Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬಿಳಿ ಬಣ್ಣದ ಮಿಡಿ ಟಾಪ್‌ನಲ್ಲಿ ಮುದ್ದು ಹುಡುಗಿ ಶ್ರದ್ಧಾ ಕಪೂರ್
ಶ್ರದ್ಧಾ ಕಪೂರ್ ತಮ್ಮ ಮುಂಬರಲಿರುವ ಚಿತ್ರ '' ಅನ್ನು ಪ್ರಚಾರ ಪಡಿಸುತ್ತಿದ್ದಾರೆ. ಇನ್ನು ಫ್ಯಾಶನ್ ವಿಚಾರದಲ್ಲಂತೂ ಆಕೆ ಮುಂಚಿಗಿಂತ ಹೆಚ್ಚು ಬ್ಯೂಸಿಯಾಗಿರುವುದು ಪ್ರಚಾರ ಕಾರ್ಯಕ್ರಮದಲ್ಲಿ ಕಂಡುಬರುತ್ತಿದೆ. ಮಿನಿ ಡ್ರೆಸ್‌ನಲ್ಲಿ ಇನ್ನಷ್ಟು ಸುಂದರಿಯಾಗಿ ಮತ್ತು ಕಣ್ಸೆಳೆಯುವಂತೆ ಕಾಣುತ್ತಿರುವ ಈ ಬಾಲಿವುಡ್ ಮೋಡಿ ಮಾಡುವ ಚೆಲುವೆ ಸಿನಿ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ವರುಣ್ ಬಾಲ್ ಫಿಟ್ ಫ್ಲೇರ್ ಮಿಡಿ ದಿರಿಸಿನಲ್ಲಿ ಕಣ್ಮನಸೆಳೆಯುವಂತೆ ಕಂಡುಬಂದ ಶ್ರದ್ಧಾ ನಿಜಕ್ಕೂ ಮೋಡಿ ಮಾಡುವ ಚೆಲುವೆ ಎಂಬುದನ್ನು ಸಾಧಿಸಿದ್ದಾರೆ.ಜಾರಾ ಪಾದರಕ್ಷೆಗಳನ್ನು ಧರಿಸಿ ಕೆಬಿಸಿ ಕಾರ್ಯಕ್ರಮದಲ್ಲಿ ಶಾಹಿದ್ ಕಪೂರ್‌ನೊಂದಿಗೆ ಕಾಣಿಸಿಕೊಂಡ ಶ್ರದ್ಧಾ ನಿಜಕ್ಕೂ ಬಿ ಟೌನ್‌ನ ಬೇಡಿಕೆಯ ನಟಿ ಎಂಬುದನ್ನು ಸಾಧಿಸಿದ್ದಾರೆ.

ಬಿಳಿ ಬಣ್ಣದ ಫ್ರಾಕ್‌ನಲ್ಲಿ ಇನ್ನಷ್ಟು ಸುಂದರಿಯಾಗಿ ಕಾಣಿಸಿಕೊಂಡಿರುವ ಶ್ರದ್ಧಾ ಕಪೂರ್ ನಿಜಕ್ಕೂ ಗ್ಲಾಮರ್ ಬೊಂಬೆ ಎಂದೆನಿಸಿದ್ದಾರೆ. ಲ್ಯಾಕ್ಮೀ ಫ್ಯಾಶನ್ ವೀಕ್ 2014 ನಿಂದ ವರುಣ್ ಬಾಲಾ ದಿರಿಸನ್ನು ಆಯ್ಕೆಮಾಡಿಕೊಂಡಿರುವ ಶ್ರದ್ಧಾ ನಿಜಕ್ಕೂ ಅದ್ಬುತ ಸುಂದರಿ ಎಂದೆನಿಸಿದ್ದಾರೆ.
ಹಸಿರು ಅನಾರ್ಕಲಿಯಲ್ಲಿ ಮನಸೂರೆಗೊಳಿಸಿದ ಪರಿಣೀತಿ
ಇನ್ನು ಮೇಕಪ್‌ನ ವಿಷಯಕ್ಕೆ ಬಂದಾಗಲಂತೂ ಶ್ರದ್ಧಾ ಚೆಲುವಿನ ಪುತ್ಥಳಿ ಎಂಬುದನ್ನು ಇನ್ನೊಮ್ಮೆ ಸಾಧಿಸಿದ್ದಾರೆ. ಆಕೆಯ ಸರಳ ಮೇಕಪ್ ಅಂತೂ ಮಿನಿ ದಿರಿಸಿಗೆ ಚೆನ್ನಾಗಿ ಹೋಲಿಕೆಯಾಗುವಂತಿದ್ದು ಅವರನ್ನುಇನ್ನಷ್ಟು ಸುಂದರಿಯನ್ನಾಗಿ ಮಾಡಿದೆ.
ಕತ್ರೀನಾ ಕೈಫ್, ಪರಿಣೀತಾ ಕೂಡ ಇದೇ ಮಾದರಿಯ ದಿರಿಸನ್ನು ಈ ಮೊದಲೂ ಧರಿಸಿದ್ದು ಅವರನ್ನು ಸುಂದರಿಯನ್ನಾಗಿಸಿದೆ. ಶ್ರದ್ಧಾರ ಸರಳ ಮತ್ತು ಸೌಂದರ್ಯಪೂರ್ಣ ನೋಟದ ರಸಗವಳ ನಮಗಿಲ್ಲಿ ದೊರಕಿದ್ದು ಇದು ನಿಜಕ್ಕೂ ಅತ್ಯದ್ಭುತ ಎಂಬುದನ್ನು ಇಲ್ಲಿ ನೀಡಿದೆ. ತಮ್ಮ ಕೂದಲನ್ನು ಸರಳವಾಗಿ ಹಾಗೆಯೇ ಬಿಟ್ಟು ಕೈಗಳಿಗೆ ಬ್ರಾಸೆಲೆಟ್ ಅನ್ನು ಧರಿಸಿದ್ದಾರೆ. ಪಿಂಕ್ ಬಣ್ಣದ ತುಟಿಬಣ್ಣವನ್ನು ಹಚ್ಚಿಕೊಂಡಿರುವ ಶ್ರದ್ಧಾ ನಿಜಕ್ಕೂ ಮುದ್ದಾಗಿ ಮನಸೆಳೆಯುವಂತೆ ಆಕರ್ಷಣೀಯವಾಗಿ ಗಮನಸೆಳೆಯುತ್ತಿದ್ದಾರೆ.



Click it and Unblock the Notifications
