Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಉರ್ಫಿಗೆ ಟೀಕೆ ಬದಲಿಗೆ ಪ್ರಶಂಸೆ ತಂದುಕೊಟ್ಟ 5 ಡ್ರೆಸ್ಸಿಂಗ್‌ಗಳಿವು: ಕ್ರಿಯೇಟಿವಿಟಿ ಅಂತೂ ನೆಕ್ಟ್ಸ್ ಲೆವಲ್
ಉರ್ಫಿ ಈ ಹೆಸರು ಕೇಳಿದರೆ ಏನೋ ಕೇಳಬಾರದ ವಿಷಯ ಕೇಳಿದಂತೆ ಜನರು ಮುಖ ಸಿಂಡರಿಸಿದ್ದರು. ಚಿತ್ರ-ವಿಚಿತ್ರ ಡ್ರೆಸ್ಸಿಂಗ್ ಮೂಲಕ ಹೆಣ್ಮಕ್ಕಳ ಮಾನ ಕಳೆಯುವವಳು ಎಂದು ಜನರು ಅವಳನ್ನು ಕಟುವಾಗಿ ಟೀಕಿಸಿದ್ದೂ ಇದೆ. ಆದರೆ ಈಗ ಅದೇ ಉರ್ಫಿ ಜಾವೇದ್ ಬದಲಾಗಿದ್ದಾರೆ, ಆಕೆಯ ಡ್ರೆಸ್ಸಿಂಗ್ ಕ್ರಿಯೇಟಿವಿಟಿ ನೋಡಿ ಅವಳನ್ನು ಬೈಯ್ಯುತ್ತಿದ್ದವರು ಈಗ ವಾವ್ ಉರ್ಫಿ ಸೂಪರ್ ಅಂತಿದ್ದಾರೆ.
ಅದರಲ್ಲಿಯೂ ಇತ್ತೀಚೆಗೆ ಅವಳ ಕ್ರಿಯೇಟಿವಿಟಿ ಲೆವಲ್ ಅಂತೂ ನೆಕ್ಟ್ಸ್ ಲೆವಲ್ ಎಂದು ಹೇಳಬಹುದು

ಈ ಡ್ರೆಸ್ ಡಿಸೈನ್ ಅಂತೂ ಸೂಪರ್
ಉರ್ಫಿ ಜಾವೇದ್ ಈ ಫೇರಿಟೇಲ್ ಕತೆಗಳಲ್ಲಿ ಬರುವಂತೆ ಡ್ರೆಸ್ಸಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಕ್ರಿಯೇಟಿವಿಟಿ ಇದ್ದರೆ ಜನ ನೀಟಾಗಿ ಡ್ರೆಸ್ ಮಾಡಿದರೂ ತುಂಬಾನೇ ಇಷ್ಟಪಡುತ್ತಾರೆ ಎಂಬುವುದು ಉರ್ಫಿಗೂ ಅರ್ಥವಾಗಿದೆ ಕಾಣುತ್ತೆ, ಹಾಗಾಗಿ ಅವರು ಇತ್ತೀಚಿಗೆ ತುಂಬಾನೇ ಕ್ರಿಯೇಟಿವ್ ಡಿಸೈನ್ ಕಡೆಗೆ ಹೆಚ್ಚಿನ ಗಮನ ಸೆಳೆಯುತ್ತಿದ್ದಾರೆ. ಮೊದಲೆಲ್ಲಾ ಮೈ ತೋರಿಸಿ ಜನಪ್ರಿಯತೆ ಗಳಿಸಬೇಕೆಂದು ಬಯಸಿದ್ದ ಉರ್ಫಿ ಇತ್ತೀಚೆಗೆ ಪ್ರತಿಯೊಂದು ಡ್ರೆಸ್ಸಿಂಗ್ ಕೂಡ ಏನೋ ಭಿನ್ನವಾಗಿ ಆಕರ್ಷಕವಾಗಿ ಮಾಡುತ್ತಿದ್ದಾರೆ.
ಡ್ರೆಸ್‌ನಲ್ಲಿ ಅರಳಿದ ಗ್ರಹಗಳು
ಈ ಡ್ರೆಸ್ಸಿಂಗ್ ನೋಡಿ ಎಷ್ಟೊಂದು ಆಕರ್ಷಕವಾಗಿದೆ. ಈ ಕ್ರಿಯೇಟಿವಿಟಿ ಸಕತ್ ಆಗಿದೆ ಅಲ್ವಾ? ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಇದ್ದಾಗ ಈ ರೀತಿ ಕ್ರಿಯೇಟಿವ್ ಆಗ ಮಾಡಬಹುದು, ಎಲ್ಲಿಯೂ ಗಲೀಜು ಅನಿಸಲ್ಲ, ಸೂಪರ್ ಆಗಿದೆ ಎಂದು ಹೇಳಬಹುದು.
ಆಕ್ಟೋಪಸ್ ಮೈ ಮೇಲೆ ಹೊತ್ತು ಉರ್ಫಿ
ಉರ್ಪಿ ಅಂಡ್ ಡಿಸೈನಿಂಗ್ ಟೀಂ ತಯಾರಿಸಿದ ಆಕ್ಟೋಪಸ್ ಐಡಿಯಾ ಕೂಡ ತುಂಬಾನೇ ಗಮನ ಸೆಳೆದಿತ್ತು. ಈ ಡಿಸೈನ್ ಅನ್ನು ತುಂಬಾನೇ ಕ್ರಿಯೇಟಿವ್ ಆಗಿ ಮಾಡಲಾಯ್ತು.
ಫ್ರಾಕ್ ಫ್ಲವರ್ ಆದಾಗ
ಈ ಲಾಂಗ್ ಫ್ರಾಕ್ ಹಾಗೇಯೇ ಆಕರ್ಷಕವಾಗಿದೆ, ಇದನ್ನು ಮತ್ತಷ್ಟು ಕ್ರಿಯೇಟಿವ್ ಆಗಿ ಮಾಡಲಾಗಿದೆ, ಈ ಡ್ರೆಸ್ ಲೋಟಸ್ ವಿನ್ಯಾಸವಾಗಿ ಮಾರ್ಪುಡುತ್ತದೆ, ಈ ಡಿಸೈನ್ ಕೂಡ ಆಕರ್ಷಕವಾಗಿದೆ.
ಈ ಡ್ರೆಸ್ಸಿಂಗ್ ನೋಡಿ ಎಷ್ಟೊಂದು ಕ್ರಿಯೇಟಿವ್ ಆಗಿದೆ ಅಲ್ವಾ
ಮರವನ್ನು ಕೆತ್ತಿ ಡಿಸೈನ್ ಮಾಡಿದಂತೆ, ಈ ಡಿಸೈನ್ ನೋಡಿ ಆಕೆಗೆ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ, ಇದೇ ರೀತಿ ಚೆನ್ನಾಗಿರುವ ಡ್ರೆಸ್‌ಗಳನ್ನು ಹಾಕಿ ಅಂತೆಲ್ಲಾ ಜನ ಪಾಸಿಟಿವ್ ಕಮೆಂಟ್ ಮಾಡುತ್ತಿದ್ದಾರೆ.



Click it and Unblock the Notifications
