Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹಸಿರು ಅನಾರ್ಕಲಿಯಲ್ಲಿ ಮನಸೂರೆಗೊಳಿಸಿದ ಪರಿಣೀತಿ
'ದಾವತ್ ಎ ಇಷ್ಕ್' ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪರಿಣೀತಿ ಚೋಪ್ರಾ ವಿನ್ಯಾಸಕಾರ ದಿವಾನಿಯವರ ಹಸಿರು ಅನಾರ್ಕಲಿಯಲ್ಲಿ ಆದಿತ್ಯ ಕಪೂರ್ ಜೊತೆಗೆ ಕಾಣಿಸಿಕೊಂಡರು. ಈ ದಿರಿಸಿನಲ್ಲಿ ನಿಜಕ್ಕೂ ಪರಿಣೀತಿ ಅನೂಹ್ಯ ಸುಂದರಿಯಾಗಿ ಕಂಡು ಬಂದಿದ್ದು ಅನಾರ್ಕಲಿ ಅವರನ್ನು ಅಪ್ಸರೆಯಂತೆ ಮಾಡಿತ್ತು. ತಮ್ಮ ಕೆಂಪು ಗುಲಾಬಿ ತುಟಿಗಳು, ದೊಡ್ಡ ಕಿವಿಯಾಭರಣಗಳು ಮತ್ತು ಕಪ್ಪು ಸ್ಯಾಂಡಲ್‌ಗಳನ್ನು ಧರಿಸಿ ನಿಜಕ್ಕೂ ಅದ್ಭುತ ಸುಂದರಿಯಾಗಿ ಮನಸೆಳೆದಿದ್ದಾರೆ.
ಹಸಿರು ಸೂಟ್‌ನಲ್ಲಿ ನಿಜಕ್ಕೂ ಮನಸೂರೆಗೊಳಿಸುವಂತೆ ಕಂಡುಬಂದಿದ್ದ ಪರಿಣೀತಿ ಚೋಪ್ರಾ ತಮ್ಮ ಅನಾರ್ಕಲಿಯಲ್ಲಿ ಮುದ್ದಾಗಿ ಕಂಡುಬರುತ್ತಿದ್ದರು ಅನಾರ್ಕಲಿಯ ಸ್ಲೀವ್ ಕೂಡ ದಿರಿಸಿಗೆ ನಿಜಕ್ಕೂ ಸುಂದರವಾದ ನೋಟವನ್ನು ನೀಡಿತ್ತು. ಅನಾರ್ಕಲಿಯಲ್ಲಿ ಬಳಸಿದ್ದ ಕೆಂಪು ಬಣ್ಣ ಕೂಡ ದಿರಿಸಿನ ಸೊಬಗನ್ನು ಹೆಚ್ಚಿಸಿತ್ತು.

ದಿರಿಸಿನ ಕೈಗಳ ಅಂಚುಗಳು ಕೆಂಪು ಮತ್ತು ಚಿನ್ನದ ಬಣ್ಣದ ವಿನ್ಯಾಸವನ್ನು ಹೊಂದಿದ್ದು ನಿಜಕ್ಕೂ ಸುಂದರವಾಗಿತ್ತು ಮತ್ತು ದಿರಿಸಿನ ಅಂದವನ್ನು ಹೆಚ್ಚಿಸಿತ್ತು. ಇನ್ನು ಪರಿಣೀತಿಯವರು ಮಾಡಿಕೊಂಡ ಮೇಕಪ್ ಅಂತೂ ಮೆಚ್ಚುವಂತಿದ್ದು ಅವರ ದಿರಿಸಿಗೆ ಇನ್ನಷ್ಟು ಹೆಚ್ಚಿನ ಆಕರ್ಷಣೆಯನ್ನು ಉಂಟುಮಾಡಿತ್ತು. ತುಟಿಗೆ ಬಳಸಿದ ತುಟಿ ಬಣ್ಣ ತುಸು ಗಾಢವಾಗಿದ್ದು ನಿಜಕ್ಕೂ ಅತಿ ಎಂಬುದನ್ನು ತೋರಿಸುವಂತಿತ್ತು. ಕಣ್ಣಿಗೆ ಕಾಡಿಗೆಯನ್ನು ಹಚ್ಚಿ ಕಣ್ಣಿನ ಅಂದವನ್ನು ಹೆಚ್ಚಿಸಿಕೊಂಡಿದ್ದರು.
ಫಿಲ್ಮ್ ಫೇರ್ ಅವಾರ್ಡ್‌ನಲ್ಲಿ ಕಣ್ಮನ ಸೆಳೆದ ಉಡುಗೆಗಳು
ಪರಿಣೀತಿ ಕಿವಿಗೆ ಧರಿಸಿರುವ ಕಿವಿಯಾಭರಣ ಕೂಡ ಅಂದವಾಗಿದ್ದು ನಿಜಕ್ಕೂ ಮನಮೋಹಕವಾಗಿತ್ತು. ಅನಾರ್ಕಲಿಯ ಮಿಂಚನ್ನು ಸೊಬಗನ್ನು ಹೆಚ್ಚಿಸುವ ಮನಮೋಹಕತೆಯನ್ನು ಈ ಕಿವಿಯಾಭರಣ ಹೊಂದಿತ್ತು. ಅನಾರ್ಕಲಿಯ ಸೊಬಗು ಪರಿಣೀತಿಯವರ ಅಂದವನ್ನು ಹೆಚ್ಚಿಸಿದ್ದು ನಿಜಕ್ಕೂ ಇದು ಮನವನ್ನು ಕದಿಯುವಂತಿತ್ತು. ಸರಳವಾಗಿ ಅನಾರ್ಕಲಿಗೆ ಬೇಕಾದಂತೆ ಅಲಂಕರಿಸಿ ಪ್ರಚಾರ ಕಾರ್ಯಕ್ರಮದಲ್ಲಿ ಮಿಂಚಿರುವ ಪರಿಣೀತಿ ನಿಜಕ್ಕೂ ಸರಳ ಅಲಂಕಾರದಲ್ಲಿ ಮಿಂಚನ್ನು ಹರಿಸಿದ್ದರು.



Click it and Unblock the Notifications
