Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಖದ ಕಲೆಯನ್ನು ಹೋಗಲಾಡಿಸಬೇಕೆ?
ಮೊಡವೆಯಿಂದ ಕ ಉಂಟಾಗಿದ್ದರೆ ಅವುಗಳನ್ನು ಹೋಗಲಾಡಿಸುವುದು ಸುಲಭ. ಆದರೆ ಕಲೆ, ರಂಧ್ರಗಳು ಬಿದ್ದರೆ ಮಾತ್ರ ಮುಖದ ತ್ವಚೆ ಸೌಂದರ್ಯ ಹಾಳಾಗುವುದು. ಮೇಕಪ್ ಮಾಡಿದರೂ ಈ ಕಲೆಗಳು ಎದ್ದು ಕಾಣುವ ಸಾಧ್ಯತೆ ಹೆಚ್ಚು.
ಸರಳವಾದ ಈ ನೈಸರ್ಗಿಕ ವಿಧಾನವನ್ನು ಟ್ರೈ ಮಾಡಿ. ಇವುಗಳು ನಿಮ್ಮ ತ್ವಚೆಯನ್ನು ಬಿಗಿಯಾಗಿಸಿ, ರಂಧ್ರಗಳು ಎದ್ದು ಕಾಣದಂತೆ ತಡೆಯುತ್ತದೆ. ಹಾಗೂ ಕಲೆಯನ್ನು ಹೋಗಲಾಡಿಸುತ್ತದೆ:

* ಲೋಳೆಸರ
ಲೋಳೆಸರದ ಸಿಪ್ಪೆ ತೆಗೆಯಿರಿ, ನಂತರ ಅದರ ಜೆಲ್ ನಿಂದ ಮುಖವನ್ನು ಮಸಾಜ್ ಮಾಡಿ. ಈ ರೀತಿ ಮಾಡುತ್ತಾ ಬಂದರೆ ಮುಖದಲ್ಲಿರುವ ಕೆಲಗಳು ಸಂಪೂರ್ಣ ಹೋಗುತ್ತದೆ, ರಂಧ್ರಗಳು ಕಡಿಮೆಯಾಗಿ ಎದ್ದು ಕಾಣುವುದಿಲ್ಲ.
* ಗ್ರೀನ್ ಟೀ
ಗ್ರೀನ್ ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ಟಿಪ್ ಮಾಡಿ , ಅದು ಮೆತ್ತಗಾದ ಮೇಲೆ ಅದರಿಂದ ಮುಖವನ್ನು ತಿಕ್ಕಿ. ಇವು ಕೂಡ ತ್ವಚೆಯನ್ನು ಬಿಗಿಯಾಗಿಸಿ, ರಂಧ್ರ ಹೆಚ್ಚಾಗುವುದನ್ನು ತಡೆಯುತ್ತದೆ.
* ಜೇನು
ಉತ್ತಮವಾದ ಫಲಿತಾಂಶಕ್ಕಾಗಿ ಜೇನನ್ನು ಮುಖಕ್ಕೆ ಹಚ್ಚಿ ಮಲಗಿ, ನಂತರ ಬೆಳಗ್ಗೆ ಮುಖ ತೊಳೆಯಿರಿ. ಈ ರೀತಿ ಸ್ವಲ್ಪ ಕಾಲದವರೆಗೆ ಮಾಡಿದರೆ ರಂಧ್ರಗಳು ಕಡಿಮೆಯಾಗುವುದು.
* ನಿಂಬೆ ರಸ
ನಿಂಬೆ ರಸ ಕಲೆಯನ್ನು ಹೋಗಲಾಡಿಸುತ್ತದೆ, ಮೊಡವೆಯನ್ನು ಕಡಿಮೆ ಮಾಡುತ್ತದೆ, ಹಾಗೂ ತ್ವಚೆಯನ್ನು ಬಿಗಿಗೊಳಿಸಿ, ರಂಧ್ರ ಎದ್ದು ಕಾಣದಂತೆ ಮಾಡುತ್ತದೆ.
* ಕೋಕಾ ಬಟರ್
ಕೋಕಾ ಬಟರ್ ಬಳಸಿದರೆ ಕಲೆಗಳನ್ನು ಸುಲಭದಲ್ಲಿ ಹೋಗಲಾಡಿಸಬಹುದು, ಇದನ್ನು ಗರ್ಭಿಣಿಯರು ಬಳಸಿದರೆ ಸ್ಟ್ರೆಚ್ ಮಾರ್ಕ್ಸ್ ಉಂಟಾಗದಂತೆ ತಡೆಯಬಹುದು.



Click it and Unblock the Notifications
