Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕಪ್ಪು ತುಟಿಯ ಬದಲು ಕೆಂಪು ತುಟಿ ನಿಮ್ಮದಾಗಬೇಕೆ?

ಕೆಂಪಾದ ತುಟಿಗೆ ಆರ್ಯುವೇದ ವಿಧಾನ ತಿಳಿಯುವ ಮೊದಲು ತುಟಿ ಕಪ್ಪಾಗಲು ಕಾರಣವೇನು ಎಂದು ತಿಳಿಯೋಣ:
1. ಧೂಮಪಾನ
2. ಕಡಿಮೆ ರಕ್ತ ಸಂಚಾರ
3. ಒತ್ತಡ ಮತ್ತು ಸುಸ್ತು
4. ಬಿಸಿಲಿನಲ್ಲಿ ತುಂಬಾ ಹೊತ್ತು ನಿಲ್ಲುವುದು
4. ಕಡಿಮೆ ಬೆಲೆಯ ಸೌಂದರ್ಯವರ್ಧಕಗಳು ಮತ್ತು ಲಿಪ್ ಸ್ಟಿಕ್ ಬಳಸುವುದು
ತುಟಿ ಈ ಮೇಲಿನ ಕಾರಣಗಳಿಂದ ಕಪ್ಪಾಗಿದ್ದರೆ ಈ ಕೆಳಗಿನ ಆರ್ಯುವೇದ ವಿಧಾನ ಬಳಸಿದರೆ ಪಿಂಕ್ ತುಟಿಯ ಚೆಲುವು ಪಡೆಯಬಹುದು:
1. ಸಕ್ಕರೆ ಮತ್ತು ಆಲೀವ್ ಎಣ್ಣೆಯನ್ನು ಮಿಶ್ರಣ ಮಾಡಿ ಅದನ್ನು ತುಟಿಗೆ ಹಾಕಿ ವೃತ್ತಾಕಾರವಾಗಿ ಉಜ್ಜಬೇಕು. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ತುಟಿ ನೈಸರ್ಗಿಕವಾಗಿ ಪಿಂಕ್ ಬಣ್ಣವನ್ನು ಪಡೆಯುವುದರಿಂದ ಆಕರ್ಷಕ ತುಟಿ ನಿಮ್ಮದಾಗುವುದು.
2. ಹಾಲಿನ ಕೆನೆ, ತುಪ್ಪ ಅಥವಾ ಬೆಣ್ಣೆಯನ್ನು ಪ್ರತಿ ದಿನ ಮಲಗುವಾಗ ತುಟಿಗೆ ಹಚ್ಚಿದರೆ ತುಟಿ ನಯವಾಗುವುದು ಮತ್ತು ಅಕರ್ಷಕವಾಗಿ ಕಾಣುವುದು.
3. ಕಾಫಿ ಮತ್ತು ಧೂಮಪಾನದ ಚಟವನ್ನು ಬಿಡುವುದು ಒಳ್ಳೆಯದು.
4. ಸ್ವಲ್ಪ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆ ಹಾಕಿ ಅವುಗಳನ್ನು ಬೆಳಗ್ಗೆ ಎದ್ದು ಹಲ್ಲುಜ್ಜಿ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಈ ರೀತಿ ಮಾಡುತ್ತಾ ಬಂದರೆ ಪಿಂಕ್ ತುಟಿಯನ್ನು ಪಡೆಯಬಹುದು.
5. ಆಲೀವ್ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ತುಟಿಗೆ ಹಚ್ಚುವುದರಿಂದ ಆಕರ್ಷಕವಾದ ತುಟಿಯನ್ನು ಪಡೆಯಬಹುದು.
6. ಒಳ್ಳೆಯ ಆಹಾರಕ್ರಮ ಪಾಲಿಸಬೇಕು.
7. ಬೀಟ್ ರೂಟ್ ಅನ್ನು ತುಟಿಗೆ ಹಚ್ಚಿದರೆ ತುಟಿ ಕೆಂಪಾಗುತ್ತದೆ.
8. ತುಟಿಗೆ ಆರ್ಯುವೇದ ಕ್ರೀಮ್ ಗಳನ್ನು ಬಳಸಿ.



Click it and Unblock the Notifications
