Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ವಿಧಾನ ಪಾಲಿಸಿದರೆ ಹೆಚ್ಚುವುದು ತ್ವಚೆ ಕಾಂತಿ

ಅಧಿಕ ರಾಸಾಯನಿಕವಿರುವ ಕ್ಲೆನ್ಸರ್ ಬಳಸಬೇಡಿ: ಮೃದುವಾದ ಕ್ಲೆನ್ಸರ್ಗಳಾದ ಹಾಲು, ತೇವ ಬಟ್ಟೆ ಇವುಗಳಿಂದ ಮುಖವನ್ನು ಕ್ಲೆನ್ಸ್ ಮಾಡುವುದು ಒಳ್ಳೆಯದು. ತೆಂಗಿನೆಣ್ಣೆ ಅಂಶವಿರುವ ಕ್ಲೆನ್ಸರ್ ಬಳಸುವುದು ಕೂಡ ಒಳ್ಳೆಯದು. ರಾಸಾಯಮಿಕ ಅಂಶವಿರುವ ಕ್ಲೆನ್ಸರ್ ಬಳಸಿದರೆ ಅದು ಕ್ರಮೇಣ ಮುಖದ ಹೊಳಪನ್ನು ಕುಂದುವಂತೆ ಮಾಡುವುದು.
ಟೋನರ್ಯನ್ನು ಬಳಸದಿರುವುದು ಸೂಕ್ತ: ಕ್ಲೆನ್ಸರ್ ಬಳಸುವಾಗ ಟೋನರ್ ಅವಶ್ಯಕತೆ ಇರುವುದಿಲ್ಲ. ಟೋನರ್ ಬಳಸಿದರೆ ತ್ವಚೆ ಮತ್ತಷ್ಟು ಒಣಗುವುದರಿಂದ ಇದನ್ನು ಬಳಸಲು ಹೋಗದಿರುವುದು ಸೂಕ್ತ.
pH-ಅಂಶದ ಬಗ್ಗೆ ಗಮನವಿರಲಿ:ಮುಖಕ್ಕೆ ಬಳಸುವ ಸಾಧನದಲ್ಲಿ pH ಇದ್ದರೆ ಅದು ಮುಖದಲ್ಲಿರುವ ಎಣ್ಣೆಯಂಶವನ್ನು ತೆಗೆಯಲು ಮತ್ತು ಮುಖದ ಹೊಳಪನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ ಮುಖಕ್ಕೆ ಬಳಸುವ ವಸ್ತುಗಳಲ್ಲಿ pH-balanced ಅಂತ ಬರೆದಿರುವ ಸಾಧನಗಳನ್ನೇ ಕೊಳ್ಳಬೇಕು. ಕಡಿಮೆ ಪ್ರಮಾಣದಲ್ಲಿ pH ಅಂಶ ಇದ್ದರೆ ತ್ವಚೆ ಒಣಗುವುದು.
ಅಧಿಕ ಸುವಾಸನೆಯಿಲ್ಲದ ವಸ್ತುಗಳ ಬಳಕೆ ಬೇಡ: ಸುವಾಸನೆ ಇರುವ ಕ್ರೀಮ್ ಅಥವಾ ಸೋಪ್ ಬಳಸಿದರೆ ತ್ವಚೆ ಅಲರ್ಜಿ ಉಂಟಾಗುವುದು. “fragrance-free.” ಅಂತ ಬರೆದಿರುವ ವಸ್ತುಗಳನ್ನು ಬಳಸುವುದು ಒಳ್ಳೆಯದು. ಈ ರೀತಿಯ ವಸ್ತುಗಳಲ್ಲಿ ಸುವಾಸನೆ ಕಡಿಮೆಯಿದ್ದು ಅಧಿಕ ಗುಣಮಟ್ಟವನ್ನು ಹೊಂದಿರುತ್ತದೆ.
ಮಾಯಿಶ್ಚರೈಸರ್: ತ್ವಚೆ ಹೊಳಪನ್ನು ಕಾಪಾಡುವಲ್ಲಿ ಮಾಯಿಶ್ಚರೈಸರ್ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ. ಅದರಲ್ಲೂ ನೈಸರ್ಗಿಕವಾಗಿ ದೊರೆಯುವ ಎಣ್ಣೆಗಳಿಂದ ಮಾಯಿಶ್ಚರೈಸರ್ ಮಾಡುವುದು ತ್ವಚೆಗೆ ತುಂಬಾ ಒಳ್ಳೆಯದು.



Click it and Unblock the Notifications
