Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇಸಿಗೆಯಲ್ಲಿ ತ್ವಚೆ ಡ್ರೈಯಾಗದಿರಲು ಟಿಪ್ಸ್,
ಬೇಸಿಗೆಯಲ್ಲಿ ತ್ವಚೆ ರಕ್ಷಣೆಗೆ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಬಳಸಿ ಎಂದು ಹೇಳಿದ್ದೆವು. ಸನ್ ಸ್ಕ್ರೀನ್ ಸೂರ್ಯನ ನೇರಳಾತೀತ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ.
ಇದಲ್ಲದೆ ಈ ಕೆಳಗಿನಂತೆ ಮಾಡಿದರೆ ಬೇಸಿಗೆಯಲ್ಲಿ ತ್ವಚೆಗೆ ಯಾವುದೇ ಹಾನಿಯಾಗದಂತೆ ತಡೆದು, ಆಕರ್ಷಕ ತ್ವಚೆಯನ್ನು ಪಡೆಯಬಹುದು:

ಮಾಯಿಶ್ಚರೈಸರ್
ಸನ್ ಸ್ಕ್ರೀನ್ ನಷ್ಟೇ ಮಾಯಿಶ್ಚರೈಸರ್ ಕೂಡ ಮುಖ್ಯ. ಪ್ರತೀದಿನ ಮಾಯಿಶ್ಚರೈಸರ್ ಹಚ್ಚಿದರೆ ತ್ವಚೆ ಡ್ರೈಯಾಗುವುದಿಲ್ಲ.
ಏರ್ ಕಂಡೀಷನರ್ ಬಳಸದಿರುವುದು ಒಳ್ಳೆಯದು
ಬೇಸಿಗೆಯಲ್ಲಿ ಕಾರು, ಮನೆಗಳಲ್ಲಿ ಏರ್ ಕಂಡೀಷನರ್ ಬಳಸುವುದಾದರೆ ತ್ವಚೆ ಆರೈಕೆ ದೃಷ್ಟಿಯಿಂದ ಎಸಿ ಬಳಸದಿರುವುದೇ ಒಳ್ಳೆಯದು. ಎಸಿ ದೇಹದಲ್ಲಿರುವ ಮಾಯಿಶ್ಚರೈಸರ್ ಹೀರಿಕೊಂಡು ತ್ವಚೆಯನ್ನು ಡ್ರೈಯಾಗಿಸುತ್ತದೆ.
ಎಕ್ಸ್ ಫೋಲೆಟ್
ಬೇಸಿಗೆಯಲ್ಲಿ ಹೊರಗಡೆ ತುಂಬಾ ದೂಳಿರುತ್ತದೆ. ದೂಳಿನಲ್ಲಿ ಓಡಾಡುವುದರಿಂದ ತ್ವಚೆ ಹಾಳಾಗುತ್ತದೆ. ಆದ್ದರಿಂದ ವಾರದಲ್ಲಿ ಎರಡು ಬಾರಿ ಎಕ್ಸ್ ಪೋಲೆಟ್ ಮಾಡಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ, ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.
ಜ್ಯೂಸ್
ನೀರು ಹಾಗೂ ಜ್ಯೂಸ್ ಕುಡಿಯಬೇಕು. ಜ್ಯೂಸ್ ಗಳಲ್ಲಿ ಸೌತೆಕಾಯಿ, ಕಲ್ಲಂಗಡಿ ಹಣ್ಣು, ಕಿತ್ತಳೆ ಜ್ಯೂಸ್ ಕುಡಿಯುವುದು ಒಳ್ಳೆಯದು.
ಫೇಸ್ ಪ್ಯಾಕ್
ಫೇಸ್ ಪ್ಯಾಕ್ ಎಲ್ಲಾ ಕಾಲದಲ್ಲೂ ಮಾಡುವುದು ಸೂಕ್ತ. ಬೇಸಿಗೆಯಲ್ಲಿ ಹಣ್ಣಿನ ಪೇಸ್ ಪ್ಯಾಕ್ ಒಳ್ಳೆಯದು.



Click it and Unblock the Notifications
