Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಬೋಲ್ಡ್ ಅಂಡ್ ಬ್ಯೂಟಿಫುಲ್ ಲುಕ್ ನೀಡುವ ಬ್ಲೌಸ್ ಡಿಸೈನ್‌ಗಳು
ಸೀರೆ ಎಂಬುವುದು ಸಾಂಪ್ರದಾಯಿಕವಾದ ಉಡುಗೆಯೂ ಹೌದು, ಅಲ್ಟ್ರಾ ಮಾಡರ್ನ್ ಡ್ರೆಸ್ ಕೂಡ ಹೌದು. ಬೋಲ್ಡ್ ವಿನ್ಯಾಸದ ಬ್ಲೌಸ್‌ಗಳು ನಿಮ್ಮ ಹಾಟ್ ಅಂಡ್ ಬೋಲ್ಡ್ ಲುಕ್‌ನಲ್ಲಿ ಮಿಂಚುವಂತೆ ಮಾಡುತ್ತದೆ. ಆದ್ದರಿಂದಲೇ ಸೀರೆಯೆಂಬುವುದು ಎವರ್ ಗ್ರೀನ್ ಫ್ಯಾಷನ್.... ಸೀರೆ ಎಂಬುವುದು ಡೌಟ್ ಡೇಟಡ್ ಆಗುವುದೇ ಇಲ್ಲ....
ಯುವತಿಯರು ಸೀರೆ ಧರಿಸುವಾಗ ಬ್ಲೌಸ್ ಸ್ವಲ್ಪ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿರಬೇಕೆಂದು ಬಯಸುತ್ತಾರೆ. ನಾವಿಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಗಮನ ಸೆಳೆದ ಬೋಲ್ಡ್ ಬ್ಲೌಸ್ ಡಿಸೈನ್‌ಗಳ ಬಗ್ಗೆ ನೀಡಲಾಗಿದೆ, ಈ ಬ್ಲೌಸ್ ಡಿಸೈನ್‌ಗಳು ಸೀರೆಯಲ್ಲಿ ನಿಮ್ಮನ್ನು ಮತತ್ತಷ್ಟು ಬೋಲ್ಡ್ ಆಗಿ ಕಾಣುವಂತೆ ಮಾಡುತ್ತದೆ:

ಥ್ರೆಡ್ ನಾಟ್ ಬ್ಲೌಸ್
ಈ ಬ್ಲೌಸ್ ಡಿಸೈನ್ ತುಂಬಾನೇ ಬೋಲ್ಡ್ ಆಗಿದೆ. ಸಿಲ್ಕ್.ಕಾಟನ್, ಸಿಂಥೆಟಿಕ್ ಹೀಗೆ ಯಾವುದೇ ಬಗೆಯ ಸೀರೆಗೂ ಈ ಬಗೆಯ ಬ್ಲಸ್ ಆಕರ್ಷಕವಾಗಿ ಕಾಣುವುದು. ಈ ಬಗೆಯ ಬ್ಲೌಸ್ ಡಿಸೈನ್‌ಗೆ ತುರುಬು ಹೇರ್ ಸ್ಟೈಲ್ ಚೆನ್ನಾಗಿರುತ್ತದೆ.
ಈ ಬ್ಲೌಸ್ ಡಿಸೈನ್ ನೋಡಿ ಆಕರ್ಚಕವಾಗಿದೆ ಅಲ್ವಾ? ಡೀಪ್ ಬ್ಲೌಸ್, ಕುತ್ತಿಗೆ ಭಾಗದಲ್ಲಿ ಬಟನ್ ಬಟ್ಟಿ ಡಿಸೈನ್ ತುಂಬಾನೇ ಚೆನ್ನಾಗಿದೆ. ಈ ಬ್ಲೌಸ್ ಮಾಡರ್ನ್ ಲುಕ್‌ಗೂ ಓಕೆ, ಸಾಂಪ್ರದಾಯಕ ಲುಕ್‌ಗೂ ಒಕೆ.
ಈ ಬ್ಲೌಸ್ ಡಿಸೈನ್ ಡೀಕ್ ನೆಕ್ ವಿ ಶೇಪ್‌ನ ಬ್ಲೌಸ್ ಡಿಸೈನ್ ಆಗಿದ್ದು ಈ ಪ್ರಿಲ್ ನೀವು ಅಗಲವಾಗಿ ಅಥವಾ ಚಿಕ್ಕದಾಗಿ ನಿಮ್ಮ ಸ್ಟೈಲ್ ತಕ್ಕಂತೆ ಸ್ಟಿಚ್ ಮಾಡಿಸಬಹುದು. ಸ್ಕರ್ಟ್‌ಗೂ ಈ ಬಗೆಯ ವಿನ್ಯಾಸ್ ಬ್ಲೌಸ್ ಸ್ಟಿಚ್ ಮಾಡಿಸಿದರೆ ಆಕರ್ಚಕವಾಗಿ ಕಾಣುವುದು.
ಈ ಬ್ಲೌಸ್ ಡಿಸನ್ ನೋಡಿ ಇದು ಥ್ರೆಡ್ಡಿಂಗ್ ಡಿಸೈನ್, ಇದನ್ನು ಬೇಕಾದರೆ ಬ್ಯಾಕ್‌ಲೆಸ್ ಬ್ಲೌಸ್ ಅಂತಲೂ ಹೇಳಬಹುದು. ಈ ಬ್ಲೌಸ್ ಸಾಂಪ್ರದಾಯಕ ಸೀರೆಗಿಂತ ಮಾಡರ್ನ್ ಲುಕ್ ಹೆಚ್ಚು ಆಕರ್ಷಕವಾಗಿ ಕಾಣುವುದು.
ಈ ಬ್ಲೌಸ್ ಡಿಸಯನ್ ಅಂತೂ ತುಂಬಾನೇ ಗಮನ ಸೆಳೆಯುವುದು ಇಲಾಸ್ಟಿಕ್ ಬಳಸಿ ಡಿಸೈನ್ ಮಾಡಿದರೆ ಹಾಕಲು ಸುಲಭವಾಗುವುದು, ಸೀರೆಯಲ್ಲಿ ನಿಮ್ಮ ಲುಕ್ ಕೂಡ ಹೆಚ್ಚಾಗುವುದು.
ಸಾಂಪ್ರದಾಯಕ ಲುಕ್‌ಗೆ ಬೋಲ್ಡ್ ಟಚ್
ನೀವು ರೇಷ್ಮೆ ಸೀರೆ ಸ್ವಲ್ಪ ಬೋಲ್ಡ್ ಟಚ್‌ನ ಬ್ಲೌಸ್ ಸ್ಟಿಚ್ ಮಾಡಲು ಬಯಸಿದರೆ ಈ ಡಿಸೈನ್ ನೋಡಿ ಆಕರ್ಷಕವಾಗಿದೆ ಅಲ್ವಾ?
ಈ ಬ್ಲೌಸ್ ಡಿಸೈನ್ ನೋಡಿ ಆಕರ್ಷಕವಾಗಿದೆ ಅಲ್ವಾ, ಇದನ್ನು ಕೂಡ ಇಲಾಸ್ಟಿಕ್ ಸ್ಟ್ರಿಪ್ ಬಳಸಿ ಸ್ಟಿಚ್ ಮಾಡಿಸಿದರೆ ಚೆನ್ನಾಗಿರುತ್ತದೆ.
ಲಾಂಗ್ ಸ್ಕರ್ಟ್ ಅಥವಾ ಸೀರೆಗೆ ಈ ಡ್ರೆಸ್ಸಿಂಗ್ ತುಂಬಾನೇ ಆಕರ್ಷಕವಾಗಿದೆ ಅಲ್ವಾ? ಫಂಕ್ಷನ್‌ಗಳಲ್ಲಿ ಈ ಬ್ಲೌಸ್ ಡಿಸೈನ್ ಮತ್ತಷ್ಟು ಗ್ರ್ಯಾಂಡ್ ಲುಕ್ ನೀಡುವುದರಲ್ಲಿ ನೋ ಡೌಟ್...



Click it and Unblock the Notifications
