Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸೀರೆಯಲ್ಲಿ ನಿಮ್ಮ ಅಂದ ಹೆಚ್ಚಿಸುವ ಬ್ಲೌಸ್ ಡಿಸೈನ್‌ಗಳಿವು
ಸಾಲು-ಸಾಲು ಹಬ್ಬಗಳು, ಮದುವೆ ಪಂಕ್ಷನ್‌ಗಳು, ಇತರ ಸಮಾರಂಭಗಳು ಅಂತ ಪ್ರತಿ ತಿಂಗಳು ಅನೇಕ ಕಾರ್ಯಕ್ರಮಗಳಿರುತ್ತದೆ. ಪ್ರತಿಯೊಂದು ಕಾರ್ಯಕ್ರಮಕ್ಕೆ ಹೋಗುವಾಗ ತಮ್ಮ ಡ್ರೆಸ್ಸಿಂಗ್ ಬಗ್ಗೆ ವಿಪರಿತ ತಲೆ ಕೆಡಿಸಿಕೊಳ್ಳುತ್ತಾರೆ ಹೆಣ್ಮಕ್ಕಳು.

ಇನ್ನು ಹೆಣ್ಮಕ್ಕಳಿಂದ-ಮಹಿಳೆಯವರೆಗೆ ಎವರ್‌ಗ್ರೀನ್ ಫ್ಯಾಷನ್ ಅಂದರೆ ಸೀರೆ. ಆದರೆ ಸೀರೆಗೆ ನಾವು ಬ್ಲೌಸ್ ಹೇಗೆ ಸ್ಟಿಚ್ ಮಾಡಿಸುತ್ತೇವೆ ಎಂಬುವುದರ ಮೇಲೆ ನಮ್ಮ ಡ್ರೆಸ್ಸಿಂಗ್ ಭಿನ್ನವಾಗಿ ಕಾಣಿಸುತ್ತದೆ.
ನಾವಿಲ್ಲಿ ಇನ್‌ಸ್ಟಾದಲ್ಲಿ ಟ್ರೆಂಡ್‌ನಲ್ಲಿರುವ ಕೆಲ ಬ್ಲೌಸ್ ಡಿಸೈನ್ಸ್ ನೀಡಿದ್ದೇವೆ. ಈ ಡಿಸೈನ್‌ಗಳು ಸಾಂಪ್ರದಾಯಕ ಸೀರೆಗಾದರೂ ಸರಿ ಅಥವಾ ಫ್ಯಾನ್ಸಿ ಸೀರೆಗಾದರು ಸರಿ ತುಂಬಾ ಚೆನ್ನಾಗಿ ಒಪ್ಪುತ್ತೆ. ಬ್ಲೌಸ್ ಡಿಸೈನ್‌ಗಳು ಸೀರೆ ಲುಕ್ ಹೆಚ್ಚಿಸುತ್ತೆ ಎಂಬುವುದರಲ್ಲಿ ನೋ ಡೌಟ್.
ವಿ ನೆಕ್ ನೋ ಕಾಲರ್ ಲುಕ್
ಈ ಈ ಬ್ಲೌಸ್‌ನ ಡಿಸೈನ್ ನೋಡಿ ಎಷ್ಟೊಂದು ಚೆನ್ನಾಗಿದೆ ಅಲ್ವಾ, ನೋಡಿದರೆ ಕಾಲರ್ ಬ್ಲೌಸ್ ಅನಿಸುತ್ತೆ, ಆದರೆ ವಿ ನೆಕ್‌ನ ಡಿಸೈನ್ ಇದು. ಸ್ಟಿಚ್ಚಿಂಗ್ ಅಷ್ಟೊಂದು ಪರ್ಫೆಕ್ಟ್ ಆಗಿ ಬರಬೇಕು, ಇಲ್ಲದಿದ್ದರೆ ಲುಕ್ ಇಷ್ಟು ಆಕರ್ಷಕವಾಗಿ ಬರಲ್ಲ, ಹಾಗಾಗಿ ನೀವು ಮಾಮೂಲಿ ಸ್ಟಿಚ್ ಮಾಡಿಸುವ ಟೈಲರ್ ಹತ್ರನೇ ಸ್ಟಿಚ್ ಮಾಡಿಸಿ.
ಈ ಬ್ಲೌಸ್ ಡಿಸೈನ್ ನೀಡಿ ಟ್ರೆಂಡಿ ಸೀರೆ ಲುಕ್‌ಗೆ ಸೂಪರ್
ಈ ಬ್ಲೌಸ್ ಡಿಸೈನ್ ಆಕರ್ಷಕವಾಗಿದೆ, ಅಲ್ಲದೆ ಈಗ ಒಂದು ಭಾಗದ ಎದೆ ಮುಚ್ಚುವಂತೆ ಸೆರಗು ಹಾಕುವುದು ಫ್ಯಾಷನ್, ಬ್ಲೌಸ್ ಡಿಸೈನ್ ಹೀಗೆ ಮಾಡಿಸಿದರೆ ಯಾವ ಮುಜುಗರವೂ ಇರಲ್ಲ.
ಬ್ಯಾಕ್ ಟ್ರಾನ್ಸ್‌ಫರಂಟ್ ಲುಕ್ ಡಿಸೈನ್
ಈ ಬ್ಲೌಸ್ ಡಿಸೈನ್ ನೋಡಿ ತುಂಬಾ ಚೆನ್ನಾಗಿದೆ ಅಲ್ವಾ. ಕಾಟನ್, ಸಿಂಥಟಿಕ್ , ಫ್ಯಾನ್ಸಿ ಸೀರೆಗಳಿಗೆ ಈ ಡಿಸೈನ್ ತುಂಬಾನೇ ಚೆನ್ನಾಗಿ ಒಪ್ಪುತ್ತೆ.
ಗ್ರ್ಯಾಂಡ್ ಬ್ಲೌಸ್ ಡಿಸೈನ್
ಈ ಬ್ಲೌಸ್‌ನಲ್ಲಿ ಕೈ ಮತ್ತು ಬ್ಲೌಸ್‌ನ ಬ್ಯಾಕ್ ಡಿಸೈನ್ ಹೈಲೈಟ್ಸ್ ಆಗಿದೆ.
ಕೈ ಹೈಲೈಟ್ಸ್ ಮಾಡಿರುವ ಬ್ಲೌಸ್ ಡಿಸೈನ್ಸ್
ಈ ಬ್ಲೌಸ್ ಡಿಸೈನ್‌ಗಳನ್ನು ನೋಡಿ ಇಲ್ಲಿ ಬ್ಲೌಸ್ ಸಿಂಪಲ್ ಆದರೆ ಕೈ ತುಂಬಾನೇ ಗ್ರ್ಯಾಂಡ್ ಆಗಿರಲಿದೆ.
ಪಫ್ ಡಿಸೈನ್ಸ್
ಈ ಡಿಸೈನ್ ಒಂದು ರೀತಿಯ ಎವರ್‌ಗ್ರೀನ್ ಟ್ರೆಂಡ್, ಈ ಬ್ಲೌಸ್ ಡಿಸೈನ್ ಸ್ಟಿಚ್ ಮಾಡಿಸಿದರೆ ಯಾವುದೇ ಸಮಯಕ್ಕೂ ಈ ಬ್ಲೌಸ್ ಡಿಸೈನ್ ಸೂಟ್ ಆಗುತ್ತೆ.
ಗ್ಲಾಮರಸ್ ಲುಕ್‌ಗೆ
ಈ ಬ್ಲೌಸ್ ಡಿಸೈನ್ ಮಾಡಿದರೆ ಸಕತ್ ಗ್ಲಾಮರಸ್ ಲುಕ್ ಆಗಿ ಕಾಣುವುದು. ಪ್ಯಾನ್ಸಿ ಸೀರೆಗಳಿಗೆ ಈ ಬಗೆಯ ಗ್ಲಾಮರಸ್ ಲುಕ್ ತುಂಬಾನೇ ಆಕರ್ಷಕವಾಗಿ ಕಾಣಬಹುದು.



Click it and Unblock the Notifications
