Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೆಂಪು ಡ್ರೆಸ್ನಲ್ಲಿ ಮಿಂಚಿದ ಆಡಮ್ಸ್
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ಕಾರ್ಯಕ್ರಮದಲ್ಲಿ ಹಲವಾರು ಸೆಲೆಬ್ರಿಟಿಗಳು ಕೆಂಪು ಬಣ್ಣದ ನಿಲುವಂಗಿಯಲ್ಲಿ ಇನ್ನಷ್ಟು ಕಂಗೊಳಿಸುತ್ತಿದ್ದರು. ಮತ್ತೊಬ್ಬಳು ರೂಪರ್ಶಿ ಆಮೀ ಆಡಮ್ಸ್ ತನ್ನ ಕೆಂಪು ಬಣ್ಣದ ಡ್ರೆಸ್ನಲ್ಲಿ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು.
ಇನ್ನಷ್ಟು ಫೋಟೊ ಗ್ಯಾಲರಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗೋಲ್ಡನ್ ಗ್ಲೋಬ್ನಲ್ಲಿ ಮಿಂಚಿದ ಸೆಲೆಬ್ರಿಟಿಗಳು

ಆಮೀ ಆಡಮ್ಸ್:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ಕಾರ್ಯಕ್ರಮದಲ್ಲಿ ಆಮೀ ತನ್ನ ಕೆಂಪು ಬಣ್ಣದ ವಾಲೆನ್ಟಿನೊ ಡ್ರೆಸ್ನಲ್ಲಿ ಈ ರೀತಿಯಾಗಿ ಕಂಡುಬಂದರು.

ತನ್ನ ಉದ್ದನೆಯ ಅಂಗಿಯಲ್ಲಿ ರೂಪದರ್ಶಿ:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ಕಾರ್ಯಕ್ರಮದಲ್ಲಿ ಆಡಮ್ಸ್ ತನ್ನ ಉದ್ದನೆಯ ಕೆಂಪು ಬಣ್ಣದ ವಾಲೆನ್ಟಿನೊ ಡ್ರೆಸ್ ಅನ್ನು ಈ ರೀತಿಯಾಗಿ ಪ್ರದರ್ಶಿಸಿದರು.

ತನ್ನ ಸೆಕ್ಸಿ ಡ್ರೆಸ್ನಲ್ಲಿ:
ತನ್ನ ಸೆಕ್ಸಿ ಡ್ರೆಸ್ನಲ್ಲಿ ಮೈ ಮಾಟವನ್ನು ಪ್ರದರ್ಶಿಸುತ್ತರುವ ಆಡಮ್ಸ್ ಹಲವಾರು ಜನರ ಟೀಕೆಗೆ ಗುರಿಯಾಗಿದ್ದರು, ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಇವರು, ಬಿಂದಾಸ್ ಆಗಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಸ್ಟೈಲೀಶ್ ಲುಕ್ನಲ್ಲಿ ಆಡಮ್ಸ್:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ಕಾರ್ಯಕ್ರಮದಲ್ಲಿ ಆಡಮ್ಸ್ ತನ್ನ ಕೆಂಪು ಬಣ್ಣದ ನಿಲುವಂಗಿಯಲ್ಲಿ ಈ ರೀತಿಯಾಗಿ ಕಂಡುಬಂದರು.

ವಿಶಿಷ್ಟ ಕೇಶ ವಿನ್ಯಾಸ:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ಕಾರ್ಯಕ್ರಮದಲ್ಲಿ ಆಡಮ್ಸ್ ವಿಶಿಷ್ಟ ಕೇಶ ವಿನ್ಯಾಸದಲ್ಲಿ ಎಲ್ಲರ ಮನಸೊರೆಗೈದರು.

ಡೈಮಂಡ್ ಪೆಂಡೆಂಟ್ನಲ್ಲಿ ಕಂಗೊಳಿಸಿದ ಆಡಮ್ಸ್:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ಕಾರ್ಯಕ್ರಮದಲ್ಲಿ ಡೈಮಂಡ್ ಪೆಂಡೆಂಟ್ ಹಾಗೂ ಚಿನ್ನದ ಕಿವಿಯೋಲೆಯನ್ನು ಧರಿಸಿರುವ ಆಡಮ್ಸ್ ಕಾರ್ಯಕ್ರಮವನ್ನು ಇನ್ನಷ್ಟು ಕಂಗೊಳಿಸಿದರು.



Click it and Unblock the Notifications
