Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮಹಿಳೆಯರೇ ನಿಮ್ಮ ಕೆಳ ಜಾಗದ ಚರ್ಮ ಕಪ್ಪಾಗಿದ್ದರೆ, ಹೀಗೆ ಗುಡ್ ಬಾಯ್ ಹೇಳಿ.,...
ಎಷ್ಟೋ ಮಹಿಳೆಯರು ತಮ್ಮ ವಜಿನಾ ಭಾಗವು ಕಪ್ಪಾಗುವ ಸಮಸ್ಯೆಯನ್ನು ಎದುರಿಸುತ್ತಾರೆ. ಚರ್ಮದ ಕೆಲವು ಭಾಗದಲ್ಲಿ ಬಣ್ಣ ಬದಲಾಗುವಿಕೆಯು ಒಂದು ಸಾಮಾನ್ಯ ಚರ್ಮದ ಸಮಸ್ಯೆಯಾಗಿದೆ. ನಮ್ಮ ಚರ್ಮದ ಟೋನನ್ನು ವೃದ್ಧಿಸಲು ನಮ್ಮ ಮುಖಕ್ಕಾದರೆ ಹಲವಾರು ಔಷದೋಪಚಾರಗಳಿವೆ. ಆದರೆ "ಆ" ಭಾಗದಲ್ಲಿ ಚರ್ಮ ಕಪ್ಪಾದರೆ ಏನು ಮಾಡೋದು? ಯಾವುದಾದರೂ ರೆಮಿಡಿ ಇದಿಯಾ? ಎಸ್. ಖಂಡಿತ ಇದೆ. ಅದೇ ವಿಚಾರವನ್ನು ನಾವಿವತ್ತು ಈ ಲೇಖನದಲ್ಲಿ ಪ್ರಸ್ತಾಪಿಸುತ್ತಿದ್ದೇವೆ. ಹೇಗೆ ನಿಮ್ಮ ವಜಿನಾ ಭಾಗದಲ್ಲಾಗುವ ಚರ್ಮದ ಬಣ್ಣದ ಬದಲಾವಣೆಯನ್ನು ಮಾಡುವುದು? ಕಪ್ಪಾಗಿರುವ ಚರ್ಮವನ್ನು ನಿಮ್ಮ ಮೈಬಣ್ಣಕ್ಕೆ ಹೊಂದುವಂತೆ ಮಾಡುವುದು ಹೇಗೆ?
ನಿಮ್ಮ ಕೆಳಗಿನ ಭಾಗದಲ್ಲಿ ಕಿರಿಕಿರಿ ಅಥವ ಸೋಂಕು ಆಗಿರುವುದಕ್ಕೆ ಹಲವು ಕಾರಣಗಳಿರುತ್ತದೆ. ಇದು ನಿಮ್ಮ ಮುಟ್ಟಿನ ಸಮಸ್ಯೆಯಿಂದ, ಆಂಟಿಬಯೋಟಿಕ್ಸ್ ಗಳಿಂದ, ಸ್ಯಾನಿಟರಿ ಪ್ಯಾಡ್ ಗಳಿಂದ ಅಷ್ಟೇ ಅಲ್ಲ, ನಿಮ್ಮ ಡಯಟ್ ನಲ್ಲಿ ನೀವು ತೆಗೆದುಕೊಳ್ಳುವ ಸಕ್ಕರೆ ಪ್ರಮಾಣವೂ ಕೂಡ ಇದಕ್ಕೆ ಕಾರಣವಾಗಿರಬಹುದು. ವಾತಾವರಣದಲ್ಲಾದ ಬದಲಾವಣೆಯೂ ಕೂಡ ಈ ಸಮಸ್ಯೆಗೆ ಕಾರಣವಾಗಿರಬಹುದು.
ಅದ್ಯಾವುದೇ ಕಾರಣಗಳಿರಲಿ, ಅದಕ್ಕೆ ಖಂಡಿತ ಕೆಲವು ಮನೆಮದ್ದುಗಳು ಬೇಕಾಗುತ್ತದೆ..ವಜಿನಲ್ ಭಾಗದ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತೆ, ಹಾಗಾಗಿ ರೆಡಿ ಮೇಡ್ ಪ್ರೊಡಕ್ಟ್ ಗಳಿಗಿಂತ ಆದಷ್ಟು ಮನೆಮದ್ದುಗಳನ್ನೇ ಬಳಕೆ ಮಾಡುವುದಕ್ಕೆ ಸಲಹೆ ನೀಡಲಾಗುತ್ತದೆ. ನಾವಿಲ್ಲ, ಕೆಲವು ಮನೆಮದ್ದುಗಳನ್ನು ಸೂಚಿಸುತ್ತಿದ್ದು, ಇವು ನಿಮ್ಮ ಆ ಭಾಗದ ಚರ್ಮದ ತಿಳಿಗೊಳಿಸುವಿಕೆ ಪ್ರಕ್ರಿಯೆಗೆ ನೆರವು ನೀಡಬಲ್ಲವು..

ಬೇಕಾಗುವ ಸಾಮಗ್ರಿಗಳು
*2 ನಿಂಬೆಹಣ್ಣು
*ಕಾಟನ್ ತುಂಡು
ಅನುಸರಿಸಬೇಕಾಗಿರುವ ಹಂತಗಳು ಹೀಗಿವೆ :
* ಈ ವಿಧಾನಕ್ಕಾಗಿ ,ನೀವು ಎರಡು ನಿಂಬೆಹಣ್ಣಿನ ರಸವನ್ನು ತೆಗೆದುಕೊಳ್ಳಬೇಕು
* ನಂತರ, ಕಾಟನ್ ತುಂಡುಗಳನ್ನು ಬಳಸಿ, ಕಪ್ಪಾಗಿರುವ ಚರ್ಮಕ್ಕೆ ಇದನ್ನು ಹಚ್ಚಿಕೊಳ್ಳಬೇಕು. ನಿಮ್ಮ ಬಿಕನಿ ಪ್ರದೇಶಕ್ಕೆ ಇದನ್ನು ಹಚ್ಚಿದಾಗ, ಈ ಭಾಗವು ಸ್ವಚ್ಛವಾಗಿದೆಯೇ ಎಂಬುದನ್ನು ಖಾತ್ರಿಯಾಗಿ ಇಟ್ಟುಕೊಳ್ಳಿ ಇಲ್ಲದೇ ಇದ್ದರೆ ಇದು ಸುಟ್ಟಂತ ಅನುಭವಕ್ಕೆ ಕಾರಣವಾಗಬಹುದು.ನೀವು ನಿಂಬೆರಸವನ್ನು ಹಚ್ಚಿ. ಮತ್ತು 10-15 ನಿಮಿಷ ಹಾಗೆಯೇ ಬಿಟ್ಟು, ನಂತರ ತಣ್ಣನೆಯ ನೀರಿನಿಂದ ವಾಷ್ ಮಾಡಿ.

ಮೊಸರು
ಕಪ್ಪಾಗಿರುವ ವಯಕ್ತಿತ ಜಾಗಗಳನ್ನು ಬಿಳಿಗೊಳಿಸಲು ಮೊಸರು ಕೂಡ ಸಹಾಯ ಮಾಡುತ್ತೆ. ನೀವು ಮಾಸ್ಕ್ ರೀತಿಯಲ್ಲಿ ಮೊಸರನ್ನು ಬಳಸಬೇಕಾಗುತ್ತದೆ.
ಬೇಕಾಗುವ ಸಾಮಗ್ರಿಗಳು :
*ಕಪ್ ಮೊಸರು
ಅನುಸರಿಸಬೇಕಾಗಿರುವ ಹಂತಗಳು ಹೀಗಿವೆ :
* ಮೊಸರಿನಲ್ಲಿ ಒಂದು ವೇಳೆ ಹೆಚ್ಚು ನೀರಿನಂಶವಿದ್ದರೆ ಅದನ್ನು ಸೋಸಿ ತೆಗೆಯಿರಿ
* ನಂತರ, ಕಪ್ಪಾಗಿರುವ ಗುಪ್ತ ಸ್ಥಳಗಳಿಗೆ ಮೊಸರು ಅಪ್ಲೈ ಮಾಡಿ
*15-20 ನಿಮಿಷ ಹಾಗೆಯೇ ಬಿಡಿ, ನೀರನ್ನು ಹಾಕಿ ತೊಳೆಯುವ ಮುನ್ನ ಅದು ಡ್ರೈ ಆಗುವುದಕ್ಕೆ ಬಿಡಿ.

3. ಶ್ರೀಗಂಧದ ಪೇಸ್ಟ್
ಶ್ರೀಗಂಧದ ಪುಡಿಯ ಶೇಕಡಾ 100 ರಷ್ಟು ನೈಸರ್ಗಿಕವಾಗಿರುವ ಮತ್ತು ಆರೋಗ್ಯಕರವಾಗಿರುವ ಚರ್ಮ ಬಿಳಿಗೊಳಿಸುವ ವಿಧಾನವಾಗಿದೆ.
ಬೇಕಾಗುವ ಸಾಮಗ್ರಿಗಳು:
ಶ್ರೀಗಂಧದ ಪುಡಿ
ಗುಲಾಬಿ ನೀರು
ಅನುಸರಿಸಬೇಕಾಗಿರುವ ಹಂತಗಳು ಹೀಗಿವೆ :
*ಶ್ರೀಗಂಧದ ಪುಡಿಯನ್ನು ರೋಸ್ ವಾಟರ್ ನೊಂದಿಗೆ ಸೇರಿಸಿ.ತೆಳುವಾದ ಮಿಶ್ರಣವನ್ನು ತಯಾರಿಸಿಕೊಳ್ಳಿ
*ಇದನ್ನು ನಿಮ್ಮ ಚರ್ಮ ಕಪ್ಪಾಗಿರುವ ಭಾಗಕ್ಕೆ ಅಪ್ಲೈ ಮಾಡಿ. ನಂತರ ನೀರಿನಿಂದ ತೊಳೆಯಿರಿ, ಶ್ರೀಗಂಧದ ಪುಡಿಯನ್ನು ನಿಮ್ಮ ಪ್ರೈವೇಟ್ ಜಾಗಗಳ ಕಪ್ಪಾದ ಬಣ್ಣವನ್ನು ತಿಳಿಗೊಳಿಸಲು ಬಳಸುವುದು ಸ್ವಲ್ಪ ಮಟ್ಟಿಗೆ ಸಮಯ ಹಿಡಿಯುವ ಕೆಲಸವಾಗಿದೆ.

4.ಮೊಟ್ಟೆಯ ಬಿಳಿ ಭಾಗ
ಸ್ವಲ್ಪ ಹೇಸಿಗೆ ಅನ್ನಿಸುವ ಆದರೂ ಉತ್ತಮ ಪರಿಹಾರ ನೀಡುವ ಒಂದು ಮದ್ದೆದ್ದರೆ ಅದು ಮೊಟ್ಟೆ. ಆದರೆ ನೀವು ಕೇವಲ ಮೊಟ್ಟೆಯ ಬಿಳಿಯ ಭಾಗವನ್ನು ಮಾತ್ರ ಇದಕ್ಕಾಗಿ ಬಳಕೆ ಮಾಡಬೇಕು.
ಬೇಕಾಗುವ ಸಾಮಗ್ರಿಗಳು :
ಮೊಟ್ಟೆಯ ಬಿಳಿಭಾಗ
ಅನುಸರಿಸಬೇಕಾಗಿರುವ ಹಂತಗಳು ಹೀಗಿವೆ :
* ಮೊಟ್ಟೆಯ ಬಿಳಿಯ ಭಾಗವನ್ನು ಬೀಟ್ ಮಾಡಿ. ನಂತ್ರ ನಿಮ್ಮ ಡಾರ್ಕ್ ಪ್ರೈವೇಟ್ ಚರ್ಮದ ಮೇಲೆ ಅಪ್ಲೈ ಮಾಡಿ.
* ಇದು ಸ್ವಲ್ಪಸ್ಟಿಂಕಿ ಅನ್ನಿಸಬಹುದು, ಆದರೆ ಉತ್ತಮ ಫಲಿತಾಂಶ ಸಿಗಲಿದೆ.
*ಯಾವಾಗ ಮೊಟ್ಟೆಯ ಬಿಳಿಯ ಭಾಗವು ಒಣಗುತ್ತದೇ, ಆಗ ತಣ್ಣನೆಯ ನೀರಿನಿಂದ ತೊಳೆಯಿರಿ.

5.ಬಾದಾಮಿ ಮತ್ತು ಹಾಲು
ಸ್ವಲ್ಪ ಸಮಯ ಹಿಡಿಯುವ ಕೆಲಸವೇ ಆಗಿದ್ದರೂ, ಬಾದಾಮಿ ಮತ್ತು ಹಾಲು ನಿಮ್ಮ ಗುಪ್ತ ಜಾಗದಲ್ಲಿ ಚರ್ಮದ ಬಣ್ಣ ಬದಲಾಗಿದ್ದರೆ ಇದು ಅಲ್ಲೊಂದು ಮ್ಯಾಜಿಕ್ ಮಾಡಲಿದೆ.
ಬೇಕಾಗುವ ಸಾಮಗ್ರಿಗಳು:
ಹಾಲು
ಬಾದಾಮಿ ಪುಡಿ
ಅನುಸರಿಸಬೇಕಾಗಿರುವ ಹಂತಗಳು ಹೀಗಿವೆ :
*ಎರಡು ಟೇಬಲ್ ಸ್ಪೂನ್ ಹಸಿಯಾದ ತಣ್ಣನೆಯ ಹಾಲನ್ನು ತೆಗೆದುಕೊಳ್ಳಿ, ಅದಕ್ಕೆ ಎರಡು ಟೀ ಸ್ಪೂನ್ ನಷ್ಟು ಬಾದಾಮಿ ಪುಡಿಯನ್ನು ಸೇರಿಸಿ ಮತ್ತು ಬಿಳಿಯ ಬಣ್ಣದ ದಪ್ಪನೆಯ ಪೇಸ್ಟ್ ತಯಾರಿಸಿ
*ನಿಮ್ಮ ಡಾರ್ಕ್ ಪ್ರೈವೇಟ್ ಪ್ಲೇಸನ್ನು ಈ ಪೇಸ್ಟಿನಿಂದ ಕೋಟ್ ಮಾಡಿ
* 15 ನಿಮಿಷ ಕಾಯಿರಿ ಮತ್ತು ನಂತರ ತೊಳೆಯಿರಿ

6.ಟೊಮೆಟೋಗಳು
ಒಂದು ಸುಲಭದ ಮದ್ದೆಂದರೆ ಅದು ಟೊಮೆಟೋ ಹಣ್ಣುಗಳು.,ಇವುಗಳಿಗೆ ನಿಮ್ಮ ಕಪ್ಪಾದ ಚರ್ಮಕ್ಕೆ ಹೊಳಪು ನೀಡುವ ತಾಕತ್ತಿದೆ.
ಬೇಕಾಗುವ ಸಾಮಗ್ರಿಗಳು
1 ಟೊಮೆಟೋ
ಅನುಸರಿಸಬೇಕಾಗಿರುವ ಹಂತಗಳು ಹೀಗಿವೆ :
*ತಾಜಾ ಟೊಮೆಟೋ ಹಣ್ಣುಗಳನ್ನು ತೆಗೆದುಕೊಳ್ಳಿ ಮತ್ತು ಇದನ್ನು ಕತ್ತರಿಸಿ
* ಒಂದು ಅರ್ಧ ಭಾಗವನ್ನು ತೆಗೆದುಕೊಂಡು ಕಪ್ಪು ಜಾಗದ ಮೇಲೆ ಉಜ್ಜಿಕೊಳ್ಳಿ. ಟೋಮೆಟೋ ಡ್ರೈ ಆಗುವವರೆಗೆ ನೀವು ಹೀಗೆ ಮಾಡಬಹುದು
*ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ.

7. ಕಿತ್ತಳೆ ಸಿಪ್ಪೆ
ಬೇಕಾಗುವ ಸಾಮಗ್ರಿಗಳು :
ಕಿತ್ತಳೆ ಸಿಪ್ಪೆಯ ಪುಡಿ
ಹಾಲು
ಅನುಸರಿಸಬೇಕಾಗಿರುವ ಹಂತಗಳು ಹೀಗಿವೆ:
* ಒಂದು ಬೌಲ್ ನಲ್ಲಿ ಕಿತ್ತಲೆ ಸಿಪ್ಪೆಯ ಪೌಡರ್ ನ್ನು ಒಂದು ಟೇಬಲ್ ಸ್ಪೂನ್ ನಷ್ಟು ತೆಗೆದುಕೊಳ್ಳಿ
* ಅದಕ್ಕೆ ಸ್ವಲ್ಪ ಹಸಿಯಾದ ಹಾಲನ್ನು ಸೇರಿಸಿ ಮತ್ತು ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ.
* ಈ ಪೇಸ್ಟನ್ನು ನಿಮ್ಮ ವಜಿನಾ ಭಾಗಕ್ಕೆ ಅಪ್ಲೈ ಮಾಡಿ ಮತ್ತು 20 ನಿಮಿಷ ಹಾಗೆಯೇ ಬಿಡಿ.
* ಸಹಜವಾಗಿರುವ ನೀರಿನಿಂದ ತೊಳೆಯಿರಿ



Click it and Unblock the Notifications