Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಲಾಕ್ಮೆ ಫ್ಯಾಷನ್ ವೀಕ್‌ನ ಕಣ್ಮನ ಸೆಳೆದ ಅದ್ಭುತ ಕಲಾಗಾರಿಕೆ
ಲಾಕ್ಮೆ ಫ್ಯಾಷನ್ ವೀಕ್ 4 ನೇ ದಿನ, ನಿಜಕ್ಕೂ ಒಂದು ಅದ್ಭುತ ಕೊಡುಗೆಯಾಗಿತ್ತು. ರೂಪದರ್ಶಿಯರು ವೇದಿಕೆಯ ಮೇಲೆ ವಿಭಿನ್ನ ಮೆರುಗನ್ನೇ ಉಂಟು ಮಾಡಿದ್ದರು. ಹೆಚ್ಚಿನ ಬಾಲಿವುಡ್ ಸೆಲೆಬ್ರಿಟಿಗಳಾದ ಇಷಾ ಗುಪ್ತಾ, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಪಲ್ಲವಿ ಶರ್ದ ಹೀಗೆ ಪ್ರತಿಯೊಬ್ಬ ರೂಪದರ್ಶಿಯರು ಕೂಡ ವಿಭಿನ್ನವಾಗಿ ತಮ್ಮ ತಮ್ಮ ದಿರಿಸುಗಳ ಪ್ರದರ್ಶನವನ್ನು ಮಾಡಿದ್ದಾರೆ.
ಕಡು ಹಸಿರು, ನೇರಳೆ ಮತ್ತು ಗುಲಾಬಿ ಬಣ್ಣಗಳ ವಿವಿಧ ವಸ್ತ್ರಗಳು ಮೈಮನವನ್ನು ತಣಿಸುವಂತೆ ಇದ್ದವು. ಸುಂದರವಾದ ಮುದ್ರಣಗಳಂತೂ ಕಣ್ಸೆಳೆಯುವಂತಿದ್ದವು. ರೂಪದರ್ಶಿಗಳಿಗೆ ಮಾಡಿರುವ ಮೇಕಪ್ ಅಂತೂ ಅತ್ಯದ್ಭುತವಾಗಿದ್ದವು. ಹಾಗಿದ್ದರೆ ಫ್ಯಾಷನ್ ಲೋಕದ ಇನ್ನಷ್ಟು ಅದ್ಭುತಗಳನ್ನು ಈ ಲೇಖನದಲ್ಲಿ ನಾವು ಉಣಬಡಿಸಲಿದ್ದೇವೆ.

ವಿನ್ಯಾಸಕರೊಂದಿಗೆ
ಎಲ್‌ಎಫ್‌ಡಬ್ಲ್ಯೂ 2014 ರ ರೂಪದರ್ಶಿಗಳೊಂದಿಗೆ ವೇದಿಕೆಯ ಮೇಲೆ ವಸ್ತ್ರ ವಿನ್ಯಾಸಕರು

ರೈನ್‌ಬೋ ಕಲೆಕ್ಷನ್
ರೈನ್ ಬೋ ಕಲೆಕ್ಷನ್ ನಿಜಕ್ಕೂ ವೇದಿಕೆಯ ಮೇಲೆ ಸೊಬಗನ್ನೇ ಉಂಟುಮಾಡಿದ್ದವು

ಪ್ಯಾಚಿ ಸ್ಕರ್ಟ್
ಪ್ಯಾಚಿ ಸ್ಕರ್ಟ್‌ನ ಅದ್ಭುತ ಸಂಗ್ರಹವನ್ನು ಇಲ್ಲಿ ನಾವು ಕಾಣಬಹುದು

ಹಳದಿ ಮತ್ತು ಕಪ್ಪು
ಹಳದಿ ಮತ್ತು ಕಪ್ಪು ಬಣ್ಣದ ಈ ವಿನ್ಯಾಸ ನಿಜಕ್ಕೂ ಅದ್ಭುತವನ್ನೇ ಉಂಟುಮಾಡಿದೆ

ಬ್ಲಾಕ್ ಮುದ್ರಣಗಳು
ದಿರಿಸಿನಲ್ಲಿರುವ ಈ ಬ್ಲಾಕ್ ಮುದ್ರಣಗಳಂತೂ ಅದ್ಭುತವನ್ನೇ ಉಂಟುಮಾಡಿವೆ.

ನಿಯೋನ್ ಪಿಂಕ್
ನಿಯೋನ್ ಪಿಂಕ್ ಬಣ್ಣದ ವಸ್ತ್ರಗಳು ನಿಜಕ್ಕೂ ಫ್ಯಾಷನ್ ವೀಕ್‌ನ ಕಣ್ಮನ ಸೆಳೆದವು.

ಸುಂದರಿ
ನಿಜಕ್ಕೂ ಈ ಸುಂದರಿಯ ಮೇಲೆ ದಿರಿಸು ಅದ್ಭುತ ಕಲಾಗಾರಿಕೆಯನ್ನು ಉಂಟುಮಾಡಿದೆ.

ಸುಂದರ ಮುದ್ರಣ
ಈ ದಿರಿಸು ನಿಜಕ್ಕೂ ಅದ್ಭುತ ಸುಂದರತೆಯನ್ನೇ ಉಂಟುಮಾಡಿದೆ.

ಕಣ್ಸೆಳೆಯುವ ಮುದ್ರಣ
ಈ ದಿರಿಸು ನಿಜಕ್ಕೂ ಕಣ್ಸೆಳೆಯುವಂತಿದೆ.

ನಿಯೋನ್ ಬಣ್ಣಗಳು
ನಿಜಕ್ಕೂ ಈ ನಿಯೋನ್ ಬಣ್ಣಗಳು ಮೋಡಿರುವ ಮೋಡಿ ಅದ್ಭುತವಾಗಿದೆ.

ಬಲೂನ್ ಪ್ರಿಂಟ್ಸ್
ಬಲೂನ್ ಪ್ರಿಂಟ್‌ನ ಈ ದಿರಿಸುಗಳು ಫ್ಯಾಷನ್ ವೀಕ್‌ನ ಮನಸೆಳೆಯುವ ಸಂಗ್ರಹವಾಗಿವೆ.

ಕಪ್ಪು ಬಣ್ಣದ ವರ್ಣಮಯ ಅಲಂಕಾರ
ಡ್ಯುಯಲ್ ಬಣ್ಣದ ವರ್ಣಮಯ ಅಲಂಕಾರವು ಕಣ್ಣಿಗೆ ಹಬ್ಬವನ್ನೇ ಉಂಟುಮಾಡಿವೆ.

ಪೆನ್ಸಿಲ್ ಸ್ಕರ್ಟ್ಸ್
ಈ ಪೆನ್ಸಿಲ್ ಸ್ಕರ್ಟ್ ತುಂಬಾ ಅದ್ಭುತವಾಗಿ ಕಾಣುತ್ತಿದೆ.

ಹುಡುಗರ ಹಳದಿ ಬಣ್ಣದ ದಿರಿಸು
ಈ ಹುಡುಗರ ಬಣ್ಣದ ಹಳದಿ ದಿರಿಸು ಅತ್ಯಂತ ಸುಂದರವಾಗಿದೆ.



Click it and Unblock the Notifications
