Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಲಾಕ್ಮೆ ಫ್ಯಾಷನ್ ವೀಕ್ 2014: ಮನಮೋಹಕ ವಸ್ತ್ರ ಸಂಗ್ರಹಗಳು
ಲಾಕ್ಮೆ ಫ್ಯಾಷನ್ ವೀಕ್ 2014 ರ ಗೌರವಪೂರ್ಣ ಈವೆಂಟ್ ವರ್ಷದ ಹೆಚ್ಚು ಉತ್ಸಾಹ ಪೂರ್ಣ ಈವೆಂಟ್ ಆಗಿ ಕಣ್ಮನ ಸೆಳೆಯುತ್ತಿದೆ. ಅಂಜು ಮೋದಿಯ ಮಣಿಕರ್ಣಿಕಾ ಸಂಗ್ರಹವು ನಿಜಕ್ಕೂ ಅತ್ಯದ್ಭುತವಾಗಿದ್ದು ಫ್ಯಾಶನ್ ಪ್ರಿಯರ ಮನವನ್ನು ಗೆಲ್ಲುವ ಹಾದಿಯಲ್ಲಿದೆ. ಮುಖ್ಯ ಅತಿಥಿಯಾಗಿ ಕಣ್ಸೆಳೆದಿರುವ ಜಾಕ್ವಲಿನ್ ಫೆರ್ನಾಂಡೀಸ್ ನಿಜಕ್ಕೂ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತೆ ಕಂಡುಬಂದಿದ್ದಾರೆ.
ವಿವಿಧ ವಿನ್ಯಾಸಗಳು ಬಣ್ಣಗಳನ್ನು ಬಳಸಿ ಅಂಜು ಮೋದಿ ತಮ್ಮ ವಸ್ತ್ರ ವಿನ್ಯಾಸಗಳನ್ನು ಈ ಫ್ಯಾಶನ್ ವಾರದಲ್ಲಿ ಜಾರಿಗೆ ತಂದಿದ್ದಾರೆ. ವಸ್ತ್ರ ವಿನ್ಯಾಸಗಳ ಸುಂದರ ಕಣ್ಸೆಳೆಯುವ ನೋಟವನ್ನು ನಿಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಿ.

ವೆಲ್ವೇಟ್ ಶರ್ಟ್ ಮತ್ತು ಧೋತಿ ಸ್ಟೈಲ್
ವೆಲ್ವೇಟ್ ಶರ್ಟ್ ಮತ್ತು ಧೋತಿ ಸ್ಟೈಲ್ ನಿಜಕ್ಕೂ ಕಣ್ಣಿಗೆ ಅತ್ಯದ್ಭುತವನ್ನುಂಟು ಮಾಡಿದೆ. ಫ್ಯಾಷನ್ ವೀಕ್‌ನ ಆಕರ್ಷಣೆ ಇದಾಗಿದೆ.

ಸುಂದರ ದಂತದ ವಿನ್ಯಾಸ
ಈ ದಂತದ ವಿನ್ಯಾಸವುಳ್ಳ ದಿರಿಸುಗಳು ನಿಜಕ್ಕೂ ಫ್ಯಾಷನ್ ವೀಕ್‌ನಲ್ಲಿ ಸುಂದರತೆಯನ್ನು ಉಂಟುಮಾಡಿದೆ.

ಓಕ್ಸೀ ಬ್ಲಡ್ ಬಣ್ಣ
ಈ ಬಣ್ಣದ ದಿರಿಸು ವಸ್ತ್ರ ನಿಜಕ್ಕೂ ಅತ್ಯದ್ಭುತವಾಗಿದ್ದು ಕಣ್ಸೆಳೆಯುವಂತಿದೆ.

ನೀಲಿ ಬಣ್ಣದ ಅದ್ಭುತ
ಈ ನೀಲಿ ಬಣ್ಣದ ಪುರುಷರ ದಿರಿಸು ನಿಜಕ್ಕೂ ಆಕರ್ಷಣೆಯ ಕೇಂದ್ರಬಿಂದುವಾಗಿವೆ

ಬಿಕಿನಿ ದಿರಿಸು
ಈ ಬಿಕಿನಿ ದಿರಿಸುಗಳು ರೂಪದರ್ಶಿಯರ ಮೇಲೆ ಸೆಕ್ಸೀ ಲುಕ್ ಅನ್ನು ಉಂಟುಮಾಡಿದೆ.

ಮೆಹೆಂದಿ ವಿನ್ಯಾಸಗಳು
ಮೆಹೆಂದಿ ವಿನ್ಯಾಸ ನಿಜಕ್ಕೂ ಅತ್ಯದ್ಭುತವಾಗಿದ್ದು ಫ್ಯಾಶನ್ ವೀಕ್‌ನ ಕಣ್ಸೆಳೆಯುವ ನೋಟವಾಗಿದೆ.

ಸೀರೆಗಳು
ಫ್ಯಾಶನ್ ವೀಕ್‌ನಲ್ಲಿ ಸೀರೆ ಕೂಡ ಸುಂದರ ಪ್ರದರ್ಶನವನ್ನು ಏರ್ಪಡಿಸಿದ್ದು ನಿಜಕ್ಕೂ ಕಣ್ಸೆಳೆಯುವಂತಿದೆ.

ವಿಭಿನ್ನ ಶೈಲಿಯಲ್ಲಿ ಪುರುಷರು
ಫ್ಯಾಶನ್ ವೀಕ್ ಪ್ರದರ್ಶನದಲ್ಲಿ ಸ್ಟೈಲಿಶ್ ವ್ಯಕ್ತಿಗಳೂ ಕೂಡ ಅದ್ಭುತವನ್ನುಂಟು ಮಾಡಿದ್ದಾರೆ.



Click it and Unblock the Notifications
