Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಲಾಕ್ಮೆ ಫ್ಯಾಷನ್ ವೀಕ್‌ನಲ್ಲಿ ರಾಕಿ ಎಸ್ ಆಕರ್ಷಕ ಸಂಗ್ರಹಗಳು
ಲಾಕ್ಮೆ ಫ್ಯಾಷನ್ ವೀಕ್ 2014 ರ ನಾಲ್ಕನೇ ದಿನ ಅಷ್ಟೊಂದು ಆಕರ್ಷಕವಾಗಿರಲಿಲ್ಲ. ಆದರೆ ರಾಕಿ ಎಸ್ ಆಕರ್ಷಕ ವಸ್ತ್ರ ಸಂಗ್ರಹಗಳನ್ನು ಪ್ರದರ್ಶಿಸಿ ಮನಸೂರೆಗೊಳಿಸಿದ್ದಾರೆ. ಮೊದಲು ತುಸು ಸಪ್ಪೆಯಾಗಿ ಆರಂಭಗೊಂಡ ಫ್ಯಾಷನ್ ವೀಕ್ ರಾಕಿಯವರ ಸಂಗ್ರಹದಿಂದ ಮನಸೂರೆಗೊಂಡಿತು.
ಆಧುನಿಕ ಮಹಿಳೆಯರ ಫ್ಯಾಷನ್ ಝಲಕ್ ಅನ್ನು ಬೀರಿದ್ದ ರಾಕಿಯವರ ಸಂಗ್ರಹವು ಅವರ ಅಭಿಮಾನಿಗಳಲ್ಲಿ ಪುಳಕವನ್ನುಂಟು ಮಾಡಿದೆ. ರಾಕಿಯವರ ದಿರಿಸುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ಹೊಸ ಫ್ಯಾಷನ್ ಜಗವನ್ನೇ ಪ್ರದರ್ಶಿಸಿದೆ. ಇಂದಿನ ಲೇಖನದಲ್ಲಿ ರಾಕಿಯವರ ಮತ್ತು ಇತರ ಫ್ಯಾಷನ್ ವಿನ್ಯಾಸಕರ ದಿರಿಸುಗಳ ಪ್ರದರ್ಶನವನ್ನು ನಾವು ನಿಮಗೆ ತೋರಿಸುತ್ತಿದ್ದು ಇದು ನಿಮ್ಮಲ್ಲಿ ಖಂಡಿತ ಉತ್ಸಾಹದ ಹೊಸ ಅನುಭವವನ್ನು ಮೂಡಿಸುತ್ತದೆ.
ಲಾಕ್ಮೆ ಫ್ಯಾಷನ್ ವೀಕ್ 2014: ಮನಮೋಹಕ ವಸ್ತ್ರ ಸಂಗ್ರಹಗಳು

ಡೈನಾ ಪಿಂಟೆ
ಡೈನಾ ಪಿಂಟೆ ಪ್ರದರ್ಶಿಸಿರುವ ಉಡುಪಿನ ನೋಟ ಇದೋ ಇಲ್ಲಿ.

ದೇಹ ಪ್ರದರ್ಶನ
ಹೆಚ್ಚಿನ ದೇಹಪ್ರದರ್ಶನ ಇಲ್ಲಿ ನಡೆದಿದೆ.

ಸುಂದರ ಹೂವುಗಳು
ದಿರಿಸಿನಲ್ಲಿರುವ ಸುಂದರ ಹೂವು ಕಣ್ಮನ ಸೆಳೆಯುವಂತಿದೆ.

ಕುಸುರಿ ಕೆಲಸ
ದಿರಿಸಿನಲ್ಲಿ ಹೆಚ್ಚುವರಿ ಕುಸುರಿ ಕಲಾತ್ಮಕ ಮೆರುಗನ್ನು ನಿಮಗೆ ನೋಡಬಹುದು.

ತೊಡೆಯವರೆಗಿನ ಸ್ಲಿಟ್ಸ್
ಈ ದಿರಿಸು ತೊಡೆಯವರೆಗೆ ಸ್ಲಿಟ್ಸ್ ಅನ್ನು ಹೊಂದಿ ಭಿನ್ನ ಭಂಗಿಯನ್ನು ನೀಡಿದೆ

ಕಪ್ಪು ಲೇಸ್
ರೂಪದರ್ಶಿಯ ಕಪ್ಪು ಲೇಸ್ ಉಡುಗೆ ಕಲಾತ್ಮಕವಾಗಿದೆ.

ಶ್ವೇತ ಸುಂದರಿ
ಈ ರೂಪದರ್ಶಿ ಶ್ವೇತಸುಂದರಿಯಾಗಿ ಮನವನ್ನು ಕದಿಯುತ್ತಿದ್ದಾಳೆ.

ಥ್ರೆಡ್‌ನಿಂದ ಕಣ್ಸೆಳೆಯುತ್ತಿರುವ
ಥ್ರೆಡ್‌ಗಳಿಂದ ಕಣ್ಸೆಳೆಯುತ್ತಿರುವ ಈ ದಿರಿಸು ನಿಜಕ್ಕೂ ಅದ್ಭುತವಾಗಿದೆ.

ವಿಭಿನ್ನ ಕುತ್ತಿಗೆ ವಿನ್ಯಾಸ
ದಿರಿಸಿನ ಕುತ್ತಿಗೆ ವಿನ್ಯಾಸ ಅದ್ಭುತವಾಗಿದೆ.

ಕಪ್ಪು ಮತ್ತು ಬಿಳಿ
ಕಪ್ಪು ಮತ್ತು ಬಿಳಿ ಮಿಶ್ರಿತವಾಗಿರುವ ಈ ದಿರಿಸು ಅದ್ಭುತವಾಗಿದೆ.

ರಾಕ್ ಎಸ್ ರಚನೆ
ರಾಕ್ ಎಸ್ ರಚನೆಯುಳ್ಳ ಈ ಕಪ್ಪು ದಿರಿಸು ಸುಂದರವಾಗಿದೆ.

ಹೂವಿನ ಸುಂದರತೆ
ದಿರಿಸು ಹೂವಿನಿಂದ ಕೂಡಿ ಸುಂದರವಾಗಿ ಕಂಡುಬರುತ್ತಿದೆ.

ಅದ್ಭುತ ವಿನ್ಯಾಸ
ಈ ದಿರಿಸಿನ ವಿನ್ಯಾಸವನ್ನು ಅದ್ಭುತ ಎಂದೇ ಬಣ್ಣಿಸಬಹುದಾಗಿದೆ.

ಆಕರ್ಷಕ ಬಾರ್ಡರ್
ಈ ದಿರಿಸು ಅತಿ ತೆಳುವಾದ ಕುತ್ತಿಗೆ ವಿನ್ಯಾಸವನ್ನು ಹೊಂದಿದೆ.

ಹೆಚ್ಚು ಕಪ್ಪು ಬಣ್ಣ
ಪ್ರದರ್ಶನದಲ್ಲಿ ಹೆಚ್ಚು ಕಪ್ಪು ಬಣ್ಣವನ್ನೇ ದಿರಿಸುಗಳಿಗೆ ಬಳಸಲಾಗಿತ್ತು ಎಂಬುದು ಗಮನಿಸಬೇಕಾದ ಅಂಶವಾಗಿದೆ.

ರೂಪದರ್ಶಿಯರ ಸಾಲು ನಡಿಗೆ
ಪ್ರದರ್ಶನದಲ್ಲಿ ರೂಪದರ್ಶಿಯರ ಸಾಲು ನಡಿಗೆ ಆತ್ಯಾಕರ್ಷಕವಾಗಿತ್ತು.

ವಿನ್ಯಾಸಕ ರಾಕಿ ಎಸ್
ವಿನ್ಯಾಸಕ ರಾಕಿ ಎಸ್ ತಮ್ಮ ರೂಪದರ್ಶಿಗಳೊಂದಿಗೆ ಫೋಟೋಗೆ ಪೋಸ್ ಕೊಟ್ಟ ರೀತಿ ಅದ್ಭುತವಾಗಿತ್ತು.



Click it and Unblock the Notifications