Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೆಕ್ಸಿ ಡ್ರೆಸ್‌ಗಳಲ್ಲಿ ಮೋಡಿ ಮಾಡುವ ಹಾಟ್ ಬಿಕಿನಿಗಳು!
ಬೇಸಿಗೆ ಇನ್ನೇನು ಹತ್ತಿರದಲ್ಲಿದೆ ಮತ್ತು ನಿಮ್ಮ ಸುಂದರ ದೇಹದಾಕಾರವನ್ನು ಸುಂದರ ಬಿಕಿನಿಗಳಲ್ಲಿ ಹೊರಹೊಮ್ಮಿಸುವ ಉದ್ದೇಶ ನಿಮ್ಮದಾಗಿರಬಹುದು? ತಮ್ಮ ಬಣ್ಣ ಬಣ್ಣದ ಬಿಕಿನಿಗಳನ್ನು ತೋರಿಸುತ್ತಾ
ಹೆಂಗಳೆಯರು ಬೀಚ್‌ಗಳಲ್ಲಿ ಕಾಲಕಳೆಯುತ್ತಿದ್ದಾರೆ. ನಿಮಗಾಗಿ ಬಾಲಿವುಡ್ ಬೆಡಗಿಯರ ಬಿಕಿನಿ ಪ್ರದರ್ಶನವನ್ನು ಇಲ್ಲಿ ನೀಡುತ್ತಿದ್ದೇವೆ. ನಿಮ್ಮ ದೇಹಕ್ಕೆ ಸರಿಹೊಂದುವ ಬಿಕಿನಿಗಳನ್ನು ಈ ಪೋಟೋಗಳನ್ನು ನೋಡಿ ನಿಮಗೆ ಆಯ್ದುಕೊಳ್ಳಬಹುದು.
ನಿಮ್ಮ ಮೈಯನ್ನು ಹೆಚ್ಚು ಪ್ರದರ್ಶಿಸದೆ ಸಿಂಪಲ್ ಬಿಕಿನಿಗಳನ್ನು ಆಯ್ದುಕೊಳ್ಳುವವರು ನೀವಾಗಿದ್ದರೆ ನಿಮಗೂ ಇಲ್ಲಿ ಚಾಯ್ಸ್ ಲಭ್ಯ. ಬೇಸಿಗೆಯ ಬಿಸಿಯನ್ನು ತಣಿಸಲು ಬೀಚ್‌ಗಳಲ್ಲಿ ಕಾಲಕಳೆಯ ಬಯಸುವವರು ಸುಂದರ ಬಿಕಿನಿಗಳನ್ನು ಚೂಸ್ ಮಾಡಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮ್ಯಾಕ್ಸ್ ಕಲೆಕ್ಷನ್‌ಗಳ ಉದ್ಘಾಟನೆಯಲ್ಲಿ ಹಾಟ್ ವಾಣಿ ಕಫೂರ್!
ಈ ಬೇಸಿಗೆಗಾಗಿ ನಿಮ್ಮ ಕರ್ವಿ ದೇಹಕ್ಕೆ ಚೆನ್ನಾಗಿ ಹೊಂದುವ ಕೆಲವೊಂದು ಬಿಕಿನಿಗಳನ್ನು ಇಲ್ಲಿ ನೀಡುತ್ತಿದ್ದೇವೆ. ಚಿನ್ನದ ಬಣ್ಣದ ಮರಳಿನಲ್ಲಿ ಆಟವಾಡುತ್ತಾ ಈ ಸುಂದರ ಬಿಕಿನಿಗಳಲ್ಲಿ ನಿಮ್ಮ ಮೈ ಮಾಟ ನಿಮ್ಮ
ಇನಿಯನನ್ನು ಮೈಮರೆಸುವುದಂತೂ ಖಂಡಿತ. ನಿಮ್ಮ ದೇಹದ ಹೆಚ್ಚಿನ ಭಾಗಗಳನ್ನು ಮುಚ್ಚುವ ಬಿಕಿನಿಗಳು ಲಭ್ಯವಿದ್ದು ಅವನ್ನು ತೊಟ್ಟು ಈ ಬೇಸಿಗೆಯ ಸವಿಯನ್ನು ನೀವು ಸವಿಯಬಹುದು.
ಬನ್ನಿ, ಮತ್ತೇಕೆ ತಡ ನಿಮ್ಮ ದೇಹ ವಿನ್ಯಾಸಕ್ಕೆ ಹೊಂದಿಕೊಳ್ಳುವ ಇತ್ತೀಚಿನ ಬಿಕಿನಿ ಸ್ಟೈಲ್‌ಗಳನ್ನು ಕಣ್ತುಂಬಿಕೊಳ್ಳಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹುಟ್ಟುಹಬ್ಬದ ವಿಶೇಷಕ್ಕಾಗಿ ರಿಹಾನ್ನ ಬಿಕಿನಿ ಶೋ

ಆಲಿಯಾ ಭಟ್ ಹನಿ ಯೆಲ್ಲೋ ಬಿಕಿನಿಯಲ್ಲಿ:
ಹನಿ ಯೆಲ್ಲೋ ಬಣ್ಣವನ್ನು ಈ ಬೇಸಿಗೆಗಾಗಿ ನೀವು ಆಯ್ದುಕೊಳ್ಳಬಹುದು. ನಿಮ್ಮ ಸೊಂಟಕ್ಕೆ ಬಟ್ಟೆಯನ್ನು ಸುತ್ತವ ಶೈಲಿ ನಿಮ್ಮ ಪೃಷ್ಠಗಳನ್ನು ಮುಚ್ಚಬಹುದು.

ಚಾಕಲೇಟ್ ಬ್ರೌನ್ ಬಿಕಿನಿಯಲ್ಲಿ ಅಮಿಶಾ:
ಮೈ ಬಣ್ಣಕ್ಕೆ ಹೊಂದಿಕೊಳ್ಳುವ ಕಲರ್ ಇದಾಗಿದೆ. ದೊಡ್ಡ ತೊಡೆಗಳು ನಿಮ್ಮದಾಗಿದ್ದರೆ ಇದು ಸೂಕ್ತ ಮಾದರಿಯ ಬಿಕಿನಿಯಾಗಿದೆ.

ಶಾರ್ಟ್ಸ್‌ಗಳಲ್ಲಿ ಅನುಷ್ಕಾ ಶರ್ಮ:
ಬೀಚ್‌ನಲ್ಲಿ ನಡೆದಾಡಲು ನಾಚಿಕೆಯೇ? ಹಾಗಿದ್ದರೆ ಈ ಕಡು ಬೇಸಿಗೆಯಲ್ಲಿ ಬೀಚ್ ಸುತ್ತ ನಡೆದಾಡಲು ಇದು ಸೂಕ್ತ ಬಿಕಿನಿಯಾಗಿದೆ.

ಫ್ರಿಲ್ ವಿನ್ಯಾಸದ ಬಿಕಿನಿಯಲ್ಲಿ ಬಿಪಾಶಾ ಬಸು:
ಹೆಚ್ಚು ಸೆಕ್ಸಿ ಮತ್ತು ಸ್ಟೈಲಿಶ್ ವಿನ್ಯಾಸದ ಬಿಕಿನಿಗಾಗಿ ಅರಸುತ್ತಿದ್ದೀರಾ? ಹಾಗಿದ್ದರೆ ಇದು ನಿಮಗೆ ಸರಿಯಾಗಿ ಹೊಂದುವಂತಹ ಬಿಕಿನಿಯಾಗಿದೆ.

ಗಾಢ ಬಣ್ಣಗಳಲ್ಲಿ ದೀಪಿಕಾ ಪಡುಕೋಣೆ:
ಗಾಢ ಬಣ್ಣ ಕಣ್ಣಿಗೆ ಸೊಗಸಾಗಿರುತ್ತದೆ, ನೀವು ಇತರರಿಗಿಂತ ಡಿಫರೆಂಟಾಗಿ ಕಾಣಬೇಕೆಂಬ ಬಯಕೆ ನಿಮ್ಮಲ್ಲಿದ್ದರೆ ಇದು ಪರ್ಫೆಕ್ಟ್ ಆಯ್ಕೆಯಾಗಿರುತ್ತದೆ.

ಕಪ್ಪು ಬಣ್ಣದ ಬಿಕಿನಿಯಲ್ಲಿ ಅನುಷ್ಕಾ ಶರ್ಮ:
ನಿಮ್ಮ ವಕ್ರಾಕೃತಿಗಳನ್ನು ಮುಚ್ಚುವಲ್ಲಿ ಕಪ್ಪು ಬಣ್ಣದ ಆಯ್ಕೆ ಸೂಕ್ತವಾಗಿರುತ್ತದೆ. ಈ ಬೇಸಿಗೆಗೆ ಸೂಕ್ತವಾದ ಬಿಕಿನಿ ಕಪ್ಪು ಬಣ್ಣದ್ದಾಗಿದೆ.

ಬಿಳಿ ಬಣ್ಣದಲ್ಲಿ ಕಂಗನಾ ರಾಣಾವತ್:
ಹೆಚ್ಚಿನವರು ಬಿಳಿ ಬಣ್ಣವನ್ನು ತಮ್ಮ ಪ್ರತಿ ಸ್ಟೈಲ್ ಕಲರ್‌ನಂತೆ ಸ್ವೀಕರಿಸುತ್ತಾರೆ. ನಿಮ್ಮ ಸುಂದರ ದೇಹಕ್ಕೆ ಅಂದವಾಗಿ ಹೊಂದಿಕೆಯಾಗುವ ಬಿಕಿನಿ ಬಿಳಿಯದ್ದಾಗಿದೆ. ಬೇಸಿಗೆಯ ಬಿಸಿಯನ್ನು ಕಡಿಮೆ ಮಾಡುವಲ್ಲಿ ಬಿಳಿ ಬಿಕಿನಿ ಹಿತಕಾರಿ.

ನಿಯೋನ್‌ನಲ್ಲಿ ಕರೀನಾ ಕಪೂರ್:
ನಿಯೋನ್ ನಿಮ್ಮನ್ನು ಇನ್ನಷ್ಟು ಸುಂದರಗೊಳಿಸಬಹುದು. ಬೇಸಿಗೆಯ ಮಧ್ಯಾಹ್ನದುರಿಯನ್ನು ಕಡಿಮೆ ಮಾಡಲು ನಿಯೋನ್ ಬಣ್ಣದ ಬಿಕಿನಿ ನಿಮ್ಮ ಆಯ್ಕೆಯಾಗಿದ್ದರೆ ಅದುವೇ ಸೂಕ್ತ. ಮಾಡೆಲ್ ದೇಹವನ್ನು ಹೊಂದಿದವರಿಗೆ ಇದು ಹೇಳಿ ಮಾಡಿಸಿದ ಬಿಕಿನಿ ಬಣ್ಣವಾಗಿದೆ.

ಶ್ವೇತ ವರ್ಣದಲ್ಲಿ ಮುಗ್ಧಾ ಗೋಡ್ಸೆ:
ಕೆಲವರಿಗೆ ಬಿಳಿ ಚೆನ್ನಾಗಿ ಒಪ್ಪುತ್ತದೆ. ನೀವು ಬಿಳಿ ಬಣ್ಣಕ್ಕೆ ಹೊಂದುವಂತಹ ಆಭರಣಗಳನ್ನು ಧರಿಸಿದರೆ ಮಾತ್ರ ಅದು ಚೆನ್ನಾಗಿ ಒಪ್ಪುತ್ತದೆ.

ಸ್ಟ್ರಿಪ್ಸ್‌ಗಳಲ್ಲಿ ಪೂಜಾ ಬೇಡಿ:
ಹುಡಿಗಿಯರ ಅತಿ ಮೆಚ್ಚಿನ ಬಿಕಿನಿ ಸ್ಟ್ರಿಪ್ಸ್ ಆಗಿದೆ. ಸೂರ್ಯನ ಝಳಕ್ಕೆ ಹೇಳಿ ಮಾಡಿಸಿದ ಲಿಂಬೆ ಬಣ್ಣದ ಬಿಕಿನಿ ಮುದ್ದಾಗಿರುತ್ತದೆ.

ರಾಖಿ ಸಾವಂತ್ ಮೋಡಿ:
ನಿಮ್ಮತ್ತ ಎಲ್ಲರ ಗಮನ ಹರಿಯಬೇಕೆಂಬ ಆಸೆ ನಿಮ್ಮದಾಗಿದ್ದರೆ ಇದು ನಿಮಗೆ ಸೂಕ್ತವಾಗಿರುತ್ತದೆ.

ಎನಿಮಲ್ ಪ್ರಿಂಟ್‌ನಲ್ಲಿ ಶೆರ್ಲಿನ್ ಚೋಪ್ರಾ:
ಎನಿಮಲ್ ಪ್ರಿಂಟ್ ಹುಡುಗಿಯರಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ. ನಿಮಗೆ ಒಪ್ಪುವ ಎನಿಮಲ್ ಪ್ರಿಂಟ್ ಆಯ್ಕೆ ನಿಮ್ಮದಾಗಿರಲಿ.

ಹಾಟ್ ರೆಡ್‌ನಲ್ಲಿ ಸೋನಲ್ ಚವ್ಹಾಣ್:
ಹೆಚ್ಚಿನವರ ಗಮನವನ್ನು ಸೆಳೆಯಬೇಕೆಂಬ ಬಯಕೆ ನಿಮ್ಮದಾಗಿದ್ದರೆ ಈ ಕೆಂಪು ಬಣ್ಣದ ಬಿಕಿನಿ ಆಯ್ಕೆ ನಿಮ್ಮದಾಗಿರಲಿ.

ಡ್ಯೋ ಕಲರ್‌ಗಳಲ್ಲಿ ಸೋನಂ:
ಸ್ಟ್ರಾಪ್‌ಲೆಸ್ ಬಿಕಿನಿ ಮತ್ತು ಅಲ್ಟರ್ ನೆಕ್ ಬಿಕಿನಿಗಳು ಮೋಡೆಲ್ ಪರ್ಫೆಕ್ಟ್ ದೇಹಾಕಾರದವರಿಗೆ ಚೆನ್ನಾಗಿ ಒಪ್ಪುತ್ತದೆ. ಬ್ರಾ ಮಾದರಿಗಳನ್ನು ಸಹ ನಿಮ್ಮ ಆಯ್ಕೆಯಾಗಿ ನಿಮಗೆ ಮಾಡಿಕೊಳ್ಳಬಹುದು.



Click it and Unblock the Notifications