗಿ ಇರುವ ಗೌನ್ ಸನ್ನಿಗೆ ಸೆಕ್ಸಿಯಾಗಿ ಕಂಡುಬಂದಿದೆ.

ಸನ್ನಿಯ ಸೌಂದರ್ಯ
ವಿ ನೆಕ್ ಉಳ್ಳ ಗೌನ್‌ನ ಪ್ಲಂಗಿಂಗ್ ನೆಕ್‌ಲೈನ್ ಸನ್ನಿಯ ಸೌಂದರ್ಯದ ದರ್ಶನವನ್ನು ದಯಪಾಲಿಸಿದೆ.

ರೆಕ್ಕೆಗಳು
ಕೆಂಪು ಗೌನ್‌ಗೆ ಬಿಳಿ ರೆಕ್ಕೆಗಳನ್ನು ಧರಿಸಿ ವಿಕ್ಟೋರಿಯಾನ ರಹಸ್ಯ ಏಜೆಂಟ್‌ನಂತೆ ಕಂಡುಬರುತ್ತಿರುವ ಸನ್ನಿ ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ.

ವಜ್ರದ ಕಿವಿಯೋಲೆ
ರಬ್ಬಿ ಸ್ಟಡ್ ಇರುವ ವಜ್ರದ ಕಿವಿಯೋಲೆಯನ್ನು ಧರಿಸಿರುವ ಸನ್ನಿಯ ಆಭರಣ ಟೇಸ್ಟ್ ಚೆನ್ನಾಗಿದೆ.

ಆಕೆಯ ಬ್ರೇಸ್‌ಲೆಟ್
ತಮ್ಮ ಗೌನ್‌ಗೆ ಹೊಂದುವಂತೆ ಬಿಳಿ ಬಣ್ಣದ ಬ್ರೇಸ್‌ಲೆಟ್ ಅನ್ನು ಧರಿಸಿರುವ ಸನ್ನಿ ಇನ್ನೂ ಸುಂದರಿಯಾಗಿ ಕಾಣಿಸುತ್ತಿದ್ದಾರೆ.

ಕೆಂಪು ತುಟಿಗಳು ಸುಂದರ ಕೇಶಾಲಂಕಾರ
ಆಕೆಯ ಕೆಂಪು ತುಟಿಗಳು ಕೆಂಪು ಬಣ್ಣದ ಲಿಪ್‌ಸ್ಟಿಕ್‌ನಿಂದ ಇನ್ನಷ್ಟು ಆಕರ್ಷಕವಾಗಿದ್ದು ಚುಂಬನ ಪಡೆಯುವ ಆತುರದಲ್ಲಿರುವಂತಿದೆ. ಆಕೆಯ ಸೆಕ್ಸೀ ಲುಕ್‌ಗೆ ಹೇರ್‌ಸ್ಟೈಲ್ ಕೂಡ ಚೆನ್ನಾಗಿದೆ.

ಇನ್ನೊಂದು ಕೆಂಪು ಧಿರಿಸಿನಲ್ಲಿ
ದೆಹಲಿಯಲ್ಲಿ ನಡೆದ ಇನ್ನೊಂದು ಪ್ರೆಸ್ ಮೀಟ್‌ನಲ್ಲಿ ಸನ್ನಿ ರೆಡ್ ಡ್ರೆಸ್‌ನಲ್ಲಿ ಕಂಡುಬಂದರು. ಹೊಳೆಯುವ ಗೌನ್ ಅನ್ನು ಧರಿಸಿದ್ದ ಸನ್ನಿ ಅಪ್ಸರೆಯಂತೆ ಕಂಡುಬಂದಿದ್ದರು.

ನೀಟ್ ಲುಕ್
ಈ ಧಿರಿಸಿಗೆ ತಕ್ಕಂತೆ ಸನ್ನಿ ಕೂದಲನ್ನು ಇಳಿಬಿಡದೆ ನೀಟಾಗಿ ಬನ್ ಹಾಕಿಕೊಂಡಿದ್ದು ಗೌನ್‌ನಲ್ಲಿ ನೀಟ್ ಹಾಗೂ ಪರ್ಫೆಕ್ಟ್ ಆಗಿ ಕಂಡುಬಂದಿದ್ದಾರೆ.



Click it and Unblock the Notifications
