Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮದುವೆಯ ಸೀರೆಯಲ್ಲಿ ಕಣ್ಮನ ಸೆಳೆದ ರೂಪ ಅಯ್ಯರ್
ಚಿತ್ರ ನಿರ್ದೇಶಕಿ, ನಟಿ, ಕೊರಿಯೋಗ್ರಾಫರ್, ನೃತ್ಯ ಕಲಾವಿದೆ ಹೀಗೆ ಬಹು ಮುಖ ಪ್ರತಿಭೆಗಳನ್ನು ತನ್ನೊಳಗೆ ಚಿರಂತನವಾಗಿಸಿರುವ ಕಲಾವಿದೆ ರೂಪ ಅಯ್ಯರ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಮದುವೆ ಸಮಾರಂಭದಲ್ಲಿ ಗೌತಮ್ ಶ್ರೀವತ್ಸವ್ ಅವರ ಕೈ ಹಿಡಿದಿದ್ದಾರೆ.
ತಮ್ಮ ಚಿತ್ರದಲ್ಲಿ ಅವರು ಮಾಡುತ್ತಿರುವ ಹೊಸ ಹೊಸ ಪ್ರಯೋಗಗಳು ಮತ್ತು ಕೊಡುಗೆಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಅಸಾಮಾನ್ಯ ಕಲಾವಿದೆ ರೂಪಾ ಅಯ್ಯರ್. ಸಮಾಜ ಸೇವಕಿಯಾಗಿ ಕೂಡ ತನ್ನನ್ನು ತೊಡಗಿಸಿಕೊಂಡಿರುವ ಈ ಪ್ರತಿಭಾವಂತೆ ತಮ್ಮ ಐಸಿಎ ಕಂಪೆನಿಯ ಮೂಲಕ ಏಡ್ಸ್ ಮತ್ತು ಎಚ್‌ಐವಿ ಬಗ್ಗೆ ಜನಜಾಗೃತಿಯನ್ನು ಮೂಡಿಸುತ್ತಿರುವವರು. For more pics
ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿರುವ ರೂಪಾ 'ಚಂದ್ರ' ಎಂಬ ಸುಂದರ ಚಲನಚಿತ್ರವನ್ನು ಕನ್ನಡ ಅಭಿಮಾನಿಗಳಿಗೆ ನೀಡಿದವರು. ಬನ್ನಿ ರೂಪ ಅವರ ಮದುವೆ ಸಮಾರಂಭದ ಫೋಟೊಗಾಗಿ ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ.

ಮದುಮಗಳ ಸೀರೆ
ತೆಳುವಾದ ಝಗಮಗಿಸುವ ಸೀರೆಯನ್ನು ಉಟ್ಟಿರುವ ರೂಪಾ ಅಯ್ಯರ್ ಮದುವಣಗಿತ್ತಿಯ ಅಲಂಕಾರದಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ

ಅಲಂಕಾರ
ವಧುವಿನ ಅಲಂಕಾರ ಸಾಂಪ್ರದಾಯಿಕ ವಿವಾಹಕ್ಕೆ ಹೇಳಿ ಮಾಡಿಸಿರುವಂತಿದ್ದು. ಕೆನ್ನೆಯ ಅರಶಿನ ಕುಂಕುಮ ಸಿಂಧೂರ ಸಾಂಪ್ರದಾಯಿಕ ಕಳೆಯನ್ನು ವಧುವಿಗೆ ನೀಡಿದೆ.

ಸರ್ವಾಲಂಕಾರ ಭೂಷಿತೆ
ಒಟ್ಟಾರೆ ಹೇಳುವುದಾದರೆ ಕೈ ತುಂಬಾ ಬಳೆ ಧರಿಸಿ ಸಿಂಧೂರವನ್ನು ತೊಟ್ಟು ಮಂಗಳ ಸೂತ್ರವನ್ನು ಧರಿಸಿ ರೂಪಾ ಅಯ್ಯರ್ ಮದುಮಗಳ ನೋಟಕ್ಕೆ ತಕ್ಕಂತೆ ಸರ್ವಾಲಂಕಾರ ಭೂಷಿತೆಯಾಗಿದ್ದಾರೆ.

ಸಾಂಪ್ರದಾಯಿಕ ವಿವಾಹ
ಹಿಂದೂ ಧರ್ಮದ ಮದುವೆಗೆ ತಕ್ಕಂತೆ ಸಾಂಪ್ರದಾಯಿಕವಾಗಿ ಅಲಂಕರಿಸಿಕೊಂಡಿರುವ ರೂಪಾ ಅಯ್ಯರ್ ಕೈಗಳಿಗೆ ಮೆಹೆಂದಿ ಹಚ್ಚಿ ಸೀರೆಯನ್ನು ಉಟ್ಟು ತಲೆಗೆ ಮುಕುಟವನ್ನು ಧರಿಸಿದ್ದಾರೆ.

ಮದುವೆ ಪದ್ಧತಿ
ಮದುವೆ ಕಾರ್ಯಕ್ರಮದಲ್ಲಿ ಸಂಪ್ರದಾಯದಂತೆ ವರನು ವಧುವಿನ ಮುಂದಲೆಗೆ ಕುಂಕುವನ್ನಿಟ್ಟು ವಿವಾಹವನ್ನು ಸಂಪನ್ನಗೊಳಿಸಲಿದ್ದಾರೆ. ಸಪ್ತಪದಿಯನ್ನು ತುಳಿದು ಕಾಲಿಗೆ ಕಾಲುಂಗುರ, ಮಂಗಳಸೂತ್ರ ಸಿಂಧೂರ ಹೀಗೆ ಸಂಪೂರ್ಣ ಹಿಂದೂ ಸಂಪ್ರದಾಯದ ಮದುವೆ ಇದು ಎಂದು ಹೇಳಬಹುದು.

ವಧುವಿನ ಅಲಂಕಾರ
ವಧುವು ಸಂಪೂರ್ಣವಾಗಿ ಹಿಂದೂ ಸಂಪ್ರದಾಯಕ್ಕೆ ತಕ್ಕಂತೆ ಮದುವೆ ಸೀರೆಯನ್ನು ಉಟ್ಟು, ಆಭರಣಗಳನ್ನು ತೊಟ್ಟು ಮದುವೆಗೆ ವಿಶಿಷ್ಟ ಕಳೆಯನ್ನು ನೀಡಿದ್ದಾರೆ.

ವಧುವಿನ ವರನ ಮನೆಯವರು
ಮಂಟಪದಲ್ಲಿ ವಧು ಮತ್ತು ವರನ ಮನೆಯವರನ್ನು ನಮಗೆ ಕಾಣಬಹುದು. ಹಿರಿಯರ ಆಶೀರ್ವದದೊಂದಿಗೆ ಈ ಮದುವೆ ಸಂಭ್ರಮದಲ್ಲಿ ನೆರವೇರಿದೆ.

ವಧು ಮತ್ತು ವರ
ಹೊಸದಾಗಿ ಮದುವೆಯಾದ ವಧುವರರು ಸಾಲಂಕೃತರಾಗಿ ಮಂಟಪದಲ್ಲಿ

ಮಂಗಳಸೂತ್ರ ಧಾರಣೆ
ವರನು ತನ್ನ ಪತ್ನಿಯಾಗುವವಳಿಗೆ ಮಂಗಳ ಸೂತ್ರವನ್ನು ಧಾರಣೆ ಮಾಡುತ್ತಿರುವ ನೋಟ ಇದೋ ಇಲ್ಲಿ.

ವಿವಾಹ ಸಂಪನ್ನ
ವಧುವಿಗೆ ವರನು ಮಂಗಳ ಸೂತ್ರವನ್ನು ಕಟ್ಟುವುದರ ಮೂಲಕ ವಿವಾಹವು ಸಂಪೂರ್ಣವಾಯಿತು.

ಇನ್ನಷ್ಟು ಫೋಟೊಗಾಗಿ
ಮದುವೆಯ ಇನ್ನಷ್ಟು ಫೋಟೊಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇನ್ನಷ್ಟು ಫೋಟೊಗಾಗಿ
ಕೈ ತುಂಬಾ ಬಳೆ ಧರಿಸಿ ಸಿಂಧೂರವನ್ನು ತೊಟ್ಟು ಮಂಗಳ ಸೂತ್ರವನ್ನು ಧರಿಸಿ ರೂಪಾ ಅಯ್ಯರ್ ಮದುಮಗಳ ನೋಟಕ್ಕೆ ತಕ್ಕಂತೆ ಸರ್ವಾಲಂಕಾರ ಭೂಷಿತೆಯಾಗಿದ್ದಾರೆ.

Click it and Unblock the Notifications