Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಐಐಎಫ್ಎ ಈವೆಂಟ್ 2014: ಕಣ್ಮನ ಸೆಳೆದ ಸೋನಾಕ್ಷಿ
2014 ಐಐಎಫ್ಎ ಈವೆಂಟ್‌ನ ಗ್ರೀನ್ ಕಾರ್ಪೆಟ್ ಅದ್ದೂರಿಯಾಗಿ ಆರಂಭಗೊಂಡಿದೆ. ಅತ್ಯದ್ಭುತ ವಿನ್ಯಾಸದ ಉಡುಗೆಗಳಲ್ಲಿ ಸೆಲೆಬ್ರಿಟಿಗಳು ಐಐಎಫ್ಎ ಈವೆಂಟ್‌ನ ಗ್ರೀನ್ ಕಾರ್ಪೆಟ್‌ನತ್ತ ಮುನ್ನುಗ್ಗುತ್ತಿದ್ದಾರೆ.
ಪ್ರಿಯಾಂಕ ಚೋಪ್ರದಿಂದ ಹಿಡಿದು ಮನಮೋಹಕಗೊಳಿಸುವ ಭಾರತೀಯ ಸುಂದರಿ ಸೋನಾಕ್ಷಿ ಸಿನ್ಹಾವರೆಗೆ ಪ್ರತಿಯೊಬ್ಬರೂ ಬಾಲಿವುಡ್‌ನ ಗೌರವಯುತ ಅವಾರ್ಡ್‌ನಲ್ಲಿ ರಾತ್ರಿ ತಮ್ಮ ಪ್ರಸ್ತುತಿಯನ್ನು ಉಂಟುಮಾಡಲು ಬಯಸುತ್ತಿದ್ದಾರೆ.
ಅದ್ಭುತ ಸುಂದರಿ ಸೋನಾಕ್ಷಿಯ ಸುಂದರ ಭಂಗಿಗಳನ್ನು ಇಲ್ಲಿ ನಾವು ನಿಮಗಾಗಿ ಸೆರೆಹಿಡಿದಿದ್ದೇವೆ. ಬಾಲಿವುಡ್‌ನಲ್ಲಿ ಖ್ಯಾತಿವೆತ್ತಿರುವ ಸ್ಟೈಲ್ ರಾಣಿಯರಲ್ಲಿ ಮೊದಲ ಸ್ಥಾನವನ್ನು ಗಳಿಸುವವರು ಸೋನಾಕ್ಷಿ ಸಿನ್ಹಾ. ಐಐಎಫ್ಎ ಈವೆಂಟ್‌ನಲ್ಲಿ ತನ್ನ ಕಪ್ಪು ಬಣ್ಣದ ತುಂಡು ಉಡುಗೆಯಲ್ಲಿ ಫ್ಯಾಶನ್ ಸೆನ್ಸ್ ಅನ್ನು ಇನ್ನೊಮ್ಮೆ ಪ್ರದರ್ಶಿಸಿದರು.

ಸ್ಟಾರ್ ಗೈಲ್ಡ್ ಅವಾರ್ಡ್ಸ್ ಮಿಂಚಿದ ಸೋನಾಕ್ಷಿ
ಮನಮೋಹಕಿಯಾಗಿರುವ ಸೋನಾಕ್ಷಿ ಸ್ಟೈಲೀಶ್ ಧಿರಿಸುಗಳನ್ನು ಧರಿಸಿದ್ದು ನೋಡಲು ಅತ್ಯಾಕರ್ಷಕವಾಗಿ ಕಂಡುಬಂದರು. ಸೋನಾಕ್ಷಿಯ ಸಪೂರ ಮೈಕಟ್ಟನ್ನು ಸುಂದರವಾಗಿ ಪ್ರದರ್ಶಿಸಿರುವ ಈ ಧಿರಿಸು ಅವರನ್ನು ಇನ್ನಷ್ಟು ಗ್ಲಾಮರಸ್ ಆಗಿ ಮಾಡಿದೆ.
ಸಾಮಾನ್ಯವಾಗಿ, ಚೆರ್ರಿ ಅಥವಾ ನ್ಯೂಡ್ ಲಿಪ್‌ಸ್ಟಿಕ್ ಬಣ್ಣಗಳನ್ನು ಹೆಚ್ಚಾಗಿ ಸೆಲೆಬ್ರಿಟಿಗಳು ಆಯ್ದುಕೊಳ್ಳುತ್ತಾರೆ. ಆದರೆ ಸೋನಾಕ್ಷಿ ಈ ವಿಷಯದಲ್ಲಿ ವಿಭಿನ್ನ ಆಯ್ಕೆಯನ್ನು ಮಾಡಿದ್ದಾರೆ. ಹಾಟ್ ರೆಡ್ ಬಣ್ಣದ ಲಿಪ್‌ಸ್ಟಿಕ್ ಅನ್ನು ಸೋನಾಕ್ಷಿ ಆರಿಸಿದ್ದು ಇದು ಆಕೆಯ ಅಂದವನ್ನು ಇನ್ನಷ್ಟು ಹೆಚ್ಚಿಸಿತ್ತು.
ಐಐಎಫ್ಎ 2014 ಗ್ರೀನ್ ಕಾರ್ಪೆಟ್‌ನಲ್ಲಿ ಆಕೆಯ ಸೈಡ್ ಸ್ವೆಪ್ಟ್ ಹೇರ್ ಅವರ ಅಂದವನ್ನು ಸಂಪೂರ್ಣಗೊಳಿಸಿದೆ. ಲೂಸಾಗಿ ಕರ್ಲ್‌ಗಳನ್ನು ಹೊಂದಿರುವ ಕೂದಲಿಗೆ ಕೇಶವಿನ್ಯಾಸವನ್ನು ಮಾಡಿರುವ ಸೋನಾಕ್ಷಿ ಗ್ರೀನ್ ಕಾರ್ಪೆಟ್‌ಗೆ ತಮ್ಮ ಅಲಂಕಾರವನ್ನು ಚೊಕ್ಕವಾಗಿ ಪೂರ್ಣಗೊಳಿಸಿದ್ದಾರೆ.



Click it and Unblock the Notifications
