Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
2 ಸ್ಟೇಟ್ಸ್ ಪ್ರಮೋಶನ್‌ನಲ್ಲಿ ಮನಸೆಳೆದ ಆಲಿಯಾ ಭಟ್
ಆಲಿಯಾ ಭಟ್ ಹಾಗೂ ಅರ್ಜುನ್ ಕಪೂರ್ ಅಭಿನಯದ 2 ಸ್ಟೇಟ್ಸ್ ಪ್ರಮೋಶನ್ ಭರ್ಜರಿಯಾಗಿ ನಡೆಯುತ್ತಿದೆ. ಮುಂಬೈನ ಪಿವಿಆರ್ ಸಿನಿಮಾದಲ್ಲಿ ತಮ್ಮ ಚಿತ್ರವನ್ನು ಪ್ರಚಾರ ಪಡಿಸಲು ಆಲಿಯಾ ಹಾಗೂ ಅರ್ಜುನ್ ಆಗಮಿಸಿದ್ದರು.
ಮೋಡಿ ಮಾಡುವಂತೆ ಕಂಡುಬಂದ ಆಲಿಯಾ ಮಿನಿ ಡ್ರೆಸ್‌ನಲ್ಲಿ ಚೆಂದುಳ್ಳಿ ಚೆಲುವೆಯಂತೆ ಕಣ್ಣುಕುಕ್ಕಿದ್ದರು. ಮಿನಿ ಡ್ರೆಸ್ ಆಲಿಯಾಗೆ ತುಂಬಾ ಚೆನ್ನಾಗಿ ಒಪ್ಪುತ್ತಿದ್ದು ತಮ್ಮ ಹೆಚ್ಚಿನ ಚಿತ್ರ ಪ್ರಚಾರ ಕಾರ್ಯಕ್ರಮದಲ್ಲಿ ಈ ಸುಂದರಿ ಮಿನಿ ಧಿರಿಸುಗಳಲ್ಲೇ ಗಮನ ಸೆಳೆದಿದ್ದಾರೆ.
ನೀಲಿ ಬಣ್ಣದ ಮಿನಿ ಸ್ಕರ್ಟ್ ಆಲಿಯಾರ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಸ್ಟ್ರಾಪ್ ಉಳ್ಳ ಹೈ ಹೀಲ್ಡ್ ಧರಿಸಿದ್ದ ಆಲಿಯಾ ಇನ್ನಷ್ಟು ಮನಸೆಳೆಯುವಂತೆ ಕಂಡುಬಂದಿದ್ದರು. ಆಲಿಯಾರ ರೂಪ ರಾಶಿಯ ಇನ್ನಷ್ಟು ವರ್ಣನೆಗಾಗಿ ಮುಂದೆ ಓದಿ.
ಗ್ರೇಝಿಯಾ ಯಂಗ್ ಫ್ಯಾಶನ್ ಅವಾರ್ಡ್ಸ್ 2014

ನೀಲಿ ಧಿರಿಸು:
ಮೊಣಕಾಲವರೆಗೆ ಉದ್ದವುಳ್ಳ ಸ್ಲೀವ್ ಲೆಸ್ ಮಿನಿ ಸ್ಕರ್ಟ್‌ನಲ್ಲಿ ಆಲಿಯಾ ಮುದ್ದಾಗಿ ಮತ್ತು ಸುಂದರಿಯಾಗಿದ್ದರು. ಕ್ರಂಪಲ್ ಟೆಕ್ಸ್ಟ್‌ನಲ್ಲಿ ಮನಸೆಳೆಯುವಂತಿದ್ದ ಆಲಿಯಾ ಇನ್ನಷ್ಟು ಚಿಕ್ಕ ವಯಸ್ಸಿನಂತೆ ಕಾಣುತ್ತಿದ್ದರು.

ಕೇಶ ವಿನ್ಯಾಸ:
ಸ್ಲೀವ್ ಲೆಸ್ ಧಿರಿಸಿಗೆ ತಕ್ಕಂತಹ ಕೇಶವಿನ್ಯಾಸವನ್ನು ಮಾಡಿಕೊಂಡಿದ್ದ ಈ ಸುಂದರಿ ತಮ್ಮ ಸುಂದರ ನಗುವಿನಿಂದ ಬೆಳದಿಂಗಳನ್ನೇ ಪಸರಿಸಿದ್ದರು.

ಬೇರ್ ಲುಕ್:
ಕ್ರಂಪಲ್ ವಿನ್ಯಾಸವುಳ್ಳ ಮೊಣಕಾಲು ನೀಳದ ಮಿನಿ ಸ್ಕರ್ಟ್‌ನಲ್ಲಿ ಆಲಿಯಾ.

ಸ್ಟ್ರಾಪ್ ಹೈ ಹೀಲ್ಸ್:
ಮೊಣಕಾಲು ಉದ್ದವಾಗಿದ್ದ ನೀಲಿ ಸ್ಕರ್ಟ್ ಹಾಗೂ ಇದಕ್ಕೆ ಸಮನಾದ ಸ್ಟ್ರಾಪ್ ಹೈ ಹೀಲ್ಸ್ ಧರಿಸಿದ್ದ ಆಲಿಯಾ ಸೊಗಸಾಗಿ ಕಂಡುಬಂದಿದ್ದರು.

ಪಿವಿಆರ್:
ಪಿವಿಆರ್ ಚಿತ್ರಮಂದಿರದಲ್ಲಿ ಆಲಿಯಾ ಮತ್ತು ಅರ್ಜುನ್ ಕಪೂರ್ ತಮ್ಮ ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ್ದ ವೇಳೆ.

ನೀಲಿ ಬಣ್ಣದ ಡ್ರೆಸ್:
ಈ ಧಿರಿಸಿನಲ್ಲಿ ಇನ್ನಷ್ಟು ಸುಂದರಿಯಾಗಿರುವ ಆಲಿಯಾ ಮೊಣಕಾಲು ಉದ್ದದ ಡ್ರೆಸ್‌ನಲ್ಲಿ ಸಾಕಷ್ಟು ಕಂಫರ್ಟ್ ಆಗಿ ಕಂಡುಬಂದಿದ್ದಾರೆ. ಮೈಗಂಟಿದಂತಿರುವ ಈ ಧಿರಿಸು ಆಕೆಯ ಸಪೂರ ಮೈಕಟ್ಟಿಗೆ ಚೆನ್ನಾಗಿ ಹೊಂದಿದೆ.



Click it and Unblock the Notifications
