Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಯಸ್ಸಿಗೇ ಸವಾಲೊಡ್ಡುವ ಅತ್ಯದ್ಭುತ ಸರಳ ಫೇಸ್ ಮಾಸ್ಕ್
ನಳನಳಿಸುವ ಆರೋಗ್ಯಯುತ ಯವ್ವೌನಪೂರ್ಣ ತ್ವಚೆಯನ್ನು ಪಡೆದುಕೊಳ್ಳಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಹಿಳೆಯರಿಗೆ ತಾವು ವಯಸ್ಸಾಗಿದ್ದರೂ ಇನ್ನೂ ಯುವತಿಯರಂತೆ ಕಾಣಿಸಿಕೊಳ್ಳಬೇಕೆಂಬ ಬಯಕೆ ಅತಿಯಾಗಿಯೇ ಇರುತ್ತದೆ. ಮುಪ್ಪಿನ ತ್ವಚೆಯನ್ನು ಪಡೆದುಕೊಳ್ಳಲು ಸುಕ್ಕಗಳು, ಕಲೆಗಳು, ಒಣಚರ್ಮ ಮೊದಲಾದ ಸಮಸ್ಯೆಗಳು ನಿಮ್ಮ ತ್ವಚೆಯನ್ನು ಮುಪ್ಪಿನ ಕೂಪಕ್ಕೆ ತಳ್ಳಿಬಿಡುತ್ತದೆ.
ಈ ಸಮಸ್ಯೆಗಳನ್ನು ಪರಿಹರಿಸಲು ಸಂಪೂರ್ಣವಾಗಿ ಸಾಧ್ಯವಾಗದೇ ಇದ್ದರೂ ಇವುಗಳ ಪರಿಣಾಮಗಳನ್ನು ನಮಗೆ ಕುಗ್ಗಿಸಿಕೊಳ್ಳಬಹುದಾಗಿದೆ. ವಯಸ್ಸಾಗುವಿಕೆಯನ್ನು ತೀವ್ರ ಪರಿಣಾಮಕಾರಿಯಾಗಿ ಮಾಡದೇ ಇರುವ ಕೆಲವೊಂದು ಸಲಹೆಗಳನ್ನು ನಾವು ಇಂದಿಲ್ಲಿ ನೀಡುತ್ತಿದ್ದು ಅವುಗಳನ್ನು ತ್ವರಿತವಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಿಮಗೆ ಬಳಸಬಹುದಾಗಿದೆ. ರಾಸಾಯನಿಕ ವಿಧಾನಗಳು ಮತ್ತು ಸೌಂದರ್ಯ ಕೇಂದ್ರಗಳಿಗೆ ಭೇಟಿ ನೀಡದೆಯೇ ಹಣವನ್ನು ವ್ಯಯಿಸದೆಯೇ ಈ ಪರಿಹಾರಗಳನ್ನು ಅನುಸರಿಸಿ ನಿಮಗೆ ಅದ್ಭುತ ಪ್ರಯೋಜನಗಳನ್ನು ಕಂಡುಕೊಳ್ಳಬಹುದಾಗಿದೆ.

ನೈಸರ್ಗಿಕ ಫೇಶಿಯಲ್ಸ್, ಸ್ಕ್ರಬ್ಸ್, ಲೋಶನ್ ಮತ್ತು ಬಾಡಿ ವಾಶ್‌ಗಳು ನಿಮ್ಮನ್ನು ಯುವ ನೋಟದಲ್ಲಿ ಕಂಗೊಳಿಸುವಂತೆ ಮಾಡುತ್ತದೆ. ನಿಮ್ಮನ್ನು ಐದು ವರ್ಷ ಎಳವೆಯಂತೆ ಮಾಡುವ 4 ಫೇಸ್ ಮಾಸ್ಕ್ ವಿಧಾನಗಳನ್ನು ಇಂದಿಲ್ಲಿ ನಾವು ನೀಡುತ್ತಿದ್ದು ಅವುಗಳನ್ನು ಬಳಸಿ ಯುವತ್ವ ತ್ವಚೆಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಹತ್ತು ವರ್ಷದ ಹಿಂದಿನ ಸೌಂದರ್ಯ, ಬರೀ ಒಂದೇ ತಿಂಗಳಿನಲ್ಲಿ!
ಗ್ರೀನ್ ಆಪಲ್ ಮತ್ತು ಆಲೂಗಡ್ಡೆ ಫೇಸ್ ಮಾಸ್ಕ್
ಈ ಸರಳವಾಗಿರುವ ಫೇಸ್ ಮಾಸ್ಕ್ ಮಹಿಳೆಯರು ಮತ್ತು ಪುರುಷರೂ ಬಳಸಬಹುದಾಗಿದೆ. ಇದನ್ನು ತಯಾರಿಸಲು, ಒಂದು ಚಮಚದಷ್ಟು ಗ್ರೀನ್ ಆಪಲ್ ತಿರುಳು ಬೇಕು, ಹಾಗೂ 1 ಚಮಚದಷ್ಟು ಆಲೂಗಡ್ಡೆ ತಿರುಳು ಮತ್ತು 1 ಚಮಚ ಲಿಂಬೆ ರಸ. ಈ ಮೂರನ್ನು ಮಿಶ್ರ ಮಾಡಿಕೊಂಡು ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ. ನಿಮ್ಮ ಮುಖಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ. 15 ನಿಮಿಷಗಳ ತರುವಾಯ ಈ ಪೇಸ್ಟ್ ಅನ್ನು ತೊಳೆದುಕೊಳ್ಳಿ.ಫಲಿತಾಂಶವನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.
ಮಜ್ಜಿಗೆ ಮತ್ತು ಓಟ್ ಮೀಲ್ ಮಾಸ್ಕ್
ಸ್ಟ್ರಾಬೆರ್ರಿ ಹಾಗೂ ಮೊಟ್ಟೆಯ ಬಿಳಿ ಮಾಸ್ಕ್
ಕೋಕಾ ಪೌಡರ್ ಮತ್ತು ಹಾಲಿನ ಮಾಸ್ಕ್



Click it and Unblock the Notifications




