Latest Updates
-
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ?
ಏಕ್ ವಿಲನ್ ಸಮಾರಂಭದಲ್ಲಿ ಗರ್ಭಿಣಿ ಜೆನಿಲಿಯಾ ಡಿಸೋಜಾ
ಜೆನಿಲಿಯಾ ಡಿಸೋಜಾ ತಮ್ಮ ತುಂಬಿದ ಹೊಟ್ಟೆಯನ್ನು ಕೆಲವು ದಿನಗಳಿಂದ ಪ್ರದರ್ಶಿಸುತ್ತಿದ್ದಾರೆ. ಎಂದಿಗಿಂತಲೂ ಹೆಚ್ಚು ಬಳಲಿದಂತೆ ಈ ಬಾಲಿವುಡ್ ಚೆಲುವೆ ಕಂಡುಬರುತ್ತಿದ್ದಾರೆ. ತಮ್ಮ ಪತಿಯೊಂದಿಗೆ ಏಕ್ ವಿಲನ್ ಯಶಸ್ವಿ ಪಾರ್ಟಿಯಲ್ಲಿ ಕಂಡುಬಂದ ಜೆನಿಲಿಯಾ, ಗರ್ಭಿಣಿಯಾಗಿದ್ದರೂ ಅಂದದ ಧಿರಿಸಿನಲ್ಲಿ ಇನ್ನಷ್ಟು ಸುಂದರಿಯಾಗಿದ್ದರು.
ಹಾಲ್ಟರ್ ಗೌನ್‌ನಲ್ಲಿ ಕಣ್ಮನ ಸೆಳೆದ ಮಾಧುರಿ ದೀಕ್ಷಿತ್

ಈ ಬಾರಿ ಜೆನಿಲಿಯಾ ತಮ್ಮ ಹೊಟ್ಟೆಯನ್ನು ಹಗುರವಾದ ಬಟ್ಟೆಗಳಿಂದ ಮುಚ್ಚಿಕೊಂಡಿದ್ದಾರೆ. ಅವರು ಯಾವ ಧಿರಿಸಿನ್ನು ಧರಿಸಿದರೂ ಈ ಹೊಟ್ಟೆ ಕಂಡುಬರುತ್ತಿದೆ. ಏಕ್ ವಿಲನ್ ಯಶಸ್ಸಿನ ಕಾರ್ಯಕ್ರಮದಲ್ಲಿ ಜೆನಿಲಿಯಾ ಪಿಂಕ್ ಗಾಢ ಬಣ್ಣದ ಪಲಾಜೋ ಪ್ರಿಂಟ್ ಉಳ್ಳ ಪ್ಯಾಂಟ್ ಮತ್ತು ಕಪ್ಪು ಲೂಸ್ ಟಾಪ್ ಅನ್ನು ಧರಿಸಿದ್ದರು. ಅವರು ಧರಿಸಿದ್ದ ಪ್ಯಾಂಟ್ ಚಿಕ್ ಮತ್ತು ಫ್ಯಾಶನೇಬಲ್ ಆಗಿತ್ತು. ಇದಕ್ಕೆ ಸರಿಯಾಗಿ ಹೊಂದಿಕೊಂಡಂತಿತ್ತು ಅವರು ಧರಿಸಿದ್ದ ಕಪ್ಪು ಲೂಸ್ ಟಾಪ್.
ಏಕ್ ವಿಲನ್‌ನ ಸಮಾರಂಭದ ಪಾರ್ಟಿಯಲ್ಲಿ, ರಿತೇಶ್ ತಮ್ಮ ಪತ್ನಿಯ ಕೈಯನ್ನು ಹಿಡಿದುಕೊಂಡಿದ್ದರು. ಮತ್ತು ಈ ಜೋಡಿಯ ಕೆಮಿಸ್ಟ್ರಿಯನ್ನು ನಾವಿಲ್ಲಿ ಕಾಣಬಹುದಾಗಿದೆ. ರಿತೇಶ್ ತಮ್ಮ ಪತ್ನಿಯ ಕೈಯನ್ನು ಭದ್ರವಾಗಿ ಹಿಡಿದುಕೊಂಡಿದ್ದರು ಮತ್ತು ಅವರ ಕಾಳಜಿಯನ್ನು ಇಲ್ಲಿ ಕಾಣಬಹುದಾಗಿತ್ತು.
ಸಬ್ಯಸಾಚಿ ಔಟ್‌ಫಿಟ್‌ನಲ್ಲಿ ಸುಂದರಿ ಐಶ್ವರ್ಯಾ ರೈ
ಈ ಭದ್ರವಾದ ಮತ್ತು ಪ್ರೀತಿಪೂರ್ಕವಾದ ನೋಟವನ್ನು ಇನ್ನಷ್ಟು ಬಲಪಡಿಸಲು, ಜೆನಿಲಿಯಾ ಮೃಣಾಲಿನಿ ಚಂದ್ರ ಕಿವಿಯಾಭರಣಗಳನ್ನು ಧರಿಸಿದ್ದರು. ಕಪ್ಪು ಬಣ್ಣದ ಚಪ್ಪಲಿಗಳು ಮತ್ತು ಸರಳವಾದ ಅಲಂಕಾರ ಅವರ ನೋಟವನ್ನು ಪರಿಪೂರ್ಣಗೊಳಿಸಿತ್ತು.
ಜೆನಿಲಿಯಾ ಸರಳವಾಗಿದ್ದರೂ ಅದ್ಭುತವಾಗಿ ಕಂಡುಬಂದಿದ್ದು ಆಕೆಯ ಸ್ಟೈಲಿಶ್ ಲುಕ್ ನಮ್ಮನ್ನು ಮಂತ್ರಮುಗ್ಧಗೊಳಿಸಿದೆ. ಸರಳವಾಗಿ ಮುದ್ದಾಗಿ ಕಾಣುತ್ತಿರುವ ಜೆನಿಲಿಯಾ ಮುಖದಲ್ಲಿ ತಾಯ್ತನದ ಕಳೆ ಎದ್ದುಕಾಣುತ್ತಿದೆ. ಜೆನಿಲಿಯಾರ ಈ ನೋಟ ನಿಮಗೂ ಇಷ್ಟವಾಯಿತೇ?



Click it and Unblock the Notifications
