Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಡ್ರೈ ಸ್ಕಿನ್ ಇರುವವರಿಗೆ ಮೇಕಪ್ ಟಿಪ್ಸ್
Skin Care
oi-Reena
By Hema S

ಇಲ್ಲಿ ಕೆಲವು ಮೇಕಪ್ ಟಿಪ್ಸ್ ಗಳನ್ನು ನೀಡಿದ್ದೇವೆ. ಅವುಗಳನ್ನು ಪಾಲಿಸಿದರೆ ಡ್ರೈ ಸ್ಕಿನ್ ಎದ್ದು ಕಾಣುವುದಿಲ್ಲ ಹಾಗೂ ಮುಖ ಆಕರ್ಷಕವಾಗಿ ಕಾಣುತ್ತದೆ.
ಕ್ಲೆನ್ಸಿಂಗ್ : ಮುಖಕ್ಕೆ ಮೇಕಪ್ ಮಾಡುವ 10-20 ನಿಮಿಷ ಮೊದಲು ಮುಖವನ್ನು ಹಾಲಿನಿಂದ ಕ್ಲೆನ್ಸ್ ಮಾಡಿ. ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ನಂತರ ಮುಖ ಒರೆಸಿ ಸ್ವಲ್ಪ ಮಾಯಿಶ್ಚರೈಸರ್ ಹಚ್ಚಿ.
ಪೌಂಡೇಷನ್ ಜೊತೆ ಮಾಯಿಶ್ಚರೈಸರ್: ಪೌಂಡೇಷನ್ ಗೆ ಮಾಯಿಶ್ಚರೈಸರ್ ಹಾಕಿ ಮಿಶ್ರಣ ಮಾಡಿ ನಂತರ ಮುಖಕ್ಕೆ ಹಚ್ಚಿ.
ಕ್ರೀಮಿ ಕನ್ಸೀಲರ್ ಬೇಡವೇ ಬೇಡ: ಕ್ರೀಮಿ ಕನ್ಸೀಲರ್ ಒಣ ತ್ವಚೆಯವರಿಗೆ ಹೊಂದಿಕೆಯಾಗುವುದಿಲ್ಲ. ಪೌಂಡೇಷನ್ ಗಿಂತ ತೆಳುವಾದ ಕೆನ್ಸೀಲರ್ ಅನ್ನು ಹಚ್ಚಲು ಹೋಗಬೇಡಿ.
ಓವರ್ ಮೇಕಪ್: ಪೌಂಡೇಷನ್ ಮೇಲೆ ಪೌಡರ್, ಕಾಂಪ್ಯಾಕ್ಟ್ ಹಚ್ಚಲು ಹೋಗಬೇಡಿ. ಡ್ರೈ ಸ್ಕಿನ್ ಇರುವವರು ತೆಳುವಾದ ಮೇಕಪ್ ಮಾಡಬೇಕು.
Comments
English summary



Click it and Unblock the Notifications
