Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬೇವಾಕೂಫಿಯಾಗಾಗಿ ನೀಲಿ ಧಿರಿಸಿನಲ್ಲಿ ಸೋನಂ ಕಣ್ಸೆಳೆತ
ಮುಂಬೈನಲ್ಲಿ ನಡೆದ 'ಬೇವಾಕೂಫಿಯಾನ್' ಚಿತ್ರದ ಪ್ರಚಾರದಲ್ಲಿ ಯಂಗ್ ಸ್ಟೈಲಿಶ್ ಸೋನಂ ಕಪೂರ್ ತುಂಬಾ ಸುಂದರವಾಗಿ ಕಂಡುಬರುತ್ತಿದ್ದರು. ಪೆಪ್ಲಮ್ ಸ್ಕರ್ಟ್‌ಗಳಲ್ಲಿ ಕಣ್ಸೆಳೆದ ಈ ಬೆಡಗಿ ಮುದ್ದಾಗಿ ಕಾಣುತ್ತಿದ್ದರು. ತಮ್ಮ ಡ್ರೆಸ್ಸಿಂಗ್ ಸ್ಟೈಲ್‌ಗೆ ಹೆಸರುವಾಸಿಯಾಗಿರುವ ಚೆಲುವೆ ಸೋನಂ ನೀಲಿ ಪ್ರಿಂಟ್ ಸ್ಕರ್ಟ್‌ನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು.
ಪಾರುಲ್‌ರವರ ಇತ್ತೀಚಿನ ವಿನ್ಯಾಸಗಳಲ್ಲಿ ಒಂದಾದ ಈ ಧಿರಿಸು ಸೋನಂಗೆ ಹೇಳಿ ಮಾಡಿಸಿದಂತಿತ್ತು. ತಮ್ಮ ಧಿರಿಸನ್ನು ಸುಂದರವಾಗಿ ಪ್ರದರ್ಶಿಸಿದ ಸೋನಂ ಅಭಿರುಚಿ ನಮಗಿಲ್ಲಿ ತುಂಬಾ ಇಷ್ಟವಾಯಿತು. ಬೇವಾಕೂಫಿಯಾನ್ ಪ್ರಮೋಷನ್‌ನಲ್ಲಿ ಅವರು ನಮ್ಮನ್ನು ಮಂತ್ರಮುಗ್ಧಗೊಳಿಸುವಂತೆ ಕಂಡುಬರುತ್ತಿದ್ದರು ಎಂಬುದಂತು ಸುಳ್ಳಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮ್ಯಾಕ್ಸ್ ಕಲೆಕ್ಷನ್‌ಗಳ ಉದ್ಘಾಟನೆಯಲ್ಲಿ ಹಾಟ್ ವಾಣಿ ಕಫೂರ್!

1.ಮಿರೇಜ್‌ನಲ್ಲಿ
ನೀಲಿ ಸೊಂಟಕ್ಕೆ ಸುತ್ತಿರುವ ಪ್ರಿಂಟ್ ಡ್ರೆಸ್ ಸೋನಂ ಬ್ಯೂಟಿಗೆ ಇಂಬು ನೀಡಿದೆ. ಸೋನಂ ಅದ್ಭುತವಾಗಿ ಕಾಣುತ್ತಿದ್ದದ್ದಂತೂ ಸುಳ್ಳಲ್ಲ.

2.ಬ್ಯಾಗ್
ಬಾಕ್ಸ್ ಬ್ಯಾಗ್ ಅನ್ನು ಸೋನಂ ತುಂಬಾ ಚೆನ್ನಾಗಿ ಕ್ಯಾರಿ ಮಾಡಿದ್ದಾರೆ. ಡೋಲ್ಸ್ ಮತ್ತು ಗಬ್ಬನ್ ಬ್ಯಾಗ್ ಆಕೆಯ ಸ್ಟೈಲಿಶ್ ಲುಕ್‌ಗೆ ಸೇರಿದೆ.

3.ಆಕೆಯ ಶೂಗಳು
ಈ ಧಿರಿಸಿಗೆ ತಕ್ಕಂತೆ ಪಾಯಿಂಟೆಡ್ ಶೂವನ್ನು ಅವರು ಧರಿಸಿದ್ದರೆ ಅದು ಇನ್ನೂ ಚೆನ್ನಾಗಿ ಕಾಣುತ್ತಿತ್ತು ಆದರೆ ಫ್ಲಾಟ್ ಚಪ್ಪಲಿಯನ್ನು ಆಕೆ ಧರಿಸಿದ್ದು ಸ್ವಲ್ಪ ಆಕೆಯನ್ನು ಮಂಕಾಗಿಸಿದೆ.

4.ಸೋನಂನ ಹೇರ್‌ಸ್ಟೈಲ್
ಬೇವಾಕೂಫಿಯಾನ್ ಪ್ರಮೋಶನ್‌ನಲ್ಲಿ ಸೋನಂ ಹೊಸ ಪ್ರಕಾರದ ಹೇರ್‌ಸ್ಟೈಲ್ ಅನ್ನು ಟ್ರೈ ಮಾಡಿದ್ದಾರೆ.

5.ಸುಂದರ ಮೇಕಪ್
ಈ ನೋಟಕ್ಕಾಗಿ ಹೆಚ್ಚು ಮೇಕಪ್ ಅಷ್ಟಾಗಿ ಸೋನಂಗೆ ಚೆನ್ನಾಗಿ ಕಾಣುತ್ತಿರಲಿಲ್ಲವೋ ಏನೋ? ಚೆರ್ರಿ ಕೆಂಪು ಲಿಪ್‌ಸ್ಟಿಕ್ ಹಾಗೂ ನ್ಯೂಡ್ ಮೇಕಪ್ ಆಕೆಯ ಸಂಪೂರ್ಣ ನೋಟಕ್ಕೆ ಪ್ಲಸ್ ಪಾಯಿಂಟ್‌ನಂತಿದೆ.

6.ಆಭರಣಗಳು
ಸೋನಂ ಹೆಚ್ಚಿನ ಆಭರಣಗಳನ್ನು ಧರಿಸುವುದಿಲ್ಲ. ಸರಳವಾದ ಚಿನ್ನದ ಜೋಡಿ ಡ್ರಾಪ್ಟ್ ಹಾಗೂ ಉಂಗುರಗಳು ಆಕೆಯ ಆಯ್ಕೆಗೆ ಚೆನ್ನಾಗಿ ಹೊಂದಿಕೆಯಾಗುತ್ತಿದೆ.

7.ಇತರ ಬೇವಕೂಫಿಯಾನಾ ಪ್ರಮೋಶನ್‌ಗಳು
ಇತರ ಬೇವಾಕೂಫಿಯಾನ್ ಪ್ರಮೋಶನ್‌ಗಳು, ಇತರ ಉತ್ತಮ ಧಿರಿಸುಗಳಲ್ಲಿ ಸೋನಂ ಕಂಡುಬಂದಿದ್ದಾರೆ.



Click it and Unblock the Notifications
