Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಎಂಗೇಜ್ಮೆಂಟ್ಗೆ ಕಪಲ್ ರಿಂಗ್ ನೋಡುತ್ತಿದ್ದರೆ ಈ ಡಿಸೈನ್ಸ್ ಆಕರ್ಷಕವಾಗಿದೆ ಅಲ್ವಾ?
ಮೊದಲೆಲ್ಲಾ ಎಂಗೇಜ್‌ಮೆಂಟ್‌ಗೆ ಸಂಗಾತಿಯ ಹೆಸರು ಬರೆಸುವುದು ಟ್ರೆಂಡ್‌ನಲ್ಲಿತ್ತು, ಅವರ ಇನ್ಷಿಯಲ್ ಅಥವಾ ಫುಲ್ ಹೆಸರು ಬರೆಯುತ್ತಿದ್ದರು. ಹುಡುಗನ ಕೈಯಲ್ಲಿ ತನ್ನವಳ ಹೆಸರು, ಅವಳ ಕೈಯಲ್ಲಿ ತನ್ನವನ ಹೆಸರು ಈ ರೀತಿ ರಿಂಗ್ ಡಿಸೈನ್ ಮಾಡಲಾಗುತ್ತಿತ್ತು, ಆದರೆ ಇದೀಗ ಟ್ರೆಂಡ್ ಬದಲಾಗಿದೆ, ಈಗ ಕಪಲ್ ರಿಂಗ್ ಧರಿಸಲು ಜೋಡಿಗಳು ಇಷ್ಟಪಡುತ್ತಿದ್ದಾರೆ.
ವಿವಿಧ ವಿನ್ಯಾಸದ ಕಪಲ್ ರಿಂಗ್ಸ್ ಡಿಸೈನ್‌ಗಳಿವೆ, ಎಂಗೇಜ್ಮೆಂಟ್‌ಗೆ ಅಥವಾ ಲವ್ ಪ್ರಪೋಸ್ ಮಾಡುವಾಗ ಅಥವಾ ವಿವಾಹ ವಾರ್ಷಿಕೋತ್ಸವಕ್ಕೆ ಈ ರೀತಿ ಕಪಲ್ ರಿಂಗ್ ಸಂಗಾತಿಗೆ ನೀಡಲು ಬಯಸುತ್ತಾರೆ.
ಅದರಲ್ಲಿಯೂ ನಿಶ್ಚಿತಾರ್ಥದ ರಿಂಗ್ ಎಲ್ಲರಿಗೂ ತುಂಬಾನೇ ಸ್ಪೆಷಲ್
ನಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿದಾಗ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ, ನಿಶ್ಚಿತಾರ್ಥವಾಯ್ತೆಂದರೆ ಈ ವ್ಯಕ್ತಿ ಬಾಳ ಸಂಗಾತಿಯಾಗಿ ಫಿಕ್ಸ್ ಎಂದರ್ಥ. ನಿಶ್ಚಿತಾರ್ಥದಲ್ಲಿ ಧರಿಸುವ ರಿಂಗ್ ಇಬ್ಬರ ಪಾಲಿಗೆ ತುಂಬಾನೇ ಸ್ಪೆಷಲ್ ಆಗಿರುತ್ತದೆ. ಈ ಸ್ಪೆಷಲ್ ರಿಂಗ್ ಸೆಲೆಕ್ಟ್ ಮಾಡುವಾಗ ಇದರ ಡಿಸೈನ್ ಬಗ್ಗೆ ಗಮನ ನೀಡುತ್ತಾರೆ.
ಕಪಲ್ ರಿಂಗ್ಸ್ ಡಿಸೈನ್ಸ್ ನೀವು ಸರ್ಚ್ ಮಾಡುತ್ತಿದ್ದಾರೆ ನಮಗೆ ಆಕರ್ಷಕ ಅನಿಸಿದ ಕೆಲ ಡಿಸೈನ್‌ಗಳ ಬಗ್ಗೆ ಹೇಳಿದ್ದೇವೆ ನೋಡಿ:

ಸಿಲ್ವರ್ ರೋಸ್ ಗೋಲ್ಡ್ ಡಿಸೈನ್ಸ್
ಈ ರಿಂಗ್ ನೋಡಿ ಆಕರ್ಷಕವಾಗಿದೆ ಅಲ್ಲವೇ ಇದನ್ನು ಸಿಲ್ವರ್ ಮತ್ತ ರೋಸ್ ರೋಸ್‌ಗೋಲ್ಡ್ ಬಳಸಿ ತಯಾರಿಸಲಾಗಿದೆ. ಈ ರಿಂಗ್ ನೀವು ಬೇಕಿದ್ದರೆ ಗೋಲ್ಡ್‌ನಲ್ಲಿಯೂ ಮಾಡಿಸಬಹುದು, ಗೋಲ್ಡ್‌ನಲ್ಲಿ ಈರೀತಿ ಕೋಟಿಂಗ್ ಬರುತ್ತೆ,ಆ ರೀತಿಯೂ ಮಾಡಿಸಬಹುದು. ಇದರ್ಲಿ ಹುಡುಗಿಯ ರಿಂಗ್‌ಗೆ ಸ್ಟೋನ್ಸ್ ಇರುವುದರಿಂದ ಇನ್ನಷ್ಟುಆಕರ್ಷಕ ಅನಿಸುವುದು.
ಸೇಮ್ ಡಿಸೈನ್
ಕಪಲ್ ರಿಂಗ್‌ನಲ್ಲಿ ಇಬ್ಬರೂ ಸೇಮ್ ಡಿಸೈನ್ ಇಷ್ಟಪಡುವುದಾದರೆ ಈ ಡಿಸೈನ್ ನೋಡಿ ಎಷ್ಟೊಂದು ಆಕರ್ಷಕಾಗಿದೆ ಅಲ್ವಾ ಎರಡೂ ರಿಂಗ್ ನೋಡಲು ಒಂದೇ ರೀತಿ ಇದೆ, ಸೈಜ್ ಮಾತ್ರ ಡಿಫರೆಂಟ್, ಕೈಗೆ ಸ್ಟೈಲಿಷ್ ಲುಕ್ ಜೊತೆಗೆ ಸಂಗಾತಿ ತೊಡಿಸಿದ ರಿಂಗ್ ಯಾವತ್ತೂ ಸ್ಪೆಷಲ್ ಫೀಲ್ ನೀಡುತ್ತೆ.
ಈ ರಿಂಗ್ ಡಿಸೈನ್ಸ್ ನೋಡಿ ತುಂಬಾನೇ ಆಕರ್ಷಕವಾಗಿದೆ ಅಲ್ವಾ? ಒಂದು ರಿಂಗ್‌ಕ್ಕಿಂತ ಮತ್ತೊಂದು ತುಂಬಾನೇ ಸ್ಪೆಷಲ್ ಅನಿಸುವುದು. ಹುಡುಗೊಯ ರಿಂಗ್ ಹಾರ್ಟ್ ಸಿಂಬಲ್, ಹುಡುಗ ಧರಿಸುವ ರಿಂಗ್ ಅದಕ್ಕೆ ಮ್ಯಾಚ್ ಹೊಂದುವಂತೆ ಇರುವುದರಿಂದ ನೋಡಲು ಆಕರ್ಷಕವಾಗಿದೆ.
ಈ ಡಿಸೈನ್‌ನಲ್ಲಿ ಪುರುಷನ ರಿಂಗ್‌ಗೆ ಮಲ್ಟಿ ಸ್ಟೋನ್‌ಗಿಂತ ಸಿಂಗಲ್ ಸ್ಟೋನ್ ಬೆಸ್ಟ್
ಈ ರಿಂಗ್‌ಗಳ ವಿನ್ಯಾಸ ನೋಡಿ ತುಂಬಾನೇ ಆಕರ್ಷಕವಾಗಿದೆ ಅಲ್ವಾ? ಇದನ್ನು ನೀವು 18 ಕ್ಯಾರೆಟ್ ಅಥವಾ 22 ಕ್ಯಾರೆಟ್ ಜ್ಯೂವೆಲ್ಸ್‌ನಲ್ಲಿ ಮಾಡಿಸಬಹುದು. ಈ ರಿಂಗ್ ಕೂಡ ಡೈಲಿ ಧರಿಸಲು ಸೂಕ್ತವಾಗಿದೆ.
ಸೇಮ್ ಡಿಸೈನ್ ಕಪಲ್ ರಿಂಗ್
ಈ ಕಪಲ್ ರಿಂಗ್ ನೋಡಲು ಡಿಸೈನ್ ಸೇಮ್ ಆದರೆ ಹುಡುಗಿ ಧರಿಸುವ ರಿಂಗ್ ಅಷ್ಟು ದಪ್ಪವಿರಲ್ಲ, ಈ ಡಿಸೈನ್ ಕೂಡ ಎಂಗೇಜ್ಮೆಂಟ್‌ಗೆ ಸೂಕ್ತವಾಗಿದೆ. ಈ ರಿಂಗ್ ಆಕರ್ಷಕವಾಗಿದೆ ಅಲ್ವಾ?



Click it and Unblock the Notifications
