Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈಗ ಟ್ರೆಂಡ್‌ನಲ್ಲಿರುವ ಸ್ಕಿನ್ ಫಾಸ್ಟಿಂಗ್ ಬಗ್ಗೆ ಗೊತ್ತೇ? ಇದರಿಂದ ಮುಖದ ಅಂದ ಹೆಚ್ಚುವುದೇ?
ಸ್ಕಿನ್ ಫಾಸ್ಟಿಂಗ್ ಬಗ್ಗೆ ಕೇಳಿದ್ದೀರಾ? ಇದೀಗ ಇತ್ತೀಚಿನ ಸ್ಕಿನ್ ಕೇರ್ ಟ್ರೆಂಡ್ ಆಗಿದೆ. ಈ ಸ್ಕಿನ್‌ಕೇರ್ ಇಂಟರ್‌ನೆಟ್ ಭಾರೀ ಸದ್ದು ಮಾಡುತ್ತಿದೆ. ಏನಿದು ಸ್ಕಿನ್ ಫಾಸ್ಟಿಂಗ್, ಇದರಿಂದ ತ್ವಚೆಗೆ ದೊರೆಯುವ ಪ್ರಯೋಜನಗಳೇನು ಎಂದರೇನು ನೋಡೋಣ ಬನ್ನಿ:
ಸೆಲೆಬ್ರಿಟಿ ಚರ್ಮರೋಗ ತಜ್ಞೆ ಸ್ಕಿನ್ ಫಾಸ್ಟಿಂಗ್ ಕುರಿತು ತುಂಬಾ ಚೆನ್ನಾಗಿ ವಿವರಿಸಿದ್ದು ಅವರು ಹೇಳಿರುವ ಪ್ರಕಾರ

ನೀವು ಸೌಂದರ್ಯವರ್ಧಕಗಳನ್ನು ಬಳಸುವುದನ್ನು ನಿಲ್ಲಿಸಬೇಕು
ಹೌದು ಮುಖಕ್ಕೆ ಯಾವುದೇ ಕ್ರೀಮ್ ಆಗಲಿ ಅಥವಾ ಪೌಡರ್ ಆಗಲಿ 2-4 ವಾರಗಳವರೆಗೆ ಬಳಸುವಂತಿಲ್ಲ. ಆದರೆ ಮುಖಕ್ಕೆ ಮಾಯಿಶ್ಚರೈಸರ್ ಬಳಸಬಹುದು, ತುಟಿಗೆ ಲಿಪ್‌ಬಾಮ್ ಬಳಸಬಹುದು.
ತ್ವಚೆ ಆರೋಗ್ಯಕ್ಕೆ ಹೈಡ್ರೇಷನ್ ಹಾಗೂ ಮಾಯಿಶ್ಚರೈಸರ್ ಅವಶ್ಯಕ
ತ್ವಚೆ ಹೈಡ್ರೇಷನ್‌ಗೆ ಸಾಕಷ್ಟು ನೀರು ಕುಡಿಯಿರಿ, ನಂತರ ಮಾಯಿಶ್ಚರೈಸರ್ ಮುಖ ಡ್ರೈಯಾಗುವುದನ್ನು ತಡೆಗಟ್ಟುತ್ತದೆ.
ಸ್ಕಿನ್ ಫಾಸ್ಟಿಂಗ್‌ನಿಂದ ಪ್ರಯೋಜನವೇನು?
ಇದರಿಂದ ಮುಖದ ಸೌಂದರ್ಯ ಹೆಚ್ಚಾಗುವುದು ಜೊತೆಗೆ, ಜೊತೆಗೆ ಉರಿಯೂತ ಕಡಿಮೆ ಮಾಡಲು ಸಹಕಾರಿ. ಅಲ್ಲದೆ ತ್ವಚೆಗೆ ಮೇಕಪ್‌ನಿಂದ ಹಾನಿಯಾಗಿದ್ದರೆ ತ್ವಚೆಯನ್ನು ಸಹಕಾರಿ.
ಸ್ಕಿನ್ ಫಾಸ್ಟಿಂಗ್ ಮಾಡುವಾಗ ಎರಡು ಅಂಶಗಳನ್ನು ಗಮನಿಸಬೇಕು:
* ನೀವು ಯಾವುದಾದರೂ ತ್ವಚೆ ಚಿಕಿತ್ಸೆ ಪಡೆಯುತ್ತಿದ್ದರೆ ಅದನ್ನು ನಿಲ್ಲಿಸಬಾರದು, ಅದರಲ್ಲೂ ಮೊಡವೆ, ಪಿಗ್ಮೆಂಟೇಷನ್ ಸಮಸ್ಯೆಗೆ ವೈದ್ಯರು ನಿಮಗೆ ಕೆಲವು ಕ್ರೀಮ್ ಸೂಚಿಸಿದ್ದರೆ ನಿಲ್ಲಿಸಲು ಹೋಗಬೇಡಿ.
* ಅಲ್ಲದೆ ಮೇಕಪ್ ಮತ್ತೆ ಬಳಸುವಾಗ ತುಂಬಾ ಎಚ್ಚರವಹಿಸಬೇಕು.
ಸ್ಕಿನ್ ಫಾಸ್ಟಿಂಗ್ ಒಳ್ಳೆಯದಾ?
ಡಾ. ರಶ್ಮಿ ಶೆಟ್ಟಿ ಸ್ಕಿನ್ ಫಾಸ್ಟಿಂಗ್ ಒಳ್ಳೆಯದಲ್ಲ, ಅದರ ಬದಲಿಗೆ ತ್ವಚೆ ಆರೈಕೆಗೆ ಕ್ಲೆನ್ಸಿಂಗ್, ಮಾಯಿಶ್ಚರೈಸರ್, ಸನ್‌ಸ್ಕ್ರೀನ್ ಬಳಸುವುದು, ಸಾಕಷ್ಟು ನೀರು ಕುಡಿಯುವುದು, ಒಳ್ಳೆಯ ನಿದ್ದೆ ಅವರ್ಶಯಕ. ಇಷ್ಟು ಮಾಡಿದರೆ ಸಾಕು ನಿಮ್ಮ ತ್ವಚೆ ಚೆನ್ನಾಗಿರುತ್ತದೆ.



Click it and Unblock the Notifications

