Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರೇಂಜ್ ಸ್ಕರ್ಟ್‌ನಲ್ಲಿ ಮನಕದ್ದ ಸುಂದರಿ ಸೋನಾಕ್ಷಿ ಸಿನ್ಹಾ
ಆರೇಂಜ್ ಬಣ್ಣದ ಹೊಳೆಯುವ ಸ್ಕರ್ಟ್‌ನಲ್ಲಿ ಸೋನಾಕ್ಷಿ ತಮ್ಮ ಮುಂಬರುವ ಚಿತ್ರ ಹಾಲಿಡೇ ಪ್ರಮೋಶನ್‌ನಲ್ಲಿ ಪಾಲ್ಗೊಂಡಿದ್ದರು. ತಮ್ಮ ಹೊಸ ಫಿಗರ್ ಅನ್ನು ಪ್ರದರ್ಶಿಸಲು ಸೋನಾಕ್ಷಿ ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಹಾಲಿಡೇನ ಮತ್ತೊಂದು ಪ್ರಚಾರ ಕಾರ್ಯಕ್ರಮದಲ್ಲೂ ಈ ಬೆಡಗಿ ತುಸು ವಿಶೇಷವಾಗಿರುವುದನ್ನು ತೊಟ್ಟಿದ್ದರು.
ಈ ಆರೇಂಜ್ ಬಣ್ಣದ ಸ್ಕರ್ಟ್ ಮತ್ತು ಕಪ್ಪು ಟಾಪ್ ವಿನ್ಯಾಸಕಾರರಾದ ಬೆಬೆ ವಿನ್ಯಾಸಿಸಿದ್ದು ಸೋನಾಕ್ಷಿಯನ್ನು ಇನ್ನಷ್ಟು ಆಕರ್ಷಿತವನ್ನಾಗಿ ಮಾಡಿದಾರೆ. ಫ್ಯಾಶನ್ ವಿಷಯಕ್ಕೆ ಬಂದಾಗ ಸೋನಾಕ್ಷಿ ತರೇಹವಾರಿ ಫ್ಯಾಶನ್ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಹೆಚ್ಚು ಉತ್ಸಾಹಿತರಾಗಿರುತ್ತಾರೆ.
ಈ ಆರೇಂಜ್ ಬಣ್ಣದ ಸ್ಕರ್ಟ್ ಎರಡು ಲೇಯರ್‌ಗಳನ್ನು ಹೊಂದಿದ್ದು ಆಕೆಯ ಅಂದವನ್ನು ಸುಂದರವಾಗಿ ಪ್ರದರ್ಶಿಸಿದೆ. ಹಾಲಿಡೇ ಪ್ರಮೋಶನ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಮುದ್ದಾಗಿ ಕಂಡುಬಂದ ಸೋನಾಕ್ಷಿಯ ಮುದ್ದು ಫೋಸ್‌ಗಳಿಗಾಗಿ ಮುಂದಿನ ಸ್ಲೈಡ್‌ಗಳನ್ನು ಕ್ಲಿಕ್ ಮಾಡಿ
ಐಐಎಫ್ಎ ಈವೆಂಟ್ 2014: ಕಣ್ಮನ ಸೆಳೆದ ಸೋನಾಕ್ಷಿ

ಬೇಬೆನಲ್ಲಿ ಸೋನಾಕ್ಷಿ ಸಿನ್ಹಾ
ಕಪ್ಪು ಬಣ್ಣದ ಟಾಪ್ ಕಟ್ ಔಟ್ ಡೀಟೈಲ್ಸ್ ಅನ್ನು ಹೊಂದಿದ್ದು ಅದ್ಭುತವಾಗಿದೆ. ಆಕೆ ಇದಕ್ಕೆ ಹೊಂದಿಕೆಯಾಗುವ ಆರೇಂಜ್ ಬಣ್ಣದ ಸ್ಕರ್ಟ್ ಅನ್ನು ಧರಿಸಿದ್ದು ಅದು ಕೂಡ ಮನಮೋಹಕವಾಗಿದೆ. ಸ್ಯಾಟೀನ್ ಬೆಲ್ಟ್ ಕೂಡ ಸೋನಾಕ್ಷಿಯ ಅಂದವಾದ ಸೊಂಟವನ್ನು ಅಪ್ಪಿ ಹಿಡಿದಂತಿದೆ.

ಸೋನಾಕ್ಷಿ ಸ್ಕರ್ಟ್
ತೊಡೆಯವರೆಗೆ ಸ್ಲಿಟ್ ಅನ್ನು ಹೊಂದಿರುವ ಆಕೆಯ ಸ್ಕರ್ಟ್ ಆಕರ್ಷಣೀಯವಾಗಿದೆ. ಆಕೆಯ ಸಪೂರ ಕಾಲುಗಳು ಲುಕ್‌ಗೆ ಸರಿಹೊಂದುವಂತೆ ಮಾದಕವಾಗಿದೆ.

ಆಕೆಯ ಹೇರ್‌ಸ್ಟೈಲ್
ಆರೇಂಜ್ ಡ್ರೆಸ್‌ಗೆ ಸರಿ ಹೊಂದುವಂತೆ, ಆಕೆಯ ನೀಟ್ ಲುಕ್ ಮನಸೆಳೆಯುವಂತಿದೆ. ಹೇರ್‌ಸ್ಟೈಲ್ ಕೂಡ ಎತ್ತಿ ಕಟ್ಟಿದ ರೀತಿಯಲ್ಲಿದ್ದು ಸೂಪರ್ಬ್ ಆಗಿದೆ.

ಶೂಗಳು
ಸೋನಾಕ್ಷಿಯ ಆರೇಂಜ್ ಸ್ಕರ್ಟ್ ಮತ್ತು ಕಪ್ಪು ಟಾಪ್ ಹೇಗೆ ಮನಸೆಳೆಯಿತೋ ಅಂತೆಯೇ ಆಕೆಯ ಶೂಗಳು ಕೂಡ ಮನಮೋಹಕವಾಗಿವೆ.

ಕಿವಿಯಾಭರಣ
ಆಕೆಯ ಕಿವಿಯಾಭರಣ ಕೂಡ ಧಿರಿಸಿಗೆ ಪರ್ಫೆಕ್ಟ್ ಮ್ಯಾಚ್ ಆಗಿದ್ದು ಸುಂದರವಾಗಿದೆ.

ಸೋನಾಕ್ಷಿ ಮೇಕಪ್
ಹಾಲಿಡೇ ಪ್ರಮೋಶನ್‌ನಲ್ಲಿ ಕಂಡುಬಂದ ಸೋನಾಕ್ಷಿ ಸರಳವಾಗಿ ಅಲಂಕರಿಸಿದ್ದರು. ಆಕೆಯ ದೀರ್ಘ ಐಲ್ಯಾಶ್‌ಗಳನ್ನು ಸುಂದರವಾಗಿ ಕರ್ಲ್ ಮಾಡಲಾಗಿದ್ದು ಕೆನ್ನಗೆ ಕೆಂಪು ಟೋನರ್ ಅನ್ನು ಹಚ್ಚಲಾಗಿದೆ.



Click it and Unblock the Notifications
